Sunday , September 22 2019
Breaking News
Home / ಲೇಖನ (page 7)

ಲೇಖನ

ಮುಸ್ಲಿಮರಿಗೆ ಅವಶ್ಯಕತೆ ಇಲ್ಲದ ಟಿಪ್ಪು ಜಯಂತಿ

9116-ನೌಫಲ್ ಕೆರೀಂ, ಸಂದೇಶ ಇ-ಮ್ಯಾಗಝಿನ್: ಟಿಪ್ಪು ದೇಶ ಭಕ್ತ ಎಂಬ ಮಾತಿನಲ್ಲಿ ಸಂಶಯವೇ ಇಲ್ಲ. ಆ ಸಮಯದಲ್ಲಿ ರಾಷ್ಟ್ರಗಳ ಪರಿಕಲ್ಪನೆ ಇರಲಿಲ್ಲವಾದ್ದರಿಂದ ಆತ ತನ್ನ ರಾಜ್ಯದ ರಕ್ಷಣೆಗಾಗಿ ಹೋರಾಡಿದ್ದು ಸಮಯೋಚಿತ. ಆದುದರಿಂದ ದೇಶ ಭಕ್ತ ಎಂಬ ಬಿರುದಿಗೆ ಎಲ್ಲಾ ದೃಷ್ಟಿಕೋನಗಳಲ್ಲೂ ಟಿಪ್ಪು ಅರ್ಹ ವ್ಯಕ್ತಿ. ಆತನನ್ನು ಬಲಪಂಥೀಯ ಕೋಮುವಾದಿಗಳು ವಿರೋಧಿಸುತ್ತಿರುವುದು ರಾಜಕೀಯ ಲಾಭಕ್ಕಾಗಿಯೇ ಆಗಿದೆ. ಬ್ರಿಟೀಷರಿಗೆ ಭಾರತದಲ್ಲಿ ಪ್ರಬಲ ಎದುರಾಳಿಯಾಗಿದ್ದ ಟಿಪ್ಪುವಿನ ಮರಣದ ನಂತರ ಆತನ ಮೇಲೆ ದ್ವೇಷ ಸಾಧಿಸುವ …

Read More »

ನೋಟ್ ಬ್ಯಾನ್ ಭಾರತೀಯರಿಗೆ ದಕ್ಕಿದ್ದೇನು…?

note ban pic

000ಇವತ್ತಿಗೆ ಪ್ರಧಾನಿ ನರೇಂದ್ರ ಮೋದಿಯವರು ಗರಿಷ್ಠ ಮುಖ ಬೆಲೆಯ 1000, 500 ನೋಟುಗಳನ್ನು ಅಮಾನ್ಯೀಕರಣ ಗೊಳಿಸಿ ಒಂದು ವರ್ಷ ಪೂರ್ಣವಾಯಿತು.ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ, ಕಳ್ಳ ನೋಟುಗಳನ್ನು ನಿಯಂತ್ರಿಸುವ ಉದ್ದೇಶ ಈ ನೋಟು ನಿಷೇಧದ ಹಿಂದಿತ್ತು. ನವೆಂಬರ್ 8, 2016ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ ದೇಶದ ಜನತೆಗೆ ಒಂದು ದೊಡ್ಡ ಶಾಕ್ ನೀಡಿದ್ದರು. ಆದರೆ, ಒಂದು ವರ್ಷದಲ್ಲಿ ನಿಜಕ್ಕೂ ಆಗಿದ್ದೇನು? ಕಾಳಧನ ಸಂಪೂರ್ಣವಾಗಿ ಸರಕಾರದ ಬೊಕ್ಕಸಕ್ಕೆ …

Read More »

ಗೋಮಾಂಸ ಕೇವಲ ಮುಸ್ಲಿಮರ ಆಹಾರವೇ..?

2211ಗೋಮಾಂಸ ಕೇವಲ ಮುಸಲ್ಮಾನರ ಆಹಾರ ಪದ್ದತಿ ಮಾತ್ರವಲ್ಲ. ನೀವು ಇಷ್ಟಪಡುತ್ತಿರುವ, ನೀವು ಆದರ್ಶ ಪುರುಷರನ್ನಾಗಿ ಕಾಣುವ ನಿಮ್ಮ ಪೂರ್ವಿಕರು ಕೂಡ ಗೋಮಾಂಸವನ್ನು ಪ್ರೋತ್ಸಾಹಿಸಿದ್ದಾರೆ. ಹಾಗಾದರೆ ನೀವು ಯಾರಿಗೋಸ್ಕರ ಮುಗ್ದ ಮುಸ್ಲಿಮರ ಮೇಲೆ ಹಲ್ಲೆಗೈಯ್ಯುತ್ತೀರಿ…? ನೀವು ಯಾವಾಗಲೂ ಜಪಿಸುತ್ತಿರುವ ಶ್ರೀರಾಮನು ಕೂಡ ಮಾಂಸಾಹಾರಿ ಯಾಗಿದ್ದರು ಎಂಬುದಕ್ಕೆ ರಾಮಾಯಣ ಸಾಕ್ಷಿಯಾಗಿದೆ. ►ನೀವು ಎಡವಿದ್ದೆಲ್ಲಿ?? ನಿಮ್ಮ ಪೂರ್ವಿಕರ ದೃಷ್ಟಿಯಲ್ಲಿ ಪಾಪವಲ್ಲದ ಕಾರ್ಯ ನಿಮಗೆ ಪಾಪವಾಗುವುದು ಹೇಗೆ? ವಾಲ್ಮೀಕಿ ರಾಮಾಯಣ ದಲ್ಲಿ ಸ್ಪಷ್ಟವಾಗಿ ಶ್ರೀ ರಾಮನು …

Read More »

ಸೌದಿಯಲ್ಲಿ ತೀವ್ರ ತರದ ಉದ್ಯೋಗ ನಷ್ಟ ಭೀತಿಯಲ್ಲಿ ಪ್ರವಾಸಿಗಳು

saudi job losing

1020ಒಂದು ಕಾಲದಲ್ಲಿ ವಿದೇಶಿ ಪ್ರವಾಸಿಗಳ ಅದರಲ್ಲೂ ಮುಖ್ಯವಾಗಿ ಮಂಗಳೂರು ಮತ್ತು ಕೇರಳದ ಮುಸ್ಲಿಂ ಕುಟುಂಬಗಳ ಆದಾಯದ ಮೂಲವಾಗಿದ್ದ ಸೌದಿ ಅರೇಬಿಯಾ ಇತ್ತೀಚೆಗೆ ತೈಲ ಬೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಕುಸಿತದಿಂದಾಗಿ ತೀವ್ರಸ್ವರೂಪದ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ವಿಷಯವು ಎಲ್ಲರಿಗೂ ಗೊತ್ತಿರುವಂತಹದ್ದೇ ಆಗಿದೆ. ಇದರ ನೇರ ಪರಿಣಾಮ ವಿದೇಶಿ ಪ್ರವಾಸಿಗಳ ಬದಿಕಿನ ಮೇಲೆ ಉಂಟಾಗಿದೆ ಎಂದರೆ ತಪ್ಪಾಗಲಾರದು. ಕುಟುಂಬದೊಂದಿದೆ ಸೌದಿಯಲ್ಲಿ ನೆಲೆಸಿ ಉದ್ಯೋಗ ಮಾಡುತ್ತಿದ್ದ ಪ್ರವಾಸಿಗಳಲ್ಲಿ ಶೇ.30% ಅಷ್ಟು ಮಂದಿ ಖರ್ಚನ್ನು …

Read More »

ಹಿಂದೂ ಧರ್ಮದಲ್ಲಿ ಗೋ ಮಾಂಸ ಭಕ್ಷನೆ..!

eating beef in hinduism

12026 ಹಿಂದೂಗಳಿಗೆ ಗೋವಿನ ಮಾಂಸ ತಿನ್ನಬಹುದೇ..? ಎಂಬ ಪ್ರಶ್ನೆಗೆ ಯಾವುದೇ ಹಿಂದುವೂ ಇಲ್ಲಾ ಯಾವತ್ತೂ ಇಲ್ಲಾ ಎಂಬ ಉತ್ತರ ಕೊಡಬಯಸುವನು. ಯಾಕೆಂದರೆ ಎಲ್ಲರೂ ತಿಳಿದಿರುವಂತೆ ಹಿಂದೂಗಳಿಗೆ ಗೋವು ಪವಿತ್ರ ಪ್ರಾಣಿ ಮತ್ತು ಹಿಂದೂಗಳು ಗೋಹತ್ಯಾ ವಿರೋಧಿಗಳು ಎಂದಷ್ಟೇ ಇದೆ. ಆದರೆ ಹಿಂದೂಗಳ ವೇದ ಗ್ರಂಥದಲ್ಲಿ ಹಿಂದೂಗಳು ಗೋಹತ್ಯಾ ವಿರೋಧಿಗಳು ಎಂದು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಋಗ್ವೇದದಲ್ಲಿ ಈ ಕುರಿತು ಎರಡು ರೀತಿಯ ಪ್ರಮಾಣಗಳಿವೆ. ಒಂದರಲ್ಲಿ ಗೋವನ್ನು ಅಧನ್ಯ ಪ್ರಾಣಿ ಎಂದು …

Read More »