Tuesday , July 23 2019
Breaking News
Home / ಸಂಪಾದಕೀಯ

ಸಂಪಾದಕೀಯ

ಅನ್ಯಧರ್ಮೀಯರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದ ವೈದ್ಯರಿಗೆ ಮಂಗಳೂರಿನ ಅನ್ಯಧರ್ಮೀಯ ವೈದ್ಯರೇ ಚಿಕಿತ್ಸೆ ನೀಡಿದರಂತೆ!

7043ವೈದ್ಯರು ಕೋಮುವಾದಿಗಳಾಗಬಾರದು. ವೈದ್ಯರಿಗೆ ಅವರವರು ಅನುಸರಿಸುವ ಧರ್ಮಕ್ಕಿಂತ ಮಿಗಿಲಾದ ಮತ್ತೊಂದು ಧರ್ಮವಿದೆ. ಅದೇ ಮಾನವೀಯತೆಯ ಧರ್ಮ. ಈ ಮಾತು ಯಾಕೆ ಹೇಳಿದೆ ಅಂದ್ರೆ ಮೊನ್ನೆ ಉದಯವಾಣಿಯಲ್ಲಿ ಒಂದು ಕೃತಜ್ಞತೆ ಸಲ್ಲಿಸಿದ ಜಾಹೀರಾತು ನೋಡಿದೆ. ಪುತ್ತೂರಿನ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಪ್ರಸಾದ್ ಭಂಡಾರಿಯವರಿಗೆ ಮಂಗಳೂರಿನ ಇಂಡಿಯಾನಾ ಅಸ್ಪತ್ರೆಯ ವೈದ್ಯರಾದ ಡಾ. ಯೂಸುಫ್ ಕುಂಬ್ಳೆ ಮತ್ತು ಡಾ. ಮನ್ಸೂರ್ ಈ ಇಬ್ಬರು ವೈದ್ಯರು ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿ ಗುಣ ಪಡಿಸಿದ್ದಕ್ಕಾಗಿ ಕೃತಜ್ಞತೆ …

Read More »

ತ್ರಿವಳಿ ತಲಾಕ್‌ಗೆ ಕಾನೂನು ಮಾಡುವ ಸರಕಾರ ಗಂಜಿಮಠದ ಸಮೀರ್‌ಗೆ ನ್ಯಾಯ ಕೊಡಿಸಲಿ

4135ಗಂಜಿಮಠದ ಸಮೀರ್ ಅವರಿಗಾದ ಕ್ರೂರ ಅನ್ಯಾಯದಿಂದ “ಮೋಸ ಹೆಣ್ಣು ಮತ್ತು ಗಂಡು ಎರಡೂ ಕಡೆಯಿಂದಲೂ ಸಂಭವಿಸಬಹುದು” ಎಂಬ ವಿಷಯವಂತೂ ಎಲ್ಲರಿಗೂ ಅರ್ಥವಾಗಿರಬಹುದು. ನಮ್ಮ ಸರಕಾರ ತ್ರಿವಳಿ ತಲಾಖ್‌ಗೆ ಕಾನೂನು ಮಾಡುತ್ತಿದೆ. ತಲಾಖ್ ಅನ್ನು ದೂರುತ್ತಿದೆ. ಆದರೆ ಇಂತಹ ಪ್ರಕರಣವನ್ನು ಇತ್ಯರ್ಥ ಮಾಡಲು ಯಾವ ಕಾನೂನು ಮಾಡಬಹುದು. ಇಷ್ಟವಿಲ್ಲದೆ ದಾಂಪತ್ಯವು ದ್ವೇಷಕ್ಕೆ ಕಾರಣವಾಗುತ್ತದೆ ಎಂಬುದಕ್ಕಾಗಿಯೇ ಇಸ್ಲಾಮ್ ತಲಾಖ್ ಮತ್ತು ಕುಲ ಎಂಬ ಎರಡು ಅವಕಾಶವನ್ನು ದಂಪತಿಗಳಿಗೆ ನೀಡಿರುವುದು. ಆದರೆ ಸಮೀರ್ ಪ್ರಕರಣದಲ್ಲಿ …

Read More »

ಭಾರತ್ ಬಂದ್‌ನಲ್ಲಿ ಬೆತ್ತಲಾದ ದೇಶ ಪ್ರೇಮ!

0015ಹಿಂದೆಂದೂ ಜನರಿಗೆ ಅನ್ಯಾಯವಾದಾಗ ಭಾರತ್ ಬಂದ್‌ಗೆ ಕರೆಕೊಟ್ಟರೆ ಅದನ್ನು ವಿರೋಧಿಸಿ ಸಮರ್ಥಿಸುವಷ್ಟು ಸಂವೇದನಾ ರಹಿತರಾಗಿರಲಿಲ್ಲ ಭಾರತೀಯರು. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನೂ ನೋಡುವಂತಾಗಿದೆ. ಬಂದ್ ಒಳ್ಳೆಯದಲ್ಲ ಸರಿ…ಆದರೆ ಸರಕಾರ ತನ್ನಿಷ್ಟದಂತೆ ಅಗತ್ಯವಸ್ತುಗಳ ಬೆಲೆ ಏರಿಸುತ್ತಾ ಹೋದಾಗ ಜನ ಸಾಮಾನ್ಯರ ಬಳಿ ಸರಕಾರದ ವಿರುದ್ಧ ಪ್ರತಿಭಟಿಸುವ ಬೇರೆ ಯಾವುದೇ ಮಾರ್ಗವಿಲ್ಲ ಅಲ್ಲವೇ… ಕಳೆದ ಮೂವತ್ತು ದಿನಗಳ ಅಂತರದಲ್ಲಿ ಸುಮಾರು ಎಂಟಕ್ಕಿಂತಲೂ ಹೆಚ್ಚು ಬಾರಿ ತೈಲ ಬೆಲೆಯನ್ನು ಸರಕಾರ ಏರಿಸಿದೆ. ಅದರ ವಿರುದ್ಧ …

Read More »

ಪ್ರತಾಪ ಸಿಂಹ ಅತ್ತಾಗ!

004ಹೌದು! ನಿನ್ನೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಬಿಕ್ಕಿ ಬಿಕ್ಕಿ ಅತ್ಬಿಟ್ರು! ಒಂದೊಂಮ್ಮೆ ಇವರು ಟಿಯರ್ ಗ್ಯಾಸ್ ಹೊಡೆದು ಲಾಠಿಜಾರ್ಜ್ ಮಾಡುವ ಹಾಗೆ ಮಾಡ್ಬಿಟ್ಟು ಬಡವರನ್ನು ಅಳಿಸುವ ಪ್ಲಾನ್ ಮಾಡಿದ್ರು ಆದ್ರೆ ಇವತ್ತು ಇವರಿಗೆ ನೋವಾಗಿದೆ ಅಂತೆ ಅದಕ್ಕೆ ಅತ್ತಿದ್ದಾರೆ. ಸಾಮಾನ್ಯವಾಗಿ ನೋಡುವಾಗ ಈ ಪ್ರತಾಪ್ ಸಿಂಹ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅಂತ ಅನಿಸುವುದೇ ಇಲ್ಲ. ಅದು ಅವರ …

Read More »

ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

002ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ ಮೇಲೆ ಎಲ್ಲರ ಚಿತ್ತ. ಗೆಲ್ಲುವ ಮುನ್ನವೇ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಯಲ್ಲಿ ಎಲ್ಲಾ ಪಕ್ಷದವರೂ ಚರ್ಚೆ ಮಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿ, ಜೆಡಿಎಸ್ ಮೊದಲೇ ಹೇಳಿರುವ ಹಾಗೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿ ಮಾಡುವೆವು ಎನ್ನುತ್ತಿದ್ದಾರೆ. ಆದರೆ ಕಾಂಗ್ರೇಸ್‌ನಲ್ಲಿ ಏನೋ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಈ ಮೊದಲಿಲ್ಲದ ಹೊಸ ಚರ್ಚೆ ಪ್ರಾರಂಭವಾಗಿದೆ. ಚುನಾವಣೆಗೆ ಮುನ್ನ ಸಿದ್ಧರಾಮಯ್ಯ …

Read More »

ಸರಕಾರ ಯಾಕೆ ಬದಲಿಸಬೇಕು?

002ಈ ಬಾರಿ ಬಿಜೆಪಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಘೋಷಣೆ “ಸರಕಾರ ಬಲಿಸಿ ಬಿಜೆಪಿ ಗೆಲ್ಲಿಸಿ” ಎಂದಾಗಿದೆ. ಇದನ್ನು ಪ್ರಧಾನಿ ಮೋದಿಯವರು ಹೋದ ಹೋದ ಕಡೆ ಎಲ್ಲ “ಸರ್ಕಾರ್ ಬದ್ಲಿಸಿ ಬಿಜೆಪಿ ಗೆಲ್ಲಿಸಿ” ಎಂದು ಹಿಂದಿ ಮಿಶ್ರಿಯ ಕನ್ನಡದಲ್ಲಿ ಹೇಳುತ್ತಲೇ ಇದ್ದಾರೆ. ಈಗ ಒಂದು ಪ್ರಶ್ನೆ ಮೂಡುತ್ತಿದೆ. ಈ ಸರಕಾರ ಬದಲಿಸುವ ಸಂದರ್ಭ ಬರೋದು ಯಾವಾಗ? ಒಂದೋ ಆ ಸರಕಾರ ಭ್ರಷ್ಟಾಚಾರದ ಸುಳಿಯಲ್ಲಿ ಬಿದ್ದಿರಬೇಕು. ಅಥವಾ ರಾಜ್ಯದ ಜನರ ಅಭಿವೃದ್ಧಿ …

Read More »

ಮುಸ್ಲಿಮರು ಹೋದ ದೇವಸ್ಥಾನಕ್ಕೆ ಬ್ರಹ್ಮಕಲಶ ಮಾಡುವ ಭಟ್ರು, ಮುಸ್ಲಿಮರನ್ನು ಅತ್ಯಾಚಾರ ಮಾಡಿದ ದೇವಸ್ಥಾನಕ್ಕೇನು ಮಾಡುವರು..?

4014ಕಳೆದವಾರ ನಮ್ಮ ಕರಾವಳಿಯ ಸಂಘಪರಿವಾರದ ಭಟ್ರು ಸಚಿವ ಯುಟಿ ಖಾದರ್ ದೇವಸ್ಥಾನಕ್ಕೆ ಹೋದದಕ್ಕೆ “ದನ ತಿನ್ನುವವರು ಹೋದ ದೇವಸ್ಥಾನಕ್ಕೆ ಬ್ರಹ್ಮ ಕಶಲ ಮಾಡಲೇ ಬೇಕು” ಎಂದು ಹೇಳಿ ಕರಾವಳಿಯಲ್ಲಿ ಕೋಮುಜ್ವಾಲೆಯನ್ನು ಜೀವಂತವಾಗಿರಿಸಲು ಶ್ರಮಿಸಿದ್ದರು. ಸರಿ ಭಟ್ರ ಮಾತು ಒಪ್ಪೋಣ ದನತಿನ್ನುವವರು ದೇವಸ್ಥಾನಕ್ಕೆ ಹೋಗಬಾರದು ಮೈಲಿಗೆ ಯಾಗುತ್ತೆ! ಓಕೆ..ಓಕೆ… ಆದರೆ ಅದೇ ದನ ತಿನ್ನುವವರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಭಟ್ರ ಆರಾಧ್ಯ ಮೂರ್ತಿಯ ಎದುರೇ ಮೃಗೀಯ ರೀತಿಯಲ್ಲಿ ಅತ್ಯಾಚಾರ ಮಾಡಿದಾಗ ಕಲ್ಲಡ್ಕದ …

Read More »

ಪ್ರಾಣಿಯನ್ನು ಕೊಂದವರಿಗೆ ಜೈಲು, ಮೇವು ತಿಂದವರಿಗೂ ಜೈಲು, ಆದರೆ ಮನುಷ್ಯರನ್ನು ಕೊಂದರೆ ಬೇಲು

101ನಿಜಕ್ಕೂ ನಮ್ಮ ಕಾನೂನು ವ್ಯವಸ್ಥೆ ನಗೆಪಾಟಲಿಗೀಡಾಗುತ್ತಿದೆ ಎಂದರೆ ತಪ್ಪಾಗಲಾರದು. ಸಲ್ಮಾನ್ ಖಾನ್‌ ಕೃಷ್ಣ ಮೃಗ ಕೊಂದ ಆರೋಪದಲ್ಲಿ 5ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಈ ತೀರ್ಪು ತಪ್ಪೆಂದು ವಾದಿಸುತ್ತಿಲ್ಲ. ಸಲ್ಮಾನ್ ಖಾನ್ ಮಾಡಿದ್ದು ಅಪರಾಧವೆಂದು ಸಾಬೀತಾಗಿರುವ ಕಾರಣ ಜೈಲಾಗಿದೆ ಒಪ್ಪಿಕೊಳ್ಳುವ. ಆದರೆ ನಮ್ಮ ದೇಶದಲ್ಲಿ ಪ್ರತಿದಿನ ಮನುಷ್ಯರನ್ನು ಗೋವಿನ ಹೆಸರಿನಲ್ಲಿ, ಕೋಮುವಾದದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಕೊಲ್ಲಲಾಗುತ್ತಿದೆ, ಪ್ರಮುಖ ನಗರಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಹೊರಗೆ ನಡೆದಾಡಿದರೆ ಅತ್ಯಾಚಾರವಾಗುತ್ತೆ. ಇಂತಹ …

Read More »

ಈ ಬಾರಿ ಧರಣಿ ಕುಳಿತ ಅಣ್ಣಾರನ್ನು ಮೀಡಿಯಾಗಳು ಅನಾಥವಾಗಿಸಿತೇಕೆ..!?

5116 ಕಳೆದ 7 ವರ್ಷಗಳ ಹಿಂದೆ ಇದೇ ಜಂತರ್ ಮಂತರ್‌ನಲ್ಲಿ ಲೋಕಪಾಲ್ ಮಸೂದೆ ಜಾರಿಗಾಗಿ ಧರಣಿ ಕುಳಿತಿದ್ದ ಅಣ್ಣಾ ಹಝಾರೆಯವರನ್ನು ಆಧುನಿಕ ಗಾಂಧಿ ಎಂದು ಹೊಗಳಿದ್ದ ಮೀಡಿಯಾಗಳು ಈ ಬಾರಿ ಆ ಕಡೆ ಸುಳಿಯುತ್ತಲೂ ಇಲ್ಲ, ಈ ಬಾರಿ ಅಣ್ಣಾ ಹಝಾರೆಯವರು ರೈತರ ಸಮಸ್ಯೆ ಮತ್ತು ಲೋಕ ಪಾಲ್ ಹಾಗೂ ಇನ್ನಿತರ ಆರು ಬೇಡಿಕೆಗಳಿಗಾಗಿ ಧರಣಿ ಪ್ರಾರಂಭಿಸಿದ್ದಾರೆ. ಧರಣಿ ಪ್ರಾರಂಭವಾಗಿ 6ದಿನಗಳೇ ಕಳೆದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ. …

Read More »

ಸೌದಿ ರಾಜಕುಮಾರ ಬುರ್ಖಾ ಧರಿಸಬೇಡಿ ಎಂದು ಹೇಳಿದರೇ..?

2020ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮಹಮ್ಮದ್ ಬಿನ್ ಸಲ್ಮಾನ್ ಅವರು ಇನ್ನು ಮುಂದೆ ಸೌದಿ ಮಹಿಳೆಯರು ಬುರ್ಖಾ ಧರಿಸಬೇಕೆಂದಿಲ್ಲ ಎಂದು ಹೇಳಿದ್ದಾರೆ ಎಂಬ ಸುದ್ದಿ ಅತೀಹೆಚ್ಚಿನ ಪಾಶ್ಚಾತ್ಯ ಮತ್ತು ಭಾರತೀಯ ಮಾಧ್ಯಮಗಳಲ್ಲಿ ಹರಿದಾಡಿದ ಒಂದು ಸುದ್ದಿ ಯಾಗಿದೆ. ನಿಜಕ್ಕೂ ಮಹಮ್ಮದ್ ಬಿನ್ ಸಲ್ಮಾನ್ ಸೌದಿ ಮಹಿಳೆಯರು ಬುರ್ಖಾ ಧರಿಸುವ ಅಗತ್ಯವಿಲ್ಲ ಎಂದು ಹೇಳಿದರೇ..? ಸೌದಿ ಕ್ರೌನ್ ಪ್ರಿನ್ಸ್ ಹೇಳಿದ್ದಾದರೂ ಏನು..? ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಪತ್ರಕರ್ತೆಯೊಬ್ಬಳು ಕೇಳುತ್ತಾಳೆ, “ಸೌದಿ …

Read More »