Friday , May 24 2019
Breaking News
Home / ವೀಡಿಯೋ

ವೀಡಿಯೋ

ರಮದಾನ್‌ನಲ್ಲಿ ಜನರ ಹೃದಯಗೆದ್ದ ಮಕ್ಕಾದ ಈ ಪೊಲೀಸ್ ಅಧಿಕಾರಿಯ ಮಹತ್ಕಾರ್ಯ ನೋಡಿ

002ಸಂದೇಶ ಇ-ಮ್ಯಾಗಝಿನ್: ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ರಮದಾನ್‌ನಲ್ಲಿ ಉಮ್ರಾ ತೀರ್ಥಯಾತ್ರೆಗೆ ಹೋಗುವ ಮುಸ್ಲಿಮರ ಸಂಖ್ಯೆ ಸಿಕ್ಕಾ ಪಟ್ಟೆ ಹೆಚ್ಚಾಗಿದೆ. ಆದರೆ ಈ ಜನದಟ್ಟನೆಯ ಮಧ್ಯೆ ಕೆಲವರು ಅವರ ಧಾರ್ಮಿಕ ಕರ್ತವ್ಯಗಳನ್ನು ಪೂರ್ಣಗೊಳಿಸಲು ಇತರರಿಗಿಂತ ಹೆಚ್ಚು ಕಷ್ಟ ಪಡುತ್ತಿದ್ದಾರೆ. ಮುಖ್ಯವಾಗಿ ದೈಹಿಕವಾಗಿ ತೊಂದರೆಗೊಳಗಾದ ಜನರು ಅಂದರೆ ಆರೋಗ್ಯ ಸರಿ ಇಲ್ಲದವರು, ವೃದ್ಧರು, ಅಂಗವಿಕಲರು ಮುಂತಾದವರು. ಪ್ರತೀ ವರ್ಷವೂ ಈ ಸಮಯದಲ್ಲಿ ಮತ್ತು ಹಜ್ ಸಮಯದಲ್ಲಿ ಸೌದಿ ಅರೇಬಿಯಾ ಸರಕಾರವು ಈ ಹರಮ್ …

Read More »

ರಮದಾನ್‌ನಲ್ಲಿ ಜನರಿಗೆ ನಮಾಝ್ ನಷ್ಟವಾಗದಿರಲು ಸೌದಿ ಅರೇಬಿಯಾ ಮಾಡಿದೆ ಈ ಉಪಾಯ

002ಸಂದೇಶ ಇ-ಮ್ಯಾಗಝಿನ್: 5 ಹೊತ್ತಿನ ನಮಾಝ್ ಎಂಬುದು ಪ್ರತಿಯೊಬ್ಬ ಮುಸ್ಲಿಮರ ದಿನನಿತ್ಯದ ನಿರ್ಬಂಧ ಧಾರ್ಮಿಕ ಕರ್ತವ್ಯಗಳಲ್ಲಿ ಒಂದಾಗಿದೆ. ಐದು ಹೊತ್ತಿನ ನಮಾಝ್‌ಗಳನ್ನು ಅದರ ಕೃತ್ಯವಾದ ಸಮಯಕ್ಕೆ ನಷ್ಟವಾಗದಂತೆ ನಿರ್ವಹಿಸುವುದು ಅದರ ಆಧ್ಯತೆಯಾಗಿದೆ. ಆದರೆ ಹಲವಾರು ಅಗತ್ಯತೆಗಳಿಗಾಗಿ ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಮುಸ್ಲಿಮರಿಗೆ ತಾವು ಭೇಟಿ ನೀಡಿದ ಸ್ಥಳಗಳಲ್ಲಿ ಅಂಗ ಶುದ್ದಿಗೆ ಬೇಕಾದ ನೀರು ಸ್ಥಳ ಮುಂತಾದ ಅಗತ್ಯತೆಗಳು ಇಲ್ಲದೆ ನಮಾಝ್ ನಿರ್ವಹಿಸಲು ಕಷ್ಟವಾಗಬಹುದು. ಈ ಕಾರಣದಿಂದಾಗಿ ಅವರ ನಮಾಝ್ …

Read More »

ರಮದಾನ್‌ನಲ್ಲಿ ವೈರಲ್ ಆಯಿತು ಎರ್ದೋಗಾನ್ ಅವರ ಸುಮಧುರ ಆಝಾನ್

3114ಸಂದೇಶ ಇ-ಮ್ಯಾಗಝಿನ್: ರಸೆಪ್ ತೆಯ್ಯಿಬ್ ಎರ್ದೋಗಾನ್ ಇವರನ್ನು ಮುಸ್ಲಿಮ್ ಜಗತ್ತು ಬಹಳ ಹತ್ತಿರದಿಂದ ಬಲ್ಲದು. ತನ್ನ ನೇರಾ ನೇರ ಮಾತಿನಿಂದ ಜನರಿಗೆ ಬಹಳ ಹತ್ತಿರವಾಗಿರುವ ತುರ್ಕಿ ಅಧ್ಯಕ್ಷ ಎರ್ದೋಗಾನ್ ಅವರು ಇತ್ತೀಚೆಗೆ ಉದ್ಘಾಟನೆ ಗೊಂಡಿರುವ ತುರ್ಕಿಯ ಅತಿ ದೊಡ್ದ ಮಸೀದಿಯಲ್ಲಿ ಮೊನ್ನೆ ರಮದಾನಿನ ಮಗ್ರಿಬ್ ನಮಾಝ್ ನೀಡಿದ್ದಾರೆ. ಎರ್ದೋಗಾನ್ ಅವರ ಕಂಠ ಸಿರಿಯಿಂದ ಬಹಳ ಮಧುರವಾದ ಆಝಾನ್ ಕೇಳಿದ ಜನರು ಬಳಿಕ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. …

Read More »

ಗಲ್ಫ್‌ನಲ್ಲಿ ಕಷ್ಟಪಟ್ಟು ದುಡಿದು ಊರಿಗೆ ಬರುವಾಗ ಲಗೇಜ್ ತುಂಬಿಸಿ ಬರ್ತೀರಲ್ಲ, ಈ ಲಗೇಜ್ ಎಷ್ಟು ಸೇಫ್ ಗೊತ್ತಾ; ಇಲ್ಲಿದೆ ಶಾಕಿಂಗ್ ವೀಡಿಯೋ

118ಸಂದೇಶ ಇ-ಮ್ಯಾಗಝಿನ್: ಗಲ್ಫ್ ಮರುಭೂಮಿಗಳಲ್ಲಿ ಬೆವರು ಹರಿಸಿ ದುಡಿದು ಊರಿಗೆ ಬರುವಾಗ ಕಷ್ಟ ಪಟ್ಟು ಸಂಪಾದಿಸಿದ ದುಡ್ಡಲ್ಲಿ ಸ್ವಲ್ಪ ಖರೀದಿ ಮಾಡಿ ಬ್ಯಾಗಲ್ಲಿ ತುಂಬಿ ವಿಮಾನದ ಲಗೇಜಲ್ಲಿ ಹಾಕ್ತೀರಲ್ಲ. ಇಂತಹ ಲಗೇಜುಗಳು ಎಷ್ಟು ಸೇಫ್ ಅನ್ನೋ ಪ್ರಶ್ನೆ ಹುಟ್ಟು ಹಾಕುವ ಶಾಕಿಂಗ್ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವಿಮಾನದ ಲಗೇಜ್ ಖಾಲಿ ಮಾಡುವ ಸಿಬ್ಬಂದಿಯೊಬ್ಬ ಬ್ಯಾಗುಗಳನ್ನು ತೆರೆದು ಒಳಗೆ ಕೈ ಹಾಕಿ ತಡಕಾಡುತ್ತಿದ್ದಾನೆ. ವಿಮಾನ ಯಾವುದೆಂದು …

Read More »

ರಮದಾನ್‌ನಲ್ಲಿ ಅನಾಥರ ಜೊತೆ ಉಮ್ರಾ ನಿರ್ವಹಿಸಿದ ಜಾರ್ಡನ್ ಕ್ವೀನ್ ರಾನಿಯಾ

102ಸಂದೇಶ ಇ-ಮ್ಯಾಗಝಿನ್: ಜಾರ್ಡನ್ ದೊರೆ ಕಿಂಗ್ ಅಬ್ದುಲ್ಲ ll ಅವರ ಪತ್ನಿ ಅನಾಥ ಮಹಿಳೆಯರ ಜೊತೆ ಉಮ್ರಾ ನಿರ್ವಹಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಧ್ಯಮಗಳ ವರದಿಯ ಪ್ರಕಾರ ಜಾರ್ಡನಿನ ಅನಾಥ ಮಹಿಳೆಯರ ಗುಂಪೊಂದು ಹಲವಾರು ದತ್ತಿ ಸಂಸ್ಥೆಗಳ ನೆರವಿನೊಂದಿಗೆ ಮೇ 8 ರಂದು ಮಕ್ಕಾಗೆ ಉಮ್ರಾ ನಿರ್ವಹಿಸಲು ಆಗಮಿಸಿದ್ದು, ಕ್ವೀನ್ ರಾನಿಯಾ ಕೂಡ ಈ ಗುಂಪಿನ ಜೊತೆ ಸೇರಿದರು ಎನ್ನಲಾಗಿದೆ. ಮಕ್ಕಾ ,ಮದೀನಾ ಹಾಗೂ ಇನ್ನಿತರ ಸಂದರ್ಶನ …

Read More »

ಗೋಡ್ಸೆ ಭಯೋತ್ಪಾದಕ ಎಂದಿದ್ದ ಕಮಲ್ ಹಾಸನ್‌ಗೆ ವೀಡಿಯೋ ಮಾಡಿ ಬೆದರಿಕೆ ಹಾಕಿದ ರಾಜಾಸಿಂಗ್

000ಸಂದೇಶ ಇ-ಮ್ಯಾಗಝಿನ್: ಸ್ವಾತಂತ್ರ್ಯ ಭಾರತದ ಪ್ರಥಮ ಭಯೋತ್ಪಾದಕ ಹಿಂದೂ ಆಗಿದ್ದ, ಮತ್ತು ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದಾಗಿತ್ತು ಎಂದು ನಿನ್ನೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ನಟ ಕಮಲ್ ಹಾಸನ್‍‌ಗೆ ಹೈದರಾಬಾದ್ ಘೋಷಾಮಹಲ್ ಶಾಸಕ ರಾಜಾಸಿಂಗ್ ವೀಡಿಯೋ ಮಾಡಿ ಬೆದರಿಕೆ ಒಡ್ದಿದ್ದಾರೆ. “ನಾಥೂರಾಮ್ ಗೋಡ್ಸೆ ಜೀ ಯವರನ್ನು ಭಯೋತ್ಪಾದಕನೆಂದ ಹಾಗೂ ಹಿಂದೂ ಭಯೋತ್ಪಾದಕನೆಂದ ಕಮಲ್ ಹಾಸನ್ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ಇಲ್ಲದೇ ಇದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಕಮಲ್ …

Read More »

ಗೋಡ್ಸೆ ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ: ನಟ ಕಮಲ ಹಾಸನ್ ಹೇಳಿಕೆ

000ಸಂದೇಶ ಇ-ಮ್ಯಾಗಝಿನ್: ‘ಮಕ್ಕಳ್ ನೀದಿ ಮೈಯಮ್’ ಪಕ್ಷದ ಮುಖಂಡ ಕಮಲ್ ಹಾಸನ್ ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಗೈದಿದ್ದ ನಾಥೂರಾಮ್ ಗೋಡ್ಸೆಯನ್ನು ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಎಂದು ಬಣ್ಣಿಸಿದ್ದಾರೆ. ನಾನು ಈ ಮಾತನ್ನು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಮರನ್ನು ಓಲೈಕೆ ಮಾಡುವ ದೃಷ್ಟಿಯಿಂದ ಹೇಳುತ್ತಿಲ್ಲ. ನೀವು ನನ್ನ ಹೇಳಿಕೆಯನ್ನು ಆ ದೃಷ್ಟಿಯಿಂದ ನೋಡುವ ಅಗತ್ಯವೂ ಇಲ್ಲ ಎಂದು ಅರ್ವಾಕುರಿಚ್ಚಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ …

Read More »

ವೀಡಿಯೊ: ‘ಕೃತಕ ಕಾಲು’ ಪಡೆದ ನಂತರ ಆಫ್ಘಾನ್ ಬಾಲಕನ ಮನಕಲಕುವ ನೃತ್ಯವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ

014ಸಂದೇಶ ಇ-ಮ್ಯಾಗಝಿನ್: ಯುದ್ಧವೆಂದರೆ ಏನು ಅಂತ ನಮಗೆ ಗೊತ್ತು, ನಾವು ದಿನ ನಿತ್ಯ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತೇವೆ. ಆದರೆ ಅದರ ಪರಿಣಾಮ ಎಷ್ಟು ಭೀಕರವಾಗಿರುತ್ತೆ ಅಂತ ನಮಗೆ ನಿಜಕ್ಕೂ ಅನುಭ್ವವಿಲ್ಲ. ಯುದ್ಧದ ಪರಿಣಾಮ ಎಷ್ಟು ಭೀಕರ ಎಂದು ಅದರ ಸಂತ್ರಸ್ತರ ನೋವನ್ನು ನೋಡಿಯೇ ಅರಿಯಬೇಕು. ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಯುದ್ಧ ದಿಂದಾಗಿ ಕಾಲು ಕಳುಕೊಂಡಿದ್ದ ಪುಟ್ಟ ಬಾಲಕ ತನಗೆ ಕೃತಕ ಕಾಲು ಜೋಡಿಸಿದ ನಂತರ ಖುಷಿಯಿಂದ …

Read More »

ಎ.ಆರ್. ರೆಹಮಾನ್ ಕೆನಡಾದ ನಾಗರಿಕತೆಯ ಆಫರನ್ನು ಈ ಕಾರಣ ಹೇಳಿ ತಿರಸ್ಕರಿಸಿದ್ದರು

001ಸಂದೇಶ ಇ-ಮ್ಯಾಗಝಿನ್: ಫಿಲ್ಮಿ ದೇಶ ಭಕ್ತ ಅಕ್ಷಯ್ ಕುಮಾರ್ ಕಳೆದ ಕೆಲವು ದಿನಗಳಿಂದ ತಮ್ಮ ಪೌರತ್ವದ ಕಾರಣದಿಂದಾಗಿ ಟ್ರಾಲ್ ಆಗುತ್ತಿದ್ದಾರೆ. ದೊಡ್ಡ ದೇಶ ಭಕ್ತನಂತೆ ನಟಿಸುವ ಅಕ್ಷಯ್ ಕುಮಾರ್ ವಾಸ್ತವದಲ್ಲಿ ಭಾರತೀಯ ಪ್ರಜೆಯೆ ಅಲ್ಲ. ಆತ ಕೆನಡಿಯನ್ ಪೌರತ್ವವನ್ನು ಪಡೆದಿದ್ದು, ಭಾರತದಲ್ಲಿ ಸಾಗರೋತ್ತರ ಭಾರತೀಯನ ಪಾಸ್‌ಪೋರ್ಟ್ ಪಡೆದು ಬದುಕುತ್ತಿದ್ದಾರೆ. ಅಕ್ಷಯ್ ಕುಮಾರ್ ನನಗೆ ಈ ಕೆನಡಿಯನ್ ಪೌರತ್ವ ಗೌರವಾರ್ಥವಾಗಿ ಸಿಕ್ಕಿದೆ ಎಂದಿದ್ದು, ಒಂದು ವೇಳೆ ನನಗೆ ಡಾಕ್ಟರೇಟ್ ಪದವಿ ದೊರೆತರೆ …

Read More »

ಯಾರಾದರೂ ಗಾಂಧಿಯಾಗಲು ಪ್ರಯತ್ನಿಸಿದರೆ ಗೋಡ್ಸೆ ಬಂದು ಕೊಲ್ಲುತ್ತಾನೆ: ಟಿವಿ ಆಂಕರ್‌ನಿಂದ ಬಹಿರಂಗ ಬೆದರಿಕೆ

003ಸಂದೇಶ ಇ-ಮ್ಯಾಗಝಿನ್: ಟಿವಿ ಚಾನಲ್‌ ಚರ್ಚೆಗಳು ಇವತ್ತಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಮೌಲ್ಯ ಕಳೆದುಕೊಳ್ಳುತ್ತಿದೆ ಅಂದ್ರೆ ಕೆಲವು ಚಾನಲ್ ನಿರೂಪಕರಿಗೆ ಹೇಗೆ ಮಾತನಾಡಬೇಕೆಂದೇ ತಿಳಿದಿಲ್ಲ. ಹಿಂದಿ ನ್ಯೂಸ್ ಚಾನಲ್ ನ ಆಂಕರ್ ಒಬ್ಬ ಕಾಂಗ್ರೇಸ್ ಮುಖಂಡರೊಬ್ಬರಿಗೆ ಬಹಿರಂಗ ನೇರ ಪ್ರಸಾರದಲ್ಲೇ ಹತ್ಯೆಯ ಬೆದರಿಕೆ ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಸುದರ್ಶನ್ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ ಸುರೇಶ್ ಚೌಹಾಂಕೆ ಎಂಬಾತ ಲಕ್ನೋ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಆಚಾರ್ಯ ಪ್ರಮೋದ್ …

Read More »