Tuesday , April 7 2020
Breaking News
Home / ವಿಶೇಷ

ವಿಶೇಷ

ಅತೀ ಉದ್ದದ ಕುರ್‌ಆನ್ ಬರೆಯುವ ಮೂಲಕ ವಲ್ಡ್ ರೆಕಾರ್ಡ್‌ಗೆ ಮುಂದಾಗಿದ್ದಾರೆ ಕೇರಳದ ದಿಲೀಪ್

ಸಂದೇಶ ಇ-ಮ್ಯಾಗಝಿನ್: ಒಂದು ಕಿಲೋಮೀಟರ್ ಉದ್ದದ ಕ್ಯಾನ್ವಾಸ್‌ನಲ್ಲಿ ಕೈಬರಹದ ಕುರ್‌ಆನ್ ತಯಾರಿಸುವ ಮೂಲಕ ತನ್ನ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಕನಸನ್ನು ಈಡೇರಿಸುವ ಉದ್ದೇಶದಿಂದ ಕೋಝಿಕ್ಕೋಡ್‌ನ ಮುಕ್ಕೊಮ್ ಮೂಲದ ವ್ಯಂಗ್ಯಚಿತ್ರಕಾರ ಎಂ. ದಿಲೀಪ್ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕಾರ್ಯಾಚರಣೆಯ ಮೊದಲ ಹಂತವಾಗಿ ದಿಲೀಪ್ 300 ಮೀಟರ್ ಉದ್ದದ ಕುರಾನ್ ಹಸ್ತಪ್ರತಿಯನ್ನು ಸಿದ್ಧಪಡಿಸಿದ್ದು, ಇದನ್ನು ಶುಕ್ರವಾರ ಪತ್ರಕರ್ತರ ಸಮ್ಮುಖದಲ್ಲಿ ಸ್ವಾಮಿ ಸಂದೀಪಾನಂದ ಗಿರಿ ಬಿಡುಗಡೆ ಗೊಳಿಸಿದರು. “ನಾನು ಅತಿ ಹೆಚ್ಚು ಉದ್ದದ …

Read More »

ಗಲೀಜು ವಿಮಾನದ ವೈರಲ್ ವೀಡಿಯೋ: ಸತ್ಯಾಸತ್ಯತೆ ಇಲ್ಲಿದೆ

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರ ಪವಿತ್ರ ಹಜ್ಜ್ ಕರ್ಮ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವುವಾಗ, ಇದೀಗ ಮೊನ್ನೆಯಿಂದ ವಾಟ್ಸಾಪ್ ಮತ್ತು ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಒಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಹಾಜಿಗಳು ಸೌದಿಗೆ ಹೋಗುವ ಏರ್ ಇಂಡಿಯಾ ವಿಮಾನವನ್ನು ಗಲೀಜು ಮಾಡಿದ್ದಾರೆ, ಇಂತಹ ಜನರನ್ನು ನಮ್ಮೊಂದಿಗೆ ಪ್ರಯಾಣಿಸಲು ಅನುಮತಿಸಬಾರದು ಎಂದು ಮೋದಿ ಸರಕಾರವನ್ನು ಮನವಿ ಮಾಡಿದ ಕೆಲವು ಪೋಸ್ಟ್ ತಲೆ ಬರಹಗಳು ಮತ್ತು ಸುಮ್ಮನೆ ಅಲ್ಲ ಇಂತಹ ಕೃತ್ಯ …

Read More »

ಇಸ್ರೇಲ್: 1,200 ವರ್ಷಗಳಷ್ಟು ಹಳೆಯದಾದ ಮಸೀದಿ ಪತ್ತೆ

ಸಂದೇಶ ಇ-ಮ್ಯಾಗಝಿನ್: ಇಸ್ರೇಲ್‌ನ ನೆಗೆವ್ ಮರುಭೂಮಿಯಲ್ಲಿ 1,200 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಪುರಾತತ್ವ ತಜ್ಞರು ಪತ್ತೆ ಹಚ್ಚಿದ್ದಾರೆ. ಈ ಮಸೀದಿಯನ್ನು ಆ ಕಾಲದ ರೈತರು ಬಳಸುತ್ತಿದ್ದರು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಮಸೀದಿಯು ಅರೇಬಿಕ್ ಬಿಡಿಯಾನ್ ಬುಡಕಟ್ಟು ಜನಾಂಗ ವಾಸಿಸುತ್ತಿದ್ದ ರಾಹತ್ ನಗರದ ಬಳಿ ಪತ್ತೆಯಾಗಿದೆ. ಉತ್ಖನನವನ್ನು ನಿರ್ವಹಿಸಿದ ಪುರಾತತ್ವ ನಿರ್ದೇಶಕರಾದ ಜಾನ್ ಸಾಲಿಗ್ಮನ್ ಮತ್ತು ಶಹರ್ ಜುರ್ ಅವರು, “7 ಮತ್ತು 8 ನೇ ಶತಮಾನದ ಈ ಸಣ್ಣ …

Read More »

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ ಕರೆಗೆ ಓಗೊಟ್ಟಿದ್ದಾರೆ. ದಯವಿಟ್ಟು ಅವರ ಆತ್ಮಕ್ಕಾಗಿ ಪ್ರಾರ್ಥಿಸಿ. ಸ್ವರ್ಗ ಅಂತ ಒಂದು ಇದ್ದರೆ, ನನ್ನ ಉಮ್ಮನಿಹೆ ಖಂಡಿತವಾಗಿಯೂ ಅಲ್ಲಿ ಒಂದು ಸ್ಥಳವನ್ನು ಹುಡುಕಿ ಕೊಡಿ” ಎಂದು ಶ್ರೀಧರನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದರು. ಇದು ವೇಗವಾಗಿ ವೈರಲ್ ಆಗಿದ್ದು, ಹಲವರ ಮನಸ್ಸು ಕರಗುವಂತೆ ಮಾಡಿದೆ. 46 ವರ್ಷದ ಶ್ರೀಧರನ್ ಅವರ …

Read More »

ಕೆಎಸ್ಆರ್ಟಿಸಿ ಬಸ್ಸನ್ನು ಆಂಬುಲೆನ್ಸ್ ಮಾಡಿ ಮಹಿಳೆಯ ಜೀವ ರಕ್ಷಿಸಿದ ಚಾಲಕ ಮತ್ತು ನಿರ್ವಾಹಕ-ವ್ಯಾಪಕ ಪ್ರಶಂಸೆ

ಸಂದೇಶ ಇ-ಮ್ಯಾಗಝಿನ್: ಕೇರಳದ ಕೆಎಸ್ಆರ್ಟಿಸಿ ಚಾಲಕ ಮತ್ತು ಕಂಡಕ್ಟರ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಎದೆ ನೋವಿನಿಂದ ಅಸ್ವಸ್ಥರಾದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿ ಜೀವ ರಕ್ಷಣೆ ಮಾಡಿ ಸಾರ್ವಜನಿಕರ ಪ್ರಶಂಶೆಗೆ ಪಾತ್ರವಾಗಿದ್ದಾರೆ. ಕಾರ್ಯನಿರತ ರಸ್ತೆಯಲ್ಲಿ ಬಸ್ ಅನ್ನು ಯಾವುದೇ ಅಡೆತಡೆ ಇಲ್ಲದೆ ಝೀರೋ ಟ್ರಾಫಿಕ್ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಬಸ್ ಆಸ್ಪತ್ರೆಗೆ ತಲುಪಲು ಪೊಲೀಸರು ದಾರಿ ಮಾಡಿಕೊಟ್ಟರು. ಪಪ್ಪನಮ್‌ಕೋಡ್ ಡಿಪೋದ ಈ ಸರಕಾರಿ ಬಸ್ ನಾಗರ್‌ಕೋಯಿಲ್‌ನಿಂದ ತಿರುವನಂತಪುರಂಗೆ …

Read More »

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ ಆ ಬಾಲಕ ಪರಿಸ್ಥಿತಿಯ ಅರಿವಾಗಿ ಆತನೊಂದಿಗೆ ಕ್ಷಮೆ ಕೇಳಿ ಪತ್ರ ಬರೆದ ಅಪರೂಪದ ಘಟನೆ ಅಮೆರಿಕಾದ ಡೆಲಾವೇರ್ ನಿಂದ ವರದಿಯಾಗಿದೆ. 5 ವರ್ಷ ಪ್ರಾಯದ ಟಿಮ್ಮಿ ವಿಕ್‌ ಅಪಾಯಕಾರಿ ಮಿದುಳಿನ ಗೆಡ್ಡೆ ಕಾಯಿಲೆಯಿಂದ ಬಳಲುತ್ತಿದ್ದು, ಗೆಡ್ಡೆ ಯನ್ನು ತೆಗೆದುಹಾಕಲು ಆತನಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಟಿಮ್ಮಿ ವಿಕ್‌ನಲ್ಲಿರುವ ಆಟಿಕೆ ರೆಸ್ಲಿಂಗ್ …

Read More »

ಇಸ್ಲಾಮ್ ವಿಶ್ವದ ಶಾಂತಿಯ ಧರ್ಮ ಎಂದು ಯುನೆಸ್ಕೋ ಪ್ರಮಾಣ ಪತ್ರ ನೀಡಿದೆ ಎಂಬುದರ ಸತ್ಯಾಸತ್ಯತೆ ಇಲ್ಲಿದೆ

ಸಂದೇಶ ಇ-ಮ್ಯಾಗಝಿನ್: ಇತ್ತೀಚೆಗೆ ಕೆಲವು ಸಮಯಗಳಿಂದ ಇಸ್ಲಾಮ್ ಶಾಂತಿಯ ಧರ್ಮ ಎಂದು ಯುನೆಸ್ಕೋ ನೀಡಿದೆ ಎನ್ನಲಾದ ಪ್ರಮಾಣ ಪತ್ರದ ಸ್ಕ್ಯಾನ್ ಕಾಪಿಯೊಂದು ಫೇಸ್ಬುಕ್ , ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಮಾಣ ಪತ್ರದಲ್ಲಿ ಯುನೆಸ್ಕೋದ ಮಾಜಿ ಡೈರೆಕ್ಟರ್ ಜನರಲ್ ಇರಿನಾ ಬೊಕೊವಾ ಅವರ ಹಸ್ತಾಕ್ಷರ ಕೂಡ ಇದೆ. ಪ್ರಮಾಣ ಪತ್ರದ ಮೇಲೆ ಬೋಲ್ಡ್ ಲೆಟರ್ ನಲ್ಲಿ ‘Certificate of Peace’ ಎಂದು ಬರೆಯಲಾಗಿದೆ. 2016 ರ ಜುಲೈ 4 …

Read More »

ಈ ಊರಿನಲ್ಲಿ ಮುಸ್ಲಿಮರಿಲ್ಲ ಆದರೂ ಪಾಲುಬಿದ್ದ ಹಳೆಯ ಮಸೀದಿಯನ್ನು ಸಿಖ್ಖರು ರಕ್ಷಿಸುತ್ತಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಪಂಜಾಬಿನ ಲುಧಿಯಾನದ ಮಚಿವರ ತೆಹಸಿಲ್‌‌ನ ಹೆಡೊನ್ ಬೆಟ್ ಎಂಬ ಹಳ್ಳಿಯೊಂದರಲ್ಲಿ ಮುಸ್ಲಿಮರ ನೂರು ವರ್ಷ ಹಳೆಯದಾದ ಮಸೀದಿಯೊಂದನ್ನು ಸಿಖ್ಖ್ ಧರ್ಮೀಯರು ಸಂರಕ್ಷಿಸುತ್ತಾ ಬಂದಿರುವುದು ಬೆಳಕಿಗೆ ಬಂದಿದೆ. ಈ ಊರಿನಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಇಲ್ಲ. ಆದರೆ 1920 ರಲ್ಲಿ ನಿರ್ಮಿಸಲಾದ ಹಳೆಯ ಕಾಲದ ಮಸೀದಿಯೊಂದಿದೆ. ಗ್ರಾಮದ ಹಿರಿಯರು ಈ ಮಸೀದಿಯ ಸಂರಕ್ಷಣೆ ಮಾಡುತ್ತಾ ಬಂದಿದ್ದಾರೆ. ಹಲವಾರು ಅತಿಕ್ರಮಣ ಕಾರರು ವಕ್ಫ್ ಬೋರ್ಡ್‌ಗೆ ಸೇರಿದ ಈ ಮಸೀದಿಯ ಜಾಗವನ್ನು …

Read More »

ಸಾಯುವ ಸಮಯದಲ್ಲಿ ತಂದೆ ತಾಯಿಯನ್ನು ನೋಡಲು ಅಳುತ್ತಿದ್ದಳು ಆಯೆಷಾ; ಆದರೂ ಇಸ್ರೇಲ್ ಅದಕ್ಕೆ ಅವಕಾಶ ನೀಡಲಿಲ್ಲ

ಸಂದೇಶ ಇ-ಮ್ಯಾಗಝಿನ್: ಪ್ಯಾಲೆಸ್ತೀನಿಯನ್ ಪ್ರಿಸ್ಕೂಲ್ ವಿದ್ಯಾರ್ಥಿನಿ ಆಯೆಷಾ ಲುಲು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೆರುಸಲೇಮಿನ ಆಸ್ಪತ್ರೆಯ ಕೊಠಡಿಯಲ್ಲಿ ಮಲಗಿ ತನ್ನ ತಂದೆ-ತಾಯಿಯನ್ನು ನೋಡಲು ಅಳುತ್ತಿದ್ದಳು. ಆದರೆ ಕೊನೆಗೂ ಆಕೆಗೆ ತನ್ನ ತಂದೆ ತಾಯಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ. ಇಸ್ರೇಲಿ ಅಧಿಕಾರಿಗಳು ಆಯಿಷಾಳನ್ನು ಕುಟುಂಬದ ಸದಸ್ಯರ ಬದಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಜೊತೆ ಗಾಝಾಗೆ ತೆರಳಲು ಅನುಮತಿಸಿದ್ದರು. ಗಾಝಾದಿಂದ ಜೆರುಸಲೇಂಗೆ ಕೆಲವೇ ಗಂಟೆಗಳ ಹಾದಿಯಾದರೂ ಆಕೆಯ ತಂದೆ ತಾಯಿಗೆ ಜೆರುಸಲೇಂಗೆ ತೆರಳಲು ಇಸ್ರೇಲಿ …

Read More »

ತನ್ನನ್ನು ಪ್ರಥಮ ಬಾರಿಗೆ ಎತ್ತಿದ್ದ ಅದೇ ಕೈಗಳನ್ನು 49 ವರ್ಷಗಳ ಬಳಿಕ ಮತ್ತೊಮ್ಮೆ ಸ್ಪರ್ಷಿಸಿದ ರಾಹುಲ್-ಭಾವುಕ ಕ್ಷಣ

ಸಂದೇಶ ಇ-ಮ್ಯಾಗಝಿನ್: 49 ವರ್ಷಗಳ ಹಿಂದೆ ರಾಜಮ್ಮ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಗ ಅದೇ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿಯವರು ರಾಹುಲ್ ಗಾಂಧಿಯವರಿಗೆ ಜನ್ಮ ನೀಡಿದ್ದರು. ಮಗುವನ್ನು ಪ್ರಥಮ ಬಾರಿಗೆ ಎತ್ತಿದ್ದು ಇದೇ ರಾಜಮ್ಮ. ಇದೀಗ 49 ವರ್ಷಗಳ ನಂತರ ರಾಹುಲ್ ಗಾಂಧಿ ರಾಜಮ್ಮ ಅವರನ್ನು ಮತ್ತೆ ಭೇಟಿಯಾಗಿ ಆಲಂಗಿಸಿದ್ದಾರೆ. ಆದರೆ ಈ ಭೇಟಿಯಲ್ಲಿ ಭಾವುಕತೆ ಇತ್ತು. ರಾಜಮ್ಮ ಕೇರಳದ ವಯನಾಡ್ ಮೂಲದವರು. ಸೇವಾ ನಿವೃತ್ತಿಯ ಬಳಿಕ ವಯನಾಡ್ …

Read More »