Sunday , September 22 2019
Breaking News
Home / ಲೇಖನ (page 2)

ಲೇಖನ

ಪ್ರವಾದಿ ಚರ್ಯೆಯನ್ನು ಶವ ಸಾಗಾಟದ ಮೆರವಣಿಗೆಯಾಗಿ ಪರಿವರ್ತಿಸಿದ ಯುವ ಜನಾಂಗ

001ದಿನಾ ಬೆಳಿಗ್ಗೆ ಎದ್ದು ಟಿವಿ ಹಚ್ಚಿ ನೋಡಿದರೆ ಸಾಕು ಕಾಣುವ ಸುದ್ಧಿಗಳು ಪ್ರತಿಯೊರ್ವರ ಕರುಳು ಹಿಂಡುವಂತದ್ದು. ಇಷ್ಟರ ತನಕ ಔಷಧಿ ಕಂಡು ಹಿಡಿಯಲಾರದ ನಿಫಾ ವೈರಸ್, ನೆರೆ ನೀರಿನ ಆರ್ಭಟ, ಮನೆ ಕುಸಿತ, ಭೂಕಂಪನ, ರಸ್ತೆ ಸಂಚಾರ ಅಸ್ತವ್ಯಸ್ತ ಹಾಗೂ ಅಪಘಾತಗಳ ದೃಶ್ಯಗಳು. ಕೆಲವು ದಶಕಗಳ ಹಿಂದೆ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದ ಪೃಕ್ರತಿ ವಿಕೋಪಗಳು ಈಗ ದೈನಂದಿನ ಸುದ್ಧಿಗಳಾಗಿವೆ. ಇದಕ್ಕೇನು ಕಾರಣ?. ಯಾಕೆ ಈ ರೀತಿಯಾಗಿ ಸರ್ವಶಕ್ತನು ಮನುಷ್ಯರನ್ನು …

Read More »

ತನ್ನ ಗರ್ಭವತಿ ಪತ್ನಿಗಾಗಿ ಪತಿಯು ಈ 5 ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸಬೇಕು

0019ಸಂದೇಶ ಇ-ಮ್ಯಾಗಝಿನ್: ಗರ್ಭವತಿಯಾಗುವುದು ಎಂದರೆ ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟ. ಈ ಸಂದರ್ಭದಲ್ಲಿ ಮಹಿಳೆಯರು ನೋವು, ದುಃಖ, ದುಗುಡ ಅನುಭವಿಸುತ್ತಾ ಇರುತ್ತಾರೆ. ಈ ಸಮಯದಲ್ಲಿ ಪತಿಯಾದವನು ಜೊತೆಗೆ ಇರಬೇಕು ಅಂತ ಹಿಂದಿನ ಕಾಲದವರು ಹೇಳುತ್ತಾ ಇದ್ದರು. ಈ ಮಾತಲ್ಲಿ ಸತ್ಯ ಇದೆ. ಈ ಸಂದರ್ಭದಲ್ಲಿ ಆಕೆ ಹೆಚ್ಚು ಬಯಸುವುದು ತನ್ನ ಪತಿಯಾದವನ ಆಸರೆಯಾಗಿದೆ. ಇದನ್ನು ಅರಿತು ಕೊಳ್ಳುವ ಪತಿ ಯಾದರೆ ಆಕೆಗೆ ನೋವು ಮರೆತು ಸ್ವಲ್ಪ ಮಟ್ಟಿಗೆ ಆರಾಮವಾಗಿ …

Read More »

ಕಣ್ಣೂರು ಏರ್‌ಪೋರ್ಟ್‌ನಿಂದಾಗಿ ಮಂಗಳೂರಿಗೆ ಯಾವ ರೀತಿ ನಷ್ಟವಾಗಬಹುದು

405ಸಂದೇಶ ಇ-ಮ್ಯಾಗಝಿನ್: ಕೇರಳದ ಕಣ್ಣೂರಿನಲ್ಲಿ ಸುಸಜ್ಜಿತವಾದ ಏರ್‌ಪೋರ್ಟ್ ಮೊನ್ನೆ ತಾನೆ ಅಧಿಕೃತವಾಗಿ ಪ್ರಾರಂಭವಾಗಿರುವ ವಿಷಯ ನಿಮಗೆಲ್ಲ ಗೊತ್ತಿದೆ ಅಂತ ಭಾವಿಸುತ್ತೇನೆ. ನಮ್ಮ ಕರ್ನಾಟಕದ ಕರಾವಳಿಯಿಂದ ಕೇವಲ 150 ಕಿಮೀ ದೂರದಲ್ಲಿರುವ ಕಣ್ಣೂರಿನಲ್ಲಿ ಇಂತಹ ಒಂದು ಸುಸಜ್ಜಿತ ವಿಮಾನ ನಿಲ್ದಾಣ ಪ್ರಾರಂಭವಾಗಿರುವುದರಿಂದ ಸಹಜವಾಗಿಯೇ ಈಗಾಗಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಿಸುತ್ತಿರುವ ಮಂಗಳೂರಿನ ಆರ್ಥಿಕತೆಗೆ ಕೊಂಚ ಮಟ್ಟಿನ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ. ನಮ್ಮ ಕರ್ನಾಟಕದ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡುವ ಕ್ಷಮತೆ ಇಲ್ಲದ ಕಾರಣ …

Read More »

ಡಿಸೆಂಬರ್ 9ರ ಶರೀಅತ್‌ ಸಮಾವೇಶ ಅರ್ಥಪೂರ್ಣವಾಗಲಿ

002ಬರಹ: ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು ಸಂದೇಶ ಇ-ಮ್ಯಾಗಝಿನ್: ಹೌದು, ಮುಸ್ಲಿಮ್‌ ಸಮುದಾಯದ ಕುಟುಂಬ ಜೀವನ ಧಾರಾಳ ಸವಾಲುಗಳನ್ನು ಬೆದರಿಕೆಗಳನ್ನು ಎದುರಿಸುತ್ತಿದೆ. ಸ್ವಂತ ಪತ್ನಿಯನ್ನೇ ತಿರುಗಿ ನೋಡದವರು ಇಂದು ಅಧಿಕಾರದ ಮದದಿಂದ ಮುಸ್ಲಿಮರ ತಲಾಕ್‌ನ ವಿರುದ್ಧ ಮಸೂದೆ ಮಂಡಿಸಲು ಹೊರಟಿದ್ದಾರೆ ಮತ್ತು ಅದು ಮುಸ್ಲಿಮ್‌ ಮಹಿಳೆಯರೊಂದಿಗಿನ ಅನುಕಂಪವೆಂದೂ ಬಿಂಬಿಸಲಾಗುತ್ತದೆ. ವಾಸ್ತವದಲ್ಲಿ ಅನುಕಂಪದ ಪರದೆಯನ್ನು ಸರಿಸಿ ನೋಡಿದರೆ ಭಯಾನಕ ಚಿತ್ರಣಗಳು ಹೊತ್ತಿ ಉರಿಯುತ್ತವೆ. ಹೌದು, ಇಸ್ಲಾಮೀ ಕೌಟುಂಬಿಕ ಕಾನೂನಿನ ವಿರುದ್ಧ ಆಕ್ಷೇಪಗಳು ಕೇಳಿ …

Read More »

ಜಾಫರ್ ಷರೀಫ್‌ರ ನಿಧನವನ್ನು ಕಡೆಗಣಿಸಿದ ಮಾಧ್ಯಮಗಳು

2012ಸಂದೇಶ ಇ-ಮ್ಯಾಗಝಿನ್: ಮೊನ್ನೆ ಮತ್ತು ನಿನ್ನೆ ಕನ್ನಡನಾಡಿನ ಎರಡು ಚಿರಪರಿಚಿತ ಹಿರಿಯ ಜೀವಗಳು ನಮ್ಮನ್ನು ಅಗಲಿದವು. ಚಿತ್ರ ನಟ ಹಾಗೂ ರಾಜಕಾರಣಿ ಅಂಬರೀಷ್ ಅವರು ಶನಿವಾರ ರಾತ್ರಿ ನಿಧರಾದರೆ, ಮಾಜಿ ಕೇಂದ್ರ ಮಂತ್ರಿ ಜಾಫರ್ ಷರೀಫ್ ಅವರು ರವಿವಾರ ಮಧ್ಯಾಹ್ನ ನಮ್ಮನ್ನು ಅಗಲಿದರು. ಆದರೆ ನಮ್ಮ ರಾಜ್ಯದ ಬಾಯಿ ಬಡಕ ಮೀಡಿಯಾಗಳು ಇಬ್ಬರ ಸಾವನ್ನೂ ಒಂದೇ ರೀತಿಯಾಗಿ ನೋಡಲಿಲ್ಲ. ಆಂಬರೀಷ್ ಅವರ ಸಾವನ್ನು ವೈಭವೀಕರಿಸಿದ ಮಾಧ್ಯಮಗಳು ಜಾಫರ್ ಷರೀಫ್ ಅವರ …

Read More »

ಜನಸಾಮಾನ್ಯ ಮತ್ತು ರಾಜಕಾರಣಿಗಳ ನಡುವೆ ಸರಕಾರದ ದ್ವಿಮುಖ ನೀತಿ ಬದಲಾಗಲಿ

000-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ನಮ್ಮ ದೇಶದಲ್ಲಿ ರಾಜಕಾರಣಿಗಳಿಗೆ ಒಂದು ಕಾನೂನು ಜನಸಾಮಾನ್ಯನಿಗೆ ಒಂದು ಕಾನೂನು ಎಂಬಂತಾಗಿದೆ. ಸರಕಾರದ ಈ ದ್ವಿಮುಖ ನೀತಿಯು ಖಂಡಿತವಾಗಿ ಬದಲಾವಣೆಯಾಗಬೇಕು. ತನ್ನ ಹೊಟ್ಟೆ ಪಾಡಿಗಾಗಿ, ಮನೆಯ ಕಷ್ಟವನ್ನು ದೂರಿಕರಿಸಲು ಇರುವ ಚಿನ್ನವನ್ನು ಮಾರಿ ವಿದೇಶಕ್ಕೆ ದುಡಿಯಲು ಹೋಗಬಯಸುವ ಜನರಿಗೆ ಪಾಸ್ ಪೋರ್ಟ್ ಮಾಡಬೇಕಾದರೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಎಸ್.ಎಸ್.ಎಲ್.ಸಿ ಪಾಸಗಿರಬೇಕು. ಎಸ್.ಎಸ್.ಎಲ್.ಸಿ ಪಾಸಾಗದೆ ಇದ್ದವನು ಎಮಿಗ್ರೇಷನ್ ಮಾಡಿಸಲೇ ಬೇಕು. ಇದೊಂದು ವಿಷಯವಾದರೆ, ದ್ವಿಚಕ್ರ ವಾಹನ ಸವಾರರಿಗೆ …

Read More »

ಹುಚ್ಚು ಪ್ರೇಮದ ಬೆನ್ನೇರಿ

003ಲೇಖಕ- ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು. ನಮ್ಮದು ಮರ್ಯಾದಸ್ಥ ಕುಟುಂಬ. ನಾನು ನಿನ್ನನ್ನು ಮದುವೆಯಾಗುವುದು ನನ್ನ ತಂದೆಗೆ ತೀರಾ ಇಷ್ಟವಿಲ್ಲ ಮತ್ತು ಅದು ಅವರ ಪ್ರೆಸ್ಟೇಜ್‌ಗೆ ಸವಾಲಂತೆ. ನಿನ್ನನ್ನು ಮದುವೆಯಾಗಲು ತಾಯಿ ಕೂಡಾ ಒಪ್ಪಿಗೆ ನೀಡುತ್ತಿಲ್ಲ. ಜತೆಗೂಡಿ ಇದುವರೆಗೂ ಓಡಾಡಿದ ಆ ದಿನಗಳನ್ನೆಲ್ಲ ಕನಸೆಂದು ಬಗೆದು ಮರೆತು ಬಿಡು. ಇನ್ನು ಮುಂದೆ ನನಗೆ ಫೋನ್ ಮಾಡಬೇಡ. ತಂದೆಗೆ ಗೊತ್ತಾದರೆ ನಿನಗೇ ತೊಂದರೆ….. ಪ್ರಿಯಕರನ ಉತ್ತರವನ್ನಾಲಿಸಿ ಆಕೆಗೆ ಸಿಡಿಲೆರಗಿದಂತಾಯಿತು. ಆಕೆ ಹೆಣೆದ ಕನಸುಗಳೆಲ್ಲವೂ …

Read More »

ಜನರ ಮನಸ್ಸು ಗೆದ್ದ ಮುಖ್ಯೋಪಾಧ್ಯಾಯ ಅಕ್ಕರಂಗಡಿ ಶಾಲೆಯ ಫಕ್ರುದ್ಧೀನ್

007ಅಂದು ಒಂದು ಕಾಲವಿತ್ತು. ಕಲಿಯಬೇಕು ಎಂದು ಆಸೆ ಇದ್ದರೆ ಕಲಿಸಲು ಮನೆಯವರಿಗೆ ಸವಲತ್ತು ಇರಲಿಲ್ಲ. ಹೊಟ್ಟೆಗೆ ಅನ್ನ ತಿನ್ನುವುದು ಕಷ್ಟಕರ ಪರಿಸ್ಥಿತಿ ಇದ್ದಾಗ ಇನ್ನೂ ವಿದ್ಯಾಭ್ಯಾಸ ಕಲಿಸುವುದು ದೂರದ ಮಾತು ಅಂತಹ ಸಂಧರ್ಭದಲ್ಲಿ ಶಿಕ್ಷಣದಿಂದ ವಂಚಿತರಾದ ಹಲವಾರು ಜನರು ಇಂದು ದುಃಖಿಸುತ್ತಿದ್ದಾರೆ ನಾನು ಕಲಿಯಲಿಲ್ಲ. ನನ್ನ ಮಕ್ಕಳಾದರು ಕಲಿಯಲಿ ಎಂದು ಕಷ್ಟಪಟ್ಟು ಸಂಪಾದಿಸಿ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಅದರಲ್ಲಿ ಸರಕಾರಿ ಶಾಲೆ ಬಿಟ್ಟು ಇನ್ನೂಳಿದ ಶಾಲೆಗಳಲ್ಲಿ ಬಡವರ ಮಕ್ಕಳು ಕಲಿಯುವುದು ತೀರ …

Read More »

ಎತ್ತ ಸಾಗುತ್ತಿದ್ದಾರೆ ಸಮುದಾಯದ ಹೆಣ್ಣು ಮಕ್ಕಳು?!

1016✍ ಎಸ್.ಎ.ರಹಿಮಾನ್ ಮಿತ್ತೂರು ಸಮುದಾಯದ ಹೆಣ್ಣು ಮಕ್ಕಳು ಎತ್ತ ಕಡೆ ಸಾಗುತ್ತಿದ್ದಾರೆ?. ಪರಿಶುದ್ಧ ಇಸ್ಲಾಂ ಧರ್ಮದ ಗೌರವ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿ ಸಮುದಾಯದ ಮಹಿಳೆಯರಿಗೆ ಮಾದರಿಯಾದ ಬೀವಿ ಫಾತಿಮಾ, ಬೀವಿ ಆಯಿಷಾ, ಬೀವಿ ಖತೀಜಾ ಹಾಗೂ ಸುಮಯ್ಯ ಬೀವಿಯಂತಹ ವೀರ ವನಿತೆಯರ ಆದರ್ಶವನ್ನು ಪಾಲಿಸಬೇಕಾದ ಮುಸ್ಲಿಂ ಸ್ತ್ರೀಯರು ಇಂದು ಪ್ರಿಯಕರನೊಂದಿಗೆ ಸೇರಿ ಸ್ವಂತ ಪತಿಯನ್ನೇ ಕೊಲ್ಲುವಷ್ಟು ನೀಚ ಮಟ್ಟಕ್ಕೆ ಇಳಿಯುತ್ತಿದ್ದಾರೆಂದರೆ ಇದಕ್ಕಿಂತ ದೊಡ್ಡ ದುರಾದೃಷ್ಟ ಬೇರೇನಿಲ್ಲ. ಇದು ಸಮುದಾಯದ ಹೆಣ್ಣುಮಕ್ಕಳ …

Read More »

ಪುನೀತ್ ಪದ್ಮನಾಭರು ನೆನಪಿಸಿದ ಮೌಲ್ಯಗಳು

002✍ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು ಹೌದು, ನಿಜವಾಗಿ ದಕ್ಷಿಣ ಕನ್ನಡ ಜಿಲ್ಲೆ ಕೋಮು ದ್ವೇಷಕ್ಕಿಂತಲೂ ಹೆಚ್ಚು ಮಾನವೀಯ ಮೌಲ್ಯಗಳಿಂದ ಶೋಭಿಸುತ್ತವೆ. ತಲೆಮಾರುಗಳಿಂದ ನಮ್ಮ ಹಿರಿಯರು ಹಸ್ತಾಂತರಿಸಿದ ಪ್ರೀತಿ-ವಿಶ್ವಾಸ ಮತ್ತು ಜಾತಿಗೆ ಮಿಗಿಲಾದ ಪರಸ್ಪರ ಸಹಾಯ-ಸಹಕಾರಗಳು ಈಗಲೂ ಮರುಕಳಿಸುತ್ತಿವೆ. ಹಿಂದೂ-ಮುಸ್ಲಿಮರೊಳಗಿನ ವಿಭಿನ್ನ ಶೈಲಿಯ ಧಾರಾಳ ಮಾನವೀಯ ಘಟನೆಗಳು, ನಮ್ಮ ಜಿಲ್ಲೆಯಲ್ಲಿ ಸಂಭವಿಸುತ್ತಲೇ ಇರುತ್ತವೆ ಕೂಡಾ. ಅವು ಕೆಲವೊಮ್ಮೆ ಮಾಧ್ಯಮಗಳ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಹೃದಯ ತಟ್ಟಿ ಸಂಬಂಧಪಟ್ಟವರನ್ನು ಹರಸುತ್ತವೆ. …

Read More »