Friday , May 24 2019
Breaking News
Home / ರಾಜ್ಯ

ರಾಜ್ಯ

ಅಪಘಾತವಾದರೂ ಹನಿ ನೀರು ಕುಡಿಯದೆ ಮೃತಪಟ್ಟ ಉಪವಾಸಿಗ ಶಿಕ್ಷಕ

002ಸಂದೇಶ ಇ-ಮ್ಯಾಗಝಿನ್: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಶಾಲಾ ಶಿಕ್ಷಕರೊಬ್ಬರು ಅಪಘಾತವಾದರೂ ಉಪವಾಸ ಮುರಿಯುತ್ತೆ ಎಂದು ಹನಿ ನೀರು ಮುಟ್ಟದೆ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಇಂಗ್ಲೀಷ್ ಶಿಕ್ಷಕ ಫೈಸಲ್ ಅಲಿ ಕೋಲಾಕಾರ ಎಂಬವರು ಮೊನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹಾವೆರಿಯ ತೋಟದ ಯಲ್ಲಾಪುರ ಎಂಬಲ್ಲಿ ಹೋಗುತ್ತಿದ್ದಾಗ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಕಿವಿ ಬಾಯಿ ಮೂಗಿನಲ್ಲಿ ತೀವ್ರ ರಕ್ತ ಸ್ರಾವವಾಗುವುದನ್ನು …

Read More »

ಕಾಂಗ್ರೇಸ್ ನಾಯಕಿ ರಮ್ಯ ವಿರುದ್ಧ ಫೇಕ್ ನ್ಯೂಸ್; ಸುವರ್ಣ ನ್ಯೂಸ್‌ಗೆ 50 ಲಕ್ಷ ದಂಡವಿಧಿಸಿದ ಕೋರ್ಟ್

307ಸಂದೇಶ ಇ-ಮ್ಯಾಗಝಿನ್: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಕಾಂಗ್ರೇಸ್ ನಾಯಕಿ ರಮ್ಯ(ದಿವ್ಯ ಸ್ಪಂದನ) ಅವರ ವಿರುದ್ಧ ಸುಳ್ಳು ಸುದ್ದಿ ಹರಡಿದ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯವೊಂದು ಏಷ್ಯಾ ನೆಟ್ ಒಡೆತನದ ಸುವರ್ಣ ನ್ಯೂಸ್ ಚಾನಲ್‌ಗೆ 50 ಲಕ್ಷ ದಂಡವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣ 2013ರದ್ದಾಗಿದ್ದು, ಆ ಸಮಯದಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರವೊಂದರಲ್ಲಿ ಪದೇ ಪದೇ ಕನ್ನಡದ ನಟಿ ರಮ್ಯಾ ಅವರ ಫೋಟೋ ತೋರಿಸಲಾಗಿದ್ದು, …

Read More »

ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

206ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟ ಮಾಡಿದ್ದ ಉಗ್ರರು ಬೆಂಗಳೂರಿನ ಮೆಟ್ರೊ ರೈಲ್ವೇ ನಿಲ್ದಾಣನಕ್ಕೆ ಬಂದಿದ್ದಾರೆ ಎಂದು ಕೆಲವು ಮಾಧ್ಯಮಗಳು ಹಾಗೂ ಸೊಶಿಯಲ್ ಮೀಡಿಯಾ ಖಾತೆಗಳು ಮೊನ್ನೆ ವದಂತಿ ಹರಡಿದ್ದವು ಈ ಬಗ್ಗೆ ಇಂದು ಪತ್ರಿಕಾಗೋಷ್ಟಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಇಂತಹ ಗಾಳಿ ಸುದ್ದಿಗೆಲ್ಲ ಕಿವಿಗೊಡ ಬೇಡಿ ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಿರುವುದಿಲ್ಲ. ಜನತೆ ಇಂತಹ ವದಂತಿಗಳಿಗೆ ಬಲಿಯಾಗಿ …

Read More »

ಭಯೋತ್ಪಾದನೆಗೆ ಬುರ್ಖಾದ ಅಗತ್ಯವಿಲ್ಲವೆಂದು ಸಾಧ್ವಿ ಪ್ರಜ್ಞಾ ನಿರೂಪಿಸಿದ್ದಾರೆ: ಶಾಫೀ ಸ‌ಅದಿ

001ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟವನ್ನು ದಾಳವಾಗಿಟ್ಟು ಕೆಲವು ಮಾಧ್ಯಮಗಳು ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ಬುರ್ಖಾದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಮೌಲಾನಾ ಶಾಫೀ ಸ‌ಅದಿ ಹೇಳಿದ್ದಾರೆ. ಹಾಸನದ ಅರಸೀಕೆರೆಯಲ್ಲಿ ನಡೆದ ಸುನ್ನಿ ಇಜ್ತಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನೆಗೂ ಧರ್ಮಕ್ಕೂ ನಂಟು ಕಲ್ಪಿಸುವ ಪ್ರಯತ್ನ ಬೇಡ, ಆತ್ಮಹತ್ಯೆಯನ್ನು ಕುರ್‌ಆನ್ ಖಂಡಿಸಿರುವಾಗ ಒಬ್ಬ ನೈಜ ಮುಸಲ್ಮಾನ ಆತ್ಮಾಹುತಿ ದಾಳಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. …

Read More »

ಸಂವಿಧಾನ ಬದಲಾವಣೆಯಾದರೆ ನಡೆಯುವ ರಕ್ತಪಾತದ ನೇತೃತ್ವ ವಹಿಸಲಿದ್ದೇನೆ: ಸಿದ್ಧರಾಮಯ್ಯ

101ಸಂದೇಶ ಇ-ಮ್ಯಾಗಝಿನ್: ಒಂದು ವೇಳೆ ಮೋದಿ ಸರಕಾರ ಸಂವಿಧಾನ ಬದಲಾವಣೆ ಮಾಡಿದರೆ ಈ ದೇಶದಲ್ಲಿ ರಕ್ತಪಾತವಾಗುವುದು ಗ್ಯಾರಂಟಿ, ಈ ರಕ್ತಪಾತದ ನೇತೃತ್ವ ವಹಿಸುವವನು ನಾನೇ ಆಗಿದ್ದೇನೆ ಎಂದು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ರವಿವಾರ ಬಾಗಲಕೋಟೆಯ ರಬಕವಿಯಲ್ಲಿ ಆಯೋಜಿಸಲಾಗಿದ್ದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸಂವಿಧಾನದ ಸುದ್ಧಿಗೆ …

Read More »

ರಾಹುಲ್ ಗಾಂಧಿಯನ್ನು ಕೊಲ್ಲಬಯಸುವ ಪುಣ್ಯಾತ್ಮನಿಗೆ ಪ್ರಶಸ್ತಿ ಕೊಡಬೇಕು: ಸೂಲಿಬೆಲೆ

100ಸಂದೇಶ ಇ-ಮ್ಯಾಗಝಿನ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಾಣಕ್ಕೆ ಅಪಾಯವಿದೆ ಎಂದು ಮೊನ್ನೆ ಕಾಂಗ್ರೇಸ್ ಪಕ್ಷ ಗೃಹ ಸಚಿವಾಲಯಕ್ಕೆ ರಕ್ಷಣೆ ಕೋರಿ ದೂರು ನೀಡಿದ್ದನ್ನು ಉಲ್ಲೇಖಿಸಿ ಬಿಜೆಪಿ ಪಕ್ಷದ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ರಾಹುಲ್ ಗಾಂಧಿಯನ್ನು ಕೊಲ್ಲಬೇಕು ಅಂತ ಬಯಸುವ ವ್ಯಕ್ತಿಗೆ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದು ಈ ಬಗ್ಗೆ ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ ಬಚಾವ್ ಆಂದೋಲನದ ಕಾಯದರ್ಶಿ ಜಗದೀಶ್ ಎಂಬವರು ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 14 …

Read More »

ಲೋಕಸಭಾ ಚುನಾವಣೆಯ ಬಳಿಕ ನಾನು ಸಿಎಂ ಆಗುವುದು ಗ್ಯಾರಂಟಿ: ಯಡಿಯೂರಪ್ಪ

002ಸಂದೇಶ ಇ-ಮ್ಯಾಗಝಿನ್: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಈ ಚುನಾವಣೆಯ ಬಳಿಕ ರಾಜ್ಯದ ಮೈತ್ರಿ ಸರಕಾರ ಪತನವಾಗಿ ನಾನು ಮುಖ್ಯಮಂತ್ರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಯಡಿಯೂರಪ್ಪ ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನನ್ನ ಪುತ್ರನನ್ನು ಸೋಲಿಸಿ ನನ್ನನ್ನು ಕಟ್ಟಿಹಾಕುವ ತಂತ್ರ ನಡೆಯುತ್ತಿದೆ. ಆದರೆ ನನ್ನ ವಿರೋಧಿಗಳು ಏನೇ ತಂತ್ರ ಹೂಡಿದರೂ ಕ್ಷೇತ್ರದ ಜನರು ನನ್ನ ಪುತ್ರನ ಕೈಬಿಡಲಾರರು ಎಂಬ …

Read More »

ಅಯೋಧ್ಯೆಯಲ್ಲಿ ಮಂದಿರ-ಮಸೀದಿ ಎರಡೂ ನಿರ್ಮಾಣವಾಗಲಿ: ಪೇಜಾವರ

000ಸಂದೇಶ ಇ-ಮ್ಯಾಗಝಿನ್: ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಮಂದಿರ ಹಾಗೂ ಮಸೀದಿ ಎರಡೂ ನಿರ್ಮಾಣವಾಗಬೇಕು ಎಂದು ಉಡುಪಿ ಪೇಜಾವರ ಶ್ರೀ ಕೃಷ್ಣ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದ ಸ್ವಾಮೀಜಿ, ಈ ವಿವಾದವು ಮಾತು ಕತೆಯ ಮೂಲಕ ಬಗೆಹರಿದರೆ ಉತ್ತಮ, ಹಾಗೂ ಈ ಸ್ಥಳದಲ್ಲಿ ಮಂದಿರ ಹಾಗೂ ಸ್ವಲ್ಪ ದೂರದಲ್ಲಿ ಮಸೀದಿ ನಿರ್ಮಾಣವಾಗಲಿ. ಆದರೆ ಮಾತುಕತೆ ವಿಫಲವಾದಲ್ಲಿ ಕೇಂದ್ರ ಸರಕಾರವೇ ಇದಕ್ಕೊಂದು ಉತ್ತಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಪ್ರಯಾಗ್ …

Read More »

ಕನ್ನಡ ಚಿತ್ರರಂಗದ ಈ ಯುವನಟಿ ಬಿಜೆಪಿ ಸೇರಲಿದ್ದಾರಂತೆ

000ಸಂದೇಶ ಇ-ಮ್ಯಾಗಝಿನ್: ಮೊನ್ನೆಯಷ್ಟೇ ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಭೇಟಿ ಮಾಡಿದ್ದ ಕನ್ನಡ ಚಿತ್ರರಂಗದ ಯುವ ನಟಿ ರಾಗಿಣಿ ದ್ವಿವೇದಿ ಭಾನುವಾರ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದುವರೆಗೆ ರಾಜಕೀಯವಾಗಿ ಯಾವುದೇ ಪಕ್ಷದ ಪರವಾಗಿಯೂ ಹೇಳಿಕೆ ನೀಡಿರದ ರಾಗಿಣೆಯವರು ಈ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗುತ್ತಾರೆ ಎಂದು ಬಿಜೆಪಿ ಪಕ್ಷದ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಹರಿಯಾಣ ಮೂಲದ …

Read More »

ಪ್ರವಾದಿ ನಿಂದನೆ ಪ್ರಕರಣ: ಟಿವಿ ನಿರೂಪಕ ಅಜಿತ್ ವಿರುದ್ಧ ವಿಚಾರಣಾ ಅರ್ಜಿ ಸುಪ್ರಿಂ ನಲ್ಲಿ ಸ್ವೀಕೃತ

000ಸಂದೇಶ ಈ ಮ್ಯಾಗಝಿನ್: ಕಳೆದ ಕೆಲವು ತಿಂಗಳುಗಳ ಹಿಂದೆ ಮುಸ್ಲಿಮರಿಗೆ ಸಂಬಂದವೇ ಇಲ್ಲದ ವಿಚಾರವೊಂದರ ಟಿವಿ ಚರ್ಚೆ ನಡೆಯುತ್ತಿರುವಾಗ ಮಾತಿನ ಮಧ್ಯೆ ಮುಸ್ಲಿಮರ ಪ್ರವಾದಿ ಮುಹಮ್ಮದ್(ಸ)ರ ವೈಯುಕ್ತಿಕ ಬದುಕಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಅಜಿತ್ ಹನುಮಕ್ಕನವರ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸ್ವೀಕಾರಗೊಂಡಿದ್ದು, ಪಿಎಫ್‌ಐ ರಾಜ್ಯ ಘಟಕದ ಪ್ರಯತ್ನಕ್ಕೆ ಪ್ರಾರಂಭಿಕ ಯಶಸ್ಸು ಪ್ರಾಪ್ತವಾಗಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) …

Read More »