Tuesday , October 15 2019
Breaking News
Home / ರಾಜಕೀಯ / ಮುಸ್ಲಿಮೇತರ ನಿರಾಶ್ರಿತರ ಮೇಲೆ ಎನ್‌.ಆರ್‌.ಸಿ ಕಾನೂನು ಅನ್ವಯಿಸಲ್ಲ: ಅಮಿತ್ ಶಾ

ಮುಸ್ಲಿಮೇತರ ನಿರಾಶ್ರಿತರ ಮೇಲೆ ಎನ್‌.ಆರ್‌.ಸಿ ಕಾನೂನು ಅನ್ವಯಿಸಲ್ಲ: ಅಮಿತ್ ಶಾ

ಸಂದೇಶ ಇ-ಮ್ಯಾಗಝಿನ್: ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್.ಆರ್.ಸಿ) ಯನ್ನು ಪಶ್ಚಿಮ ಬಂಗಾಳಕ್ಕೂ ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ ಇದರಿಂದಾಗಿ ಹಿಂದೂ, ಸಿಖ್ಖ್, ಕ್ರೈಸ್ತ, ಜೈನ ಮತ್ತು ಬೌದ್ಧ ನಿರಾಶ್ರಿತರಿಗೆ ಯಾವುದೇ ತೊಂದರೆಯಿಲ್ಲ. ಕಾನೂನು ಜಾರಿಗೂ ಮುನ್ನ ಅವರೆಲ್ಲರಿಗೂ ಪೌರತ್ವ ನೀಡಲಾಗುವುದು ಎಂದು ಹೇಳಿದ ಅಮಿತ್ ಶಾ, ಮುಸ್ಲಿಮ್ ಸಮುದಾಯವನ್ನು ಮಾತ್ರ ಈ ಕಾನೂನಿನ ಮೂಲಕ ವಿದೇಶಿಗಳೆಂದು ಪರಿಗಣಿಸಲಾಗುವುದು ಎಂದು ಪರೋಕ್ಷವಾಗಿ ಹೇಳಿದರು.

ದೇಶಕ್ಕೆ ಒಳನುಸುಳಿ ಬಂದವರನ್ನೆಲ್ಲ ಹೊರಹಕಲಾಗುವುದು ಆದರೆ ಇದರಿಂದಾಗಿ ಎಲ್ಲಾ ಹಿಂದೂ, ಬೌದ್ಧ, ಸಿಖ್ಖ್, ಜೈನ, ಕ್ರೈಸ್ತ ನಿರಾಶ್ರಿತರು ಕಂಗಾಲಾಗಬೇಕಾಗಿಲ್ಲ. ಅವರು ಭಾರತದ ಪೌರತ್ವ ಪಡೆಯಲಿದ್ದು, ಇಲ್ಲಿ ಜಾರಿಯಲ್ಲಿರುವ ಎಲ್ಲಾ ಸರಕಾರಿ ಜಾರಿಯಲ್ಲಿರುವ ಎಲ್ಲಾ ಸರ್ಕಾರಿ ಸೌಲಭ್ಯಗಳಿಗೆ ಅರ್ಹವಾಗಲಿದ್ದಾರೆ ಎಂದು ಹೇಳಿದರು.

Check Also

ಗುಜರಾತಿನ ಮಾಜಿ ಕಾಂಗ್ರೇಸ್ ಶಾಸಕ ಅಲ್ಪೇಶ್ ಠಾಕೂರ್ ಬಿಜೆಪಿಗೆ ಸೇರ್ಪಡೆ

000ಸಂದೇಶ ಇ-ಮ್ಯಾಗಝಿನ್: ಗುಜರಾತ್‌ನ ಕಾಂಗ್ರೆಸ್ ಮಾಜಿ ಶಾಸಕರಾದ ಅಲ್ಪೇಶ್ ಠಾಕೋರ್ ಮತ್ತು ಧವಲ್ಸಿಂಗ್ ಜಲಾ ಅವರು ಗುರುವಾರ ಬಿಜೆಪಿಗೆ ಸೇರಿದರು. …

Leave a Reply

Your email address will not be published. Required fields are marked *