Sunday , September 22 2019
Breaking News
salah
Home / ನಮಾಝ್ / ನಮಾಝ್‌ನ ಪೂರ್ಣ ರೂಪ ಪ್ರವಾದಿ(ಸ) ಚರ್ಯೆಯ ಆಧಾರದಲ್ಲಿ

ನಮಾಝ್‌ನ ಪೂರ್ಣ ರೂಪ ಪ್ರವಾದಿ(ಸ) ಚರ್ಯೆಯ ಆಧಾರದಲ್ಲಿ

ನಮಾಝ್ ಎಂಬುದು ಮುಸ್ಲಿಮ್ ಆದ ವ್ಯಕ್ತಿಯೊಬ್ಬನು ನಿರ್ವಹಿಸಲೇ ಬೇಕಾದ ಕಡ್ಡಾಯವಾದ ಕರ್ಮವಾಗಿದೆ. ನಮಾಝ್ ನಿರ್ವಹಿಸದ ವ್ಯಕ್ತಿ ಯೊಬ್ಬ ಮುಸ್ಲಿಮ್ ನಾಮಧಾರಿಯಾಗಿದ್ದರೂ ಕೂಡ ಆತ ಸತ್ಯನಿಷೇಧಿ ಅಥವಾ ಕಾಫಿರ್ ಗಳ ಸ್ಥಾನದಲ್ಲಿ ಗಣಿಸಲ್ಪಡುತ್ತಾನೆ. ಯಾಕೆಂದರೆ ಸಹಾಬಿಗಳು ಇಸ್ಲಾಮ್ ಮತ್ತು ಸತ್ಯನಿಷೇಧದ ನಡುವಿನ ವ್ಯತ್ಯಾಸ ನಮಾಝ್ ಎಂಬುದಾಗಿ ಅರ್ಥೈಸಿದ್ದರು.

ಇಸ್ಲಾಮಿನಲ್ಲಿ ಅತೀ ಮಹತ್ವವುಳ್ಳ ಈ ನಮಾಝನ್ನು ಹೇಗೆ ನಿರ್ವಹಿಸಬೇಕು ಎಂಬುದಾಗಿದೆ ಪ್ರಶ್ನೆ. ಪ್ರವಾದಿ ಮಹಮ್ಮದ್(ಸ) ಹೇಳಿದರು; ನಾನು ಹೇಗೆ ನಮಾಝ್ ನಿರ್ವಹಿಸಿರುವುದಾಗಿ ತಾವು ನೋಡಿದ್ದೀರೋ ಅದೇ ರೀತಿ ನಿರ್ವಹಿಸಿರಿ. ಪ್ರವಾದಿ ಮಹಮ್ಮದ್(ಸ) ರ ನಮಾಝ್ ಹೇಗಿತ್ತು ಎಂಬುದು ಹದೀಸ್ ಗ್ರಂಥಗಳಲ್ಲಿ ಬಹಳ ಸ್ಪಷ್ಟವಾಗಿ ಬಂದಿದೆ. ಅದನ್ನು ವೀಡಿಯೋ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ. ಅಗತ್ಯವಿರುವವರು ಇಅದರ ಪ್ರಯೋಜನ ಪಡೆಯಿರಿ. ಅಲ್ಲಾಹನು ಅನುಗ್ರಹಿಸಲಿ.

Leave a Reply

Your email address will not be published. Required fields are marked *