Saturday , April 4 2020
Breaking News
Home / ರಿಯಲ್ ಹೀರೋಸ್

ರಿಯಲ್ ಹೀರೋಸ್

ಪರ್ಸ್ ಕಳೆದು ಹೋಗಿ ಸಂಕಷ್ಟದಲ್ಲಿ ಪ್ರಯಾಣಿಕ; ಮಾನವೀಯತೆ ಮೆರೆದ ಬಸ್ ಕಂಡಕ್ಟರ್

ನಾನು 21/8/19 ರಂದ ಕಾರ್ಯ ನಿಮಿತ್ತ ಮಂಗಳೂರಿಗೆ ಪ್ರಯಾಣಿಸಿದ್ದೆ ವಾಪಸ್ ಪುತ್ತೂರಿಗೆ ಹಿಂತಿರುಗಲು ಮಹೇಶ್ ಬಸ್ ಹತ್ತಿದೆ ಕಂಡಕ್ಟರ್ ಟಿಕೇಟ್ ನೀಡಿದರು ನಾನು ಹಣ ನೀಡಲು ಜೇಬಿಗೆ ಕೈ ಹಾಕಿದಾಗ ನನ್ನ ಜೇಬಲ್ಲಿ ಪರ್ಸ್ ಇರಲಿಲ್ಲ ಪರ್ಸ್ ಎಲ್ಲೋ ಕಳೆದು ಹೋಗಿತ್ತು. ನನಗೆ ಪರ್ಸ್ ಕಳೆದು ಹೋದ ದುಖ ಒಂದು ಕಡೆಯಾದರೆ ಪ್ರಯಾಣಿಕರ ಎದುರಲ್ಲಿ ಕಂಡಕ್ಟರ್ ನನ್ನನ್ನು ಯಾವ ರೀತಿ ಹೀಯಾಳಿಸಬಹುದು ಎನ್ನುವ ಆತಂಕ ಇನ್ನೂಂದು ಕಡೆ ಇವೆಲ್ಲವನ್ನೂ ಹತ್ತಿರದಿಂದ …

Read More »

ತಮ್ಮ 75 ನೇ ಹುಟ್ಟುಹಬ್ಬವನ್ನು ಅಕ್ಕಮ್ಮ ಅವರು ಆಚರಿಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ

ಸಂದೇಶ ಇ-ಮ್ಯಾಗಝಿನ್: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಅಡೋರ್ ಮೂಲದ ಅಕ್ಕಮ್ಮಾ ಮ್ಯಾಥ್ಯೂ ಎಂಬ ವೃದ್ಧ ಮಹಿಳೆ ತನ್ನ ಹುಟ್ಟುಹಬ್ಬದ ದಿನದಂದು ಬಡ ಕುಟುಂಬವೊಂದಕ್ಕೆ ಆಸರೆ ಒದಗಿಸಿ ಸುದ್ದಿಯಾಗಿದ್ದಾರೆ. ಮೊನ್ನೆ ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಕ್ಕಮ್ಮಾ, ಅದೇ ದಿನ ಮನೆಯಿಲ್ಲದೆ ಕಂಗಾಲಾಗಿದ್ದ ರೆಮಾ ಹಾಗೂ ಅವರ ಮಗಳಿಗೆ ತಮ್ಮದೇ ಹಣದಲ್ಲಿ ನಿರ್ಮಿಸಿದ ಮನೆಯನ್ನು ಹಸ್ತಾಂತರ ಮಾಡಿದ್ದಾರೆ. ರೆಮಾ ಅವರ ಪತಿ ನಿಧನರಾಗಿದ್ದು, ಅವರು ಮತ್ತು ಅವರ ಮಗಳು ಒಂದೇ …

Read More »

ತಮ್ಮ ಪ್ರಾಣದ ಹಂಗು ತೊರೆದು ಬಾವಿಗೆ ಬಿದ್ದ ಮುಸ್ಲಿಮ್ ಬಾಲಕಿಯನ್ನು ರಕ್ಷಿಸಿದ ಹಿಂದೂ ಯುವಕರು

ಸಂದೇಶ ಇ-ಮ್ಯಾಗಝಿನ್: ಬಾವಿಗೆ ಬಿದ್ದ ಎರಡು ವರ್ಷದ ಮುಸ್ಲಿಮ್ ಬಾಲಕಿಯನ್ನು ಇಬ್ಬರು ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಪೂಕ್ಕೂಟ್ಟುಂಪಡಂ ಸಮೀಪದ ಅಮರಂಬಲಂ ಮೂಲದ ನಿವಾಸಿ ಅಬ್ದುಲ್ ಗಫೂರ್ ಮತ್ತು ಫಾಜಿಲಾ ದಂಪತಿಗಳ ಪುತ್ರಿ ಆಯಿಶು ಎಂಬ ಬಾಲಕಿಯು ಸ್ಥಳೀಯ ವಾಗಿ ಬಳಸುವ ಸಾವರ್ಜನಿಕ ಬಾವಿಯ ಮೊನ್ನೆ ಪಕ್ಕ ಆಡುತ್ತಿದ್ದಳು. ಬಾವಿಯ ಪಂಪ್ ಸೆಟ್ ಮೋಟಾರು ದುರಸ್ತಿ ಕಾರ್ಯ ಇದ್ದುದ್ದರಿಂದ ಬದಿಗೆ ಅಳವಡಿಸಿದ್ದ ಕಬ್ಬಿಣದ ಸುರಕ್ಷತಾ …

Read More »

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ ಪ್ರಶಸ್ತಿಯನ್ನು ಗೆದ್ದಿದೆ. ಈ ಸ್ಪರ್ಧೆಯಲ್ಲಿ 7500 ಜನರು ಸ್ಪರ್ಧಿಸಿದರೂ ಅಂತಿಮ ಆರರಲ್ಲಿ ಆಯ್ಕೆಯಾದರು. ಕ್ಯಾವಿಟಿ ಕ್ರಷರ್ ಎನ್ನುವುದು ಮಗುವಿನ ಹಲ್ಲುಜ್ಜುವ ಅಭ್ಯಾಸವನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸುವ ಸಾಧನವಾಗಿದೆ. ಪಾಕಿಸ್ತಾನದ ಕರಾಚಿ ಮೂಲದ 10 ವರ್ಷದ ಮೊಹಮ್ಮದ್ ಯಾಸಿರ್ ಹಫೀಜ್-ಎ-ಕುರಾನ್ ಆಗಿದ್ದು ಬಾಲಕ ತನ್ನ ಪೋಷಕರು ಮತ್ತು …

Read More »

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 ವರ್ಷದ ವೃದ್ಧ. ಕೆಲವು ದಿನಗಳ ಹಿಂದೆ ನಾನು ಕೆಆರ್ ಪುರಂ ನಿಂದ ಕೋರಮಂಗಳಕ್ಕೆ ಪ್ರಯಾಣಿಸಬೇಕಾಗಿತ್ತು. ನಾನು ತುಂಬಾ ಸಮಯದಿಂದ ರಸ್ತೆ ಬದಿಯಲ್ಲಿ ನಿಂತು ಆಟೋಗೆ ಕಾಯುತ್ತಿದ್ದೆ. ಕೆಲವು ಆಟೋದವರು ಆಗಲ್ಲ ಎಂದು ಹೋಗುತ್ತಿದ್ದರು. ಇನ್ನು ಕೆಲವು ಹೆಚ್ಚಿನ ದರ ಹೇಳುತ್ತಿದ್ದರು. ಆಗಲೇ ನಗು ಮುಖದ ಈ ಬಾಷಾ ಅಂಕಲ್ …

Read More »

ಪತ್ರಕರ್ತ ಅಮೀರ್ ಅವರ ಈ ಮಾನವೀಯ ಸೇವೆ ಖಂಡಿತಾ ಕಲ್ಲು ಹೃದಯವನ್ನೂ ಕರಗಿಸುತ್ತೆ

ಸಂದೇಶ ಇ-ಮ್ಯಾಗಝಿನ್: ಮಾನವೀಯತೆ ಸತ್ತ ಜನರನ್ನು ನೋಡುವಾಗ ಕೆಲವೊಮ್ಮೆ ನಮಗೆ ಅನಿಸುವುದೇನೆಂದರೆ ಜಗತ್ತಿನಲ್ಲಿ ಈಗ ಯಾರಿಗೂ ಮಾನವೀಯತೆ ಎಂಬುದೇ ಇಲ್ಲ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿಯೇ ಮಾಡುವುದು ಎಂದಾಗಿದೆ. ಆದರೆ ನಮ್ಮ ಈ ವಿಚಾರ ಧಾರೆಯನ್ನು ಆಗೊಮ್ಮೆ ಹೀಗೊಮ್ಮೆ ಸುಳ್ಳಾಗಿಸುವ ಮಹಾನ್ ಚೇತನಗಳು ನಮ್ಮ ಮಧ್ಯೆಯಿಂದಲೇ ಎದ್ದು ಬರುತ್ತಾರೆ. ಪತ್ರಕರ್ತರೆಂದರೆ ಇದೀಗ ಮೊದಲಿನ ಗೌರವ ಜನ ಸಾಮಾನ್ಯರಲ್ಲಿ ಉಳಿದಿಲ್ಲ. ಆದರೆ ಕೆಲವು ಪತ್ರಕರ್ತರು ಇಂದಿಗೂ ತಮ್ಮ ನೈತಿಕತೆಯನ್ನು ಉಳಿಸಿ, ತಮ್ಮ ಪತ್ರಿಕಾ …

Read More »

ತನ್ನ ಉಪವಾಸ ಮುರಿದು ನವಜಾತ ಶಿಶುವಿನ ಜೀವ ಉಳಿಸಿದ ಅಶ್ಪಾಕ್

ಸಂದೇಶ ಇ-ಮ್ಯಾಗಝಿನ್: ಎರಡು ದಿನಗಳೊಳಗಿನ ನವಜಾತ ಶಿಶುವಿಗೆ ರಕ್ತದ ತುರ್ತು ಅಗತ್ಯವಾಗಿತ್ತು. ಆ ಮಗುವಿನ ರಕ್ತದ ಗುಂಪು O- ಇದು ಅಪರೂಪದ ರಕ್ತ ಗುಂಪಾಗಿದೆ. ನವಜಾತ ಶಿಶುವಿನ ಕುಟುಂಬವು ರಕ್ತದಾನಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ ನಂತರ, ಮುಸ್ಲಿಂ ಯುವಕ ಅಶ್ಫಾಕ್ ಕುಟುಂಬವನ್ನು ಸಂಪರ್ಕಿಸಿ ತನ್ನ ರಕ್ತವನ್ನು ಮಗುವಿನೆ ನೀಡಿದ್ದಾರೆ. ಆರತಿ ಕುಮಾರಿ ಎಂಬ ಮಹಿಳೆ ಬಿಹಾರದ ದರ್ಬಂಗದಲ್ಲಿನ ದರ್ಬಂಗ ಮೆಡಿಕಲ್ ಕಾಲೇಜಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹುಟ್ಟಿದ …

Read More »

ಮಕ್ಕಳ ಆಸ್ಪತ್ರೆಯಲ್ಲಿ ಸೆಖೆಯಿಂದ ಮಕ್ಕಳು ಕಷ್ಟ ಪಡುತ್ತಿದ್ದಾಗ ಈ ಸಹೃದಯಿ ಜಿಲ್ಲಾಧಿಕಾರಿ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಜಿಲ್ಲಾಧಿಕಾರಿ ತನ್ನ ಕಛೇರಿಯಲ್ಲಿದ್ದ ಏರ್ ಕಂಡಿಷನರ್‌ಗಳನ್ನು ಮಕ್ಕಳ ಆಸ್ಪತ್ರೆಗೆ ಅಳವಡಿಸಿ ಸುದ್ದಿಯಾಗಿದ್ದಾರೆ. ಈ ವರ್ಷ ಬೇಸಗೆಯಲ್ಲಿ ನಮ್ಮ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಸಿಯ ಝಳ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂಬುದು ಈಗಾಗಲೇ ಗೊತ್ತಿರುವ ವಿಷಯ. ಬಿಸಿಲಿನ ತಾಪಕ್ಕೆ ಕೆಲವು ಕಡೆ ಜೀವ ಕೂಡ ಹೋಗಿದೆ. ಕುಪೋಷಣೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಪೋಷಣೆ ಪುನರ್ವಸತಿ ಕೇಂದ್ರಗಳಲ್ಲಿ (NRC) ಮಕ್ಕಳು ಏರಿಕೆಯಾಗಿರುವ ಬಿಸಿಲಿನ ತಾಪದಿಂದ …

Read More »

ಇತರರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ರೌಫ್ ಅಹ್ಮದ್ ದಾರ್

ಸಂದೇಶ ಇ-ಮ್ಯಾಗಝಿನ್: ಜಮ್ಮು ಮತ್ತು ಕಾಶ್ಮೀರದಿಂದ ಒಂದು ದುರಂತಮಯ ಘಟನೆ ವರದಿಯಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಂನಲ್ಲಿ ಪ್ರವಾಸಿಗರನ್ನು ತುಂಬಿದ ಬೋಟ್ ಒಂದು ಮಗುಚಿ ಏಳು ಮಂದಿ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ರಕ್ಷಿಸಲು ಕಾಶ್ಮೀರಿ ಯುವಕನೊಬ್ಬ ನದಿಗೆ ಹಾರಿದ್ದು, ಕೊನೆಗೆ ಪ್ರವಾಸಿಗರ ಜೀವವನ್ನು ರಕ್ಷಿಸಿದ ಯುವಕ ಸ್ವತಃ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ರೌಫ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ರೌಫ್ ಅಹ್ಮದ್ ದಾರ್ ಇಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಇಲ್ಲಿ …

Read More »

ಉಪವಾಸಿಗ ಮುಸ್ಲಿಂ ಯುವಕನ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಅಂಕಲ್‌ಗೆ ಹಸಿದಿತ್ತು ಆದರೆ ಅವರು ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಸರ್ವ ಧರ್ಮ ಸಹಿಷ್ಣುತೆ ನಶಿಸುತ್ತಿದೆ ಎಲ್ಲೆಂದರಲ್ಲಿ ಕೋಮುವಾದವೇ ತುಂಬಿ ಹೋಗಿದೆ ಅಂತ ಇತ್ತೀಚಿನ ಕೆಲವೊಂದು ಘಟನೆಗಳನ್ನು ಪತ್ರಿಕೆಗಳಲ್ಲಿ ಓದುವಾಗ ನಮಗೆ ಅನಿಸುವುದಿದೆ. ಆದರೆ ಭಾರತದಲ್ಲಿ ಇಂದಿಗೂ ಸರ್ವ ಧರ್ಮಗಳನ್ನು ಗೌರವಿಸಿ ತನ್ನ ಧರ್ಮವನ್ನು ಅನುಸರಿಸುವ ಜನರು ಇದ್ದಾರೆ. ಎಲ್ಲಾ ಧರ್ಮಗಳಲ್ಲೂ ಕೋಮುವಾದಿಗಳು ಇರುವುದು ನಿಜ ಆದರೆ ಸರ್ವ ಧರ್ಮಗಳನ್ನು ಪ್ರೀತಿಸಿ ತನ್ನ ಧರ್ಮವನ್ನು ಅನುಸರಿಸುವ ಜನರೂ ಕಮ್ಮಿಯೇನಲ್ಲ. ಇತ್ತೀಚೆಗೆ ನಡೆದ ಈ ಒಂದು ಘಟನೆ ಅದಕ್ಕೆ …

Read More »