Thursday , June 20 2019
Breaking News
Home / ವಿಶೇಷ (page 10)

ವಿಶೇಷ

ಸೀನಿದಾಗ ಅಲ್ಹಂದುಲಿಲ್ಲಾಹ್ ಹೇಳುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಗೊತ್ತೆ

4041ಸಂದೇಶ ಇ-ಮ್ಯಾಗಝಿನ್: ಸೀನಿದ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಹೆಚ್ಚಿನ ಜನರು “ಗಾಡ್ ಬ್ಲೆಸ್ ಯೂ” (ದೇವರು ನಿಮ್ಮನ್ನು ಆಶಿರ್ವದಿಸಲಿ) ಎನ್ನುವ ಅರ್ಥದ ಮಾತನ್ನು ಹೇಳುತ್ತಾರಂತೆ. ಅದೇ ಮುಸ್ಲಿಮರು “ಅಲ್ಹಂದುಲಿಲ್ಲಾಗ್” (ಅಲ್ಲಾಹನಿಗೆ ಸರ್ವ ಸ್ತುತಿ) ಎಂದು ಹೇಳುತ್ತಾರೆ. ಇದು ಇಸ್ಲಾಮಿನ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಚರ್ಯೆ(ಸುನ್ನಹ್) ಕೂಡ ಹೌದು. ಪ್ರವಾದಿಯವರು ಮುಸ್ಲಿಮರಿಗೆ ಆ ರೀತಿ ಹೇಳಲು ಕಲಿಸಿದ್ದಾರೆ. ಅದನ್ನು ಕೇಳುವವರು “ಯರ್ಹಮುಕಲ್ಲಾಹ್” (ಅಲ್ಲಾಹನು ನಿಮ್ಮ ಮೇಲೆ ಕರುಣೆ ತೋರಿಸಲಿ) …

Read More »

ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ಟಾಪ್ 10 ದೇಶಗಳು

005ಸಂದೇಶ ಇ-ಮ್ಯಾಗಝಿನ್: ಜಗತ್ತಿನ ಜನಸಂಖ್ಯೆಯಲ್ಲಿ ಮುಸ್ಲಿಮ್ ಸಮುದಾಯವು ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ಸುಮಾರು 50 ಕ್ಕಿಂತಲೂ ಹೆಚ್ಚು ಪ್ರಮುಖ ಮುಸ್ಲಿಮ್ ದೇಶಗಳು ಈ ಜಗತ್ತಿನಲ್ಲಿದ್ದು, 2010 ರಲ್ಲಿ ಬಿಡುಗಡೆಯಾದ “ದ ಫ್ಯೂ ಫೋರಂ ರಿಲೇಶನ್ ಆಂಡ್ ಪಬ್ಲಿಕ್ ಲೈಫ್” ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಹೆಸರಿಸಲಾದ ಅತೀ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಜಗತ್ತಿನ 10 ದೇಶಗಳು ಯಾವುದು ಎಂದು ನೋಡೋಣ. 1. ಇಂಡೋನೇಷಿಯಾ: ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮ್ …

Read More »

ಭಾರತೀಯರಿಗೆ ಪ್ರವೇಶವಿಲ್ಲದ ಭಾರತದ ಈ 4 ಸ್ಥಳಗಳ ಬಗ್ಗೆ ಕೇಳಿದ್ದೀರಾ

004ಸಂದೇಶ ಇ-ಮ್ಯಾಗಝಿನ್: ಬ್ರಿಟೀಷರ ಕಾಲದಲ್ಲಿ ಭಾರತೀಯರಿಗೆ ಕೆಲವು ಸ್ಥಳಗಳಿಗೆ ಪ್ರವೇಶ ಇರಲಿಲ್ಲ ಎಂಬುದನ್ನು ನಾವು ಕೇಳಿದ್ದೇವೆ. ಆ ಕಾಲದಲ್ಲಿ ಬಿಳಿಯರು ಹೋಗುತ್ತಿದ್ದ ಕೆಲವು ಸಾರಿಗೆ, ಹೋಟೆಲ್ ಮುಂತಾದ ಸ್ಥಳಗಳಲ್ಲಿ ‘ಇಂಡಿಯನ್ ಆಂಡ್ ಡಾಗ್ಸ್ ಆರ್ ನಾಟ್ ಅಲೌಡ್’ (ಭಾರತೀಯರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲ) ಎಂಬ ಬೋರ್ಡು ಇರುತ್ತಿತ್ತಂತೆ. ಆದರೆ ಸ್ವಾತಂತ್ರ್ಯ ಪಡೆದ ನಂತರ ಕೂಡ ಭಾರತದಲ್ಲಿ ಅಂತಹ ಕೆಲವು ಭಾರತೀಯರಿಗೆ ಪ್ರವೇಶವಿಲ್ಲದ ಸ್ಥಳಗಳು ಇದ್ದವು ಅಥವಾ ಈಗಲೂ ಇದೆ. ಆದರೆ …

Read More »

ಈ ಬಾಲಕ ಯೂಟ್ಯೂಬ್‌ನಲ್ಲಿ ದುಡಿಯುವ ಡಾಲರ್ ಲೆಕ್ಕ ಕೇಳಿದ್ರೆ ಮೂರ್ಛೆ ಹೋಗುವಂತಿದೆ

100ಸಂದೇಶ ಇ-ಮ್ಯಾಗಝಿನ್: ವೀಡಿಯೋ ಸಾಮಾಜಿಕ ತಾಣವಾದ ಯೂಟ್ಯೂಬ್ ಇದೀಗ ಸಂಪೂರ್ಣ ಕಮರ್ಷಿಯಲ್ ಬಿಸಿನೆಸ್ ಆಗಿ ಬದಲಾಗಿದೆ. ತಮ್ಮ ಯೂಟ್ಯೂಬ್ ಚಾನಲ್‌‍ಗಳನ್ನು ಜನರು ಗೂಗಲ್ ಆಡ್‌ಸೆನ್ಸ್ ನೊಂದಿಗೆ ಜೋಡಿಸಿ ತಿಂಗಳಿಗೆ ಲಕ್ಷ, ಸಾವಿರ ಲೆಕ್ಕದಲ್ಲಿ ಮನೆಯಲ್ಲಿ ಕುಳಿತಲ್ಲಿಂದಲೇ ದುಡಿಯುತ್ತಿದ್ದಾರೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಏಕೆಂದರೆ ಜಗತ್ತು ಸಂಪೂರ್ಣ ಡಿಜಿಟಲ್ ಆಗಲು ಹವಣಿಸುತ್ತಿದೆ. ಯೂಟ್ಯೂಬ್ ಎನ್ನುವುದು ಮುಂದೆ ಎಲ್ಲಾ ಸ್ಯಾಟಲೈಟ್ ಚಾನಲ್‌‍ಗಳ ಹೆಡೆಮುರಿ ಕಟ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂದು ಯೂಟ್ಯೂಬ್‌ನಲ್ಲಿ ಏನು ಬೇಕಾದ್ರೂ …

Read More »

11 ವರ್ಷದ ಹಸನ್ ಅಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡ್ತಾನೆ

106ಸಂದೇಶ ಇ-ಮ್ಯಾಗಝಿನ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಹೇಳ್ತಾರಲ್ಲ, ಅದು ಈ ಹೈದರಾಬಾದಿನ 11 ವರ್ಷದ ಹುಡುಗನ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ನಿಮಗೆ ನಂಬಲು ಕಷ್ಟವಾಗಬಹುದು ಆದರೂ ಕೂಡ ಇದು ನಿಜ. ಈ ಹೈದರಾಬಾದಿನ ಮುಹಮ್ಮದ್ ಹಸನ್ ಅಲಿ ಎಂ‌.ಟೆಕ್, ಬಿ.ಟೆಕ್ ಇಂಜಿನಿಯಂರಿಂಗ್ ವಿದ್ಯಾರ್ಥಿಗಳಿಗೆ ಟ್ಯೂಶನ್ ಕೊಡ್ತಾನೆ. 7 ನೇ ತರಗತಿಯಲ್ಲಿ ಕಲಿಯುವ ಈ ಹುಡುಗ ಇದೀಗ ಪ್ರತಿದಿನ ಸಂಜೆ 5:30 ರಿಂದ ರಾತ್ರಿ 8:00 ಗಂಟೆಯ ವರೆಗೆ …

Read More »

ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಬಾಡಿಗಾರ್ಡ್‌ಗೆ ಕೊಡುವ ಸಂಬಳ ಎಷ್ಟು ಗೊತ್ತಾ

001ಸಂದೇಶ ಮ್ಯಾಗಝಿನ್: ಬಾಲಿವುಡ್ ಅಂದರೆ ಕೋಟಿ ಕೋಟಿ ಅಂತ ಎಲ್ಲರಿಗೂ ಗೊತ್ತಿರುವಂತದ್ದೇ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಒಂದು ಸಿನಿಮಾಗೆ 50 ರಿಂದ 80 ಕೋಟಿಯ ವರೆಗೆ ಪಡೆಯುತ್ತಾರೆ. ಈ ನಟನಿಗೆ ಒಬ್ಬ ಬಾಡಿಗಾರ್ಡ್ ಇದ್ದಾರೆ. ಹೆಸರು ಶೇರಾ ಅಂತ. ನೋಡಲು ಒಳ್ಳೆ ದಷ್ಟ ಪುಷ್ಟರಾಗಿ ಇದ್ದಾರೆ. ಈ ಬಾಡಿಗಾರ್ಡ್ ಸಲ್ಮಾನ್ ಖಾನ್ ಅವರ ಖಾಸಗಿ ಬಾಡಿ ಗಾರ್ಡ್ ಆಗಿದ್ದಾರೆ. ತನ್ನ ಬಾಡಿಗಾರ್ಡ್‌ಗೆ ಸಲ್ಮಾನ್ ನೀಡುವ ಸಂಬಳ ಕೇಳಿದ್ರೆ …

Read More »

1992 ಡಿಸೆಂಬರ್ 6 ರ ಕರಸೇವಕನೊಬ್ಬನ ಕರುಣಾಜನಕ ಕಥೆ

105ಸಂದೇಶ ಇ-ಮ್ಯಾಗಝಿನ್: 1992 ಡಿಸೆಂಬರ್ 6 ರಂದು ಅಯೋಧ್ಯೆಯ ವಿವಾದಿತ ಬಾಬರಿ ಮಸೀದಿ ಸಂಕೀರ್ಣವನ್ನು ಕರಸೇವಕರು ನೆಲಸಮಗೊಳಿಸಿದರು. ಇದರಿಂದಾಗಿ ದೇಶಾದಲ್ಲಿ ಏನೆಲ್ಲ ಅನಾಹುತಗಳು ನಡೆಯಿತು. ಎಷ್ಟು ಜನರ ಪ್ರಾಣ ಹೋಯಿತು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಈ ವಿವಾದಿತ ಮಸೀದಿ ಕಟ್ಟಡ ಒಡೆಯುವಾಗ ನೂರಾರು ಕರಸೇವಕರೂ ಕೂಡ ಪ್ರಾಣ ಬಿಟ್ಟಿದ್ದಾರೆ ಎಂಬುದು ಬಹುಷಃ ಹೆಚ್ಚಿನವರಿಗೆ ಗೊತ್ತಿಲ್ಲ. ಕೆಲವು ಕರಸೇವಕರು ಕಟ್ಟಡದ ಗೋಡೆಯ ಅಡಿಗೆ ಬಿದ್ದು ಪ್ರಾಣ ಬಿಟ್ಟರೆ, ಇನ್ನು ಕೆಲವರು …

Read More »

ಇವರು ಜಗತ್ತಿನ ಟಾಪ್ 10 ಶ್ರೀಮಂತ ಮುಸ್ಲಿಮರು

207ಸಂದೇಶ ಇ-ಮ್ಯಾಗಝಿನ್: ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದಲ್ಲಿ ಜಗತ್ತಿನಲ್ಲಿ 82 ಕೋಟಿ ಜನರಿಗೆ ಒಂದು ಹೊತ್ತಿನ ಆಹಾರ ಮಾತ್ರ ದೊರಕುತ್ತಿದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿತ್ತು. ಆದರೆ ಈ ಬಡವರನ್ನು ಹಸಿವನ್ನು ಅಣಕಿಸುವಷ್ಟು ಸಂಪತ್ತು ಹೊಂದಿದ ಅದೆಷ್ಟೋ ಶ್ರೀಮಂತ ವ್ಯಕ್ತಿಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇದ್ದಾರೆ. ನಮ್ಮ ದೇಶ ಭಾರತದಲ್ಲೂ ಇದ್ದಾರೆ. ಇವರ ಒಬ್ಬೊಬ್ಬರ ಸಂಪತ್ತಿನ ಒಟ್ಟು ಮೊತ್ತ ಎಷ್ಟಿದೆ ಅಂದರೆ, ಭಾರತದಂತಹ ದೇಶಗಳಿಗೆ ಒಂದೊಂದು ವರ್ಷದ …

Read More »

ಅಯೋಧ್ಯೆ ಬಾಬ್ರಿ-ರಾಮಂದಿರ ವಿವಾದ 1528 ರಿಂದ 2018 ರವರೆಗೆ

2015ಸಂದೇಶ ಇ-ಮ್ಯಾಗಝಿನ್: ಇವತ್ತು ಡಿಸೆಂಬರ್ 6 ಅಯೋಧ್ಯೆಯಲ್ಲಿ ಮೊಘಲ್ ಕಾಲದ ಅರಸ ಬಾಬರ್ ನಿರ್ಮಿಸಿದ್ದ ಬಾಬರಿ ಮಸೀದಿ ಸಂಕೀರ್ಣವನ್ನು ಹಿಂದುತ್ವದ ಕರಸೇವಕರು ಧ್ವಂಸ ಗೊಳಿಸಿದ ದಿನ. ಆಗ ಭುಗಿಲೆದ್ದ ಹಿಂಸಾಚಾರದಲ್ಲಿ ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದರು. ಅಲ್ಲಿಂದ ಇಲ್ಲಿಯ ತನಕ ಈ ವಿವಾದ ಹಲವು ರಾಜಕೀಯ ಹೈ ಡ್ರಾಮಾಗಳಿಗೆ ಕಾರಣವಾಗಿದೆ. ಭಾರತೀಯ ಜನತಾ ಪಕ್ಷ ಇದೇ ವಿಷಯವನ್ನು ರಾಜಕೀಯ ಪ್ರಣಾಳಿಕೆಯಾಗಿ ಅಧಿಕಾರಕ್ಕೆ ಬಂದು ಇದೀಗ ಅತೀ ಬಲಿಷ್ಟ …

Read More »

ಇಂಗ್ಲೇಂಡ್; ಎಳೆ ಪ್ರಾಯದಲ್ಲೇ ಸಂಪೂರ್ಣ ಕುರ್‌ಆನ್ ಕಂಠಪಾಠಮಾಡಿದ ಬಾಲಕ

106ಸಂದೇಶ ಇ-ಮ್ಯಾಗಝಿನ್: ತನ್ನ ಸಹೋದರಿಯಿಂದ ಪ್ರಭಾವಿತನಾದ ಇಂಗ್ಲೇಡಿನ 7 ವರ್ಷದ ಬಾಲಕನೊಬ್ಬ ಸಣ್ಣ ಪ್ರಾಯದಲ್ಲೇ ಪವಿತ್ರ ಕುರ್‌ಆನನ್ನು ಸಂಪೂರ್ಣ ಕಂಠಪಾಟ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಯೂಸುಫ್ ಅಸ್ಲಂ ತನ್ನ ಸಹೋದರಿ ಮರಿಯಮ್ ಎಂಬಾಕೆ ಕುರ್‌ಆನನ್ನು ಕಂಠಪಾಟ ಮಾಡಿ ಹಾಫಿಝಾ ಆಗಿರುವುದರಿಂದ ಪ್ರೇರಣೆ ಪಡೆದು ತನ್ನ 5 ನೇ ವರ್ಷದಲ್ಲೇ ಸಂಪೂರ್ಣ ಕುರ್‌ಆನನ್ನು ಕಂಠಪಾಟ ಮಾಡಲು ಪ್ರಾರಂಭಿದ್ದಾನೆ. ಕಳೆದ ಎರಡು ವರ್ಷಗಳ ಪ್ರಯತ್ನದ ಫಲವಾಗಿ ಇದೀಗ ತನ್ನ 7ನೇ …

Read More »