Tuesday , December 10 2019
Breaking News
Home / ಹದೀಸ್ / ಇಸ್ಲಾಮ್ ವಿವೇಕದ ಧರ್ಮ

ಇಸ್ಲಾಮ್ ವಿವೇಕದ ಧರ್ಮ

-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

ಪ್ರವಾದಿ(ಸ.ಅ) ಹೇಳಿದರು ಒಬ್ಬನು ದಾರಿತಪ್ಪಿದ ಜಾನುವಾರನ್ನು ಇರಿಸಿಕೊಂಡರೆ ಅವನೇ ದಾರಿ ತಪ್ಪಿದಂತೆ. ಅದನ್ನು ಬಹಿರಂಗಗೊಳಿಸುವ ತನಕ. (ಮುಸ್ಲಿಮ್)

ಒಬ್ಬನಿಗೆ ಒಂದು ದಾರಿ ತಪ್ಪಿದ ಜಾನುವಾರು ಸಿಕ್ಕಿದರೆ ಅವನು ಅದನ್ನು ಬಹಿರಂಗಗೊಳಿಸಬೇಕು. ಅದು ಯಾರಿಗೆ ಸೇರಿದೆಯೋ ಅವನಿಗೆ ತಿಳಿಸಿ ಅವನು ಅದನ್ನು ಕೊಂಡುಹೋಗುವಂತಾಗಬೇಕು.
ಯಾರಾದರೂ ಅಂತಹ ಜಾನುವಾರನ್ನು ತನ್ನ ಮನೆಯಲ್ಲಿ ಕಟ್ಟಿ ಹಾಕಿ ಸುಮ್ಮನಿದ್ದು ಬಿಟ್ಟರೆ ಅವನೇ ದಾರಿತಪ್ಪಿದಂತೆ ಎಂದು ಲೋಕಪ್ರವಾದಿ(ಸ.ಅ) ಹೇಳಿರುವರು.

ಜಾನುವಾರಿನ ನೈಜ ಮಾಲಕನಿಗೆ ಕೇವಲ ಜಾನುವಾರು ಕಳೆದು ಹೋಯಿತು. ಆದರೆ ಅದನ್ನು ಕಟ್ಟಿ ಹಾಕಿ ಬಹಿರಂಗ ಪಡಿಸದಿರುವ ವ್ಯಕ್ತಿಯು ತನ್ನನ್ನೆ ಕಳೆದುಕೊಳ್ಳುತ್ತಾನೆ. ಅಂತಹ ವ್ಯಕ್ತಿಗೆ ಅಲ್ಲಾಹನ ಬಳಿ ಯಾವ ಬೆಲೆಯೂ ಇಲ್ಲ. ಸಾಮಾನ್ಯ ಜನರೂ ಅವನನ್ನು ಗೌರವಿಸಲಾರರು. ಇದಕ್ಕಿಂತ ಹೆಚ್ಚಿನ ನಷ್ಟದ ವಿಷಯ ಇನ್ನೇನಿರಬಹುದು.

Check Also

ಇಸ್ಲಾಮ್ ಸ್ವಾಭಿಮಾನ ಜೀವನಕ್ಕೆ ಪ್ರೋತ್ಸಾಹ ನೀಡುತ್ತದೆ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಇಸ್ಲಾಮ್ ಸ್ವಾಭಿಮಾನಕ್ಕೆ ಬಹಳ ಮಹತ್ವ ನೀಡುತ್ತದೆ. ಅದುದರಿಂದ ಪ್ರವಾದಿ(ಸ.ಅ)ರ ಶಿಕ್ಷಣವೇನೆಂದರೆ ಜನರ ಮುಂದೆ ತನ್ನ ಬೇಡಿಕೆಗಳನ್ನಿಟ್ಟು …

Leave a Reply

Your email address will not be published. Required fields are marked *