Tuesday , October 15 2019
Breaking News
Home / ರಾಷ್ಟ್ರೀಯ / ಕೆಲಸ ದಿಂದ ವಜಾ ಮಾಡಿದ್ದಕ್ಕೆ ಮಾಜೀ ಉದ್ಯೋಗಿ ಮಾಲೀಕನಿಗೆ ಮಾಡಿದ್ದೇನು ನೋಡಿ

ಕೆಲಸ ದಿಂದ ವಜಾ ಮಾಡಿದ್ದಕ್ಕೆ ಮಾಜೀ ಉದ್ಯೋಗಿ ಮಾಲೀಕನಿಗೆ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮುಂಬೈಯ ಘಟ್‌ಕೋಪರ್ ಪ್ರದೇಶದಲ್ಲಿ ರವಿವಾರ ಒಂದು ವಿಚಿತ್ರ ರೀತಿಯ ಹತ್ಯೆ ನಡೆದಿದೆ. ಪೊಲೀಸರ ಪ್ರಕಾರ ಮಾಜಿ ಉದ್ಯೋಗಿಯೊಬ್ಬ ತನ್ನ ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿಯ ಮಾಲಿಕನನ್ನು ಹತ್ಯೆ ಮಾಡಿದ್ದಾನೆ.

ಕೆಲವು ದಿನಗಳ ಹಿಂದೆ ಮಾಲೀಕ ತನ್ನ ಉದ್ಯೋಗಿಯನ್ನು ಯಾವುದೋ ಕಾರಣಕ್ಕೆ ಕೆಲಸ ದಿಂದ ತೆಗೆದು ಹಾಕಿದ್ದ ಎನ್ನಲಾಗಿದ್ದು, ಇದೇ ಕೋಪದಲ್ಲಿ ಕಂಪೆನಿ ಮಾಲೀಕನನ್ನು ಕೆಲಸ ಕಳೆದು ಕೊಂಡ ಉದ್ಯೋಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

Check Also

ರಾಮನ ಹೆಸರಲ್ಲಿ ಜನರನ್ನು ಕೊಲ್ಲುತ್ತಿರುವುದು ರಾಮನಿಗೆ ಮಾಡುತ್ತಿರುವ ಅವಮಾನವಾಗಿದೆ: ಶಶಿ ತರೂರ್

001ಸಂದೇಶ ಇ-ಮ್ಯಾಗಝಿನ್: ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ಶಶಿ ತರೂರ್, “ಕಳೆದ 6 ವರ್ಷಗಳಲ್ಲಿ ನಾವು …

Leave a Reply

Your email address will not be published. Required fields are marked *