Sunday , September 22 2019
Breaking News
fire
Home / ಕಿರು ಬರಹ / ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

ನಮಗೆ ನಮ್ಮ ಪಕ್ಷಕ್ಕಿಂತಲೂ ಇತರ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಚಾಳಿ.

ಕೈಯಲ್ಲಿದ್ದ ಬಿರಿಯಾಣಿಯನ್ನು ಮಲಿನಗೊಳಿಸಿ, ಕಡ್ಲೆವಲಕ್ಕಿ ಪಡೆಯುವ ತವಕ.

ಅಂದರೆ, ಇದ್ದ ಸಚಿವರನ್ನೇ ಸೋಲಿಸಿ, ಮೇಯರ್‌ಗಾಗಿ ಮೇಯುತ್ತಿದ್ದೇವೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯ-ಸಭ್ಯತೆಯ ಪಾವಿತ್ರ್ಯತೆಗಳನ್ನೆಲ್ಲ ಕಳಚುಕೊಳ್ಳುತ್ತಿದ್ದೇವೆ!

ಅಸೂಯೆಯ ಈ ವಿರೋಧಾಭಾಸಗಳನ್ನು ತೊರೆಯಲು ಸಾಧ್ಯವಾಗದೆ ಹೋದರೆ,

ಸಮುದಾಯಕ್ಕೆ ರೊಹಿಂಗ್ಯಾ, ಮ್ಯಾನ್ಮಾರ್‌‌ನ ಪುನರಾವರ್ತನೆ ತಡೆಯಲೂ ಸಾಧ್ಯವಾಗದು!

ಪ್ರಾಯಶಃ ಖೈರೆ ಉಮ್ಮತ್‌ನೊಳಗಿನ ಈ ಹಗೆತನ-ನಂಜು-ಕಾಲೆಳೆಯುವ ಸಂಸ್ಕ್ರತಿ ಬೇರೆಲ್ಲೂ ಕಾಣಸಿಗದು!

ಯಾ ಅಲ್ಲಾಹ್‌! ಸಮುದಾಯದ ಇಝ್ಝತ್‌ ಸಲಾಮತ್‌ ಮಾಡು ರಬ್ಬೇ.

ಬರಹ: ಮಹಮ್ಮದ್ ಸಿದ್ಧೀಕ್ ಜಕ್ರಿಬೆಟ್ಟು

Check Also

ತನ್ನ ಮಕ್ಕಳ ಮಧ್ಯೆ ತಾರತಮ್ಯ ಮಾಡಿದ ವ್ಯಕ್ತಿಗೆ ಪ್ರವಾದಿ(ಸ) ಹೇಳಿದ್ದೇನು ಗೊತ್ತೇ..!

4033ಬರಹ: ಮಹಮ್ಮದ್ ಇರ್ಷಾದ್ ಅಕ್ಕರಂಗಡಿ ನುಅ ಮಾನ್ ಬಿನ್ ಬಶೀರ್(ರ) ಹೇಳುತ್ತಾರೆ; ನನ್ನ ತಂದೆ ನನಗೆ ಸ್ವಲ್ಪ ಉಡುಗೊರೆ ನೀಡಿದರು. …

Leave a Reply

Your email address will not be published. Required fields are marked *