Saturday , April 4 2020
Breaking News
Home / ರಮದಾನ್ ವಿಶೇಷಾಂಕ

ರಮದಾನ್ ವಿಶೇಷಾಂಕ

ಪ್ರವಾದಿಯವರ ಮಾದರಿಯಲ್ಲಿ ಈದ್ ಹಬ್ಬ ಆಚರಿಸುವ ಸಂಪೂರ್ಣ ರೀತಿ ಹೀಗಿದೆ

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರಿಗೆ ಇರುವ ಎರಡೇ ಎರಡು ಹಬ್ಬವಾಗಿದೆ ಈದುಲ್ ಫಿತ್ರ್ ಹಾಗು ಈದುಲ್ ಅದಾ. ರಂಝಾನ್ ತಿಂಗಳು ಪೂರ್ತಿ ಉಪವಾಸ ಆಚರಿಸಿದ ಮುಸ್ಲಿಮರು ಆಚರಿಸುವ ಹಬ್ಬ ಈದುಲ್ ಫಿತ್ರ್ ಆದರೆ ದುಲ್ ಹಜ್ಜ್ ತಿಂಗಳ ಹಜ್ಜ್ ಸಮಯದಲ್ಲಿ ಆಚರಿಸುವ ಹಬ್ಬ ಈದುಲ್ ಅದಾ ಅಥವಾ ಬಕ್ರೀದ್ ಆಗಿದೆ. ಈದ್ ಹಬ್ಬವನ್ನು ಇಂದು ಆಧುನಿಕ ಜಗತ್ತಿನಲ್ಲಿ ಮುಸ್ಲಿಮರು ವಿವಿಧ ಮಾದರಿಯಲ್ಲಿ ಆಚರಿಸುತ್ತಾರೆ. ನಿಷಿದ್ದ ಶರಾಬು ಕುಡಿದು ಆಚರಿಸುವವರೂ ಇದ್ದಾರೆ. ಆದರೆ …

Read More »

ಕಳೆದ 14 ವರ್ಷಗಳಿಂದ ರಂಝಾನಿನ ಕೊನೆಯ ಜುಮಾ ಉಪವಾಸ ವೃತ ಹಿಡಿಯುತ್ತಿರುವ ಹಿಂದೂ ಕುಟುಂಬ

ಸಂದೇಶ ಇ-ಮ್ಯಾಗಝಿನ್: ಉತ್ತರಾಖಂಡ್‌ನ ರಾಣಿಖೇತ್ ಮೂಲದ ಗಂಗೋಲಿ ಪರಿವಾರ ವಿಶಿಷ್ಟ ಕಾರಣಕ್ಕಾಗಿ ಕಳೆದ 14 ವರ್ಷಗಳಿಂದ ರಂಝಾನ್ ತಿಂಗಳ ಕೊನೆಯ ಜುಮಾ ದಿನದ ಉಪವಾಸ ವೃತ ಹಿಡಿಯುತ್ತಿದ್ದಾರೆ. ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಡ್ರೈರೆಕ್ಟರ್ ಆಗಿರುವ ಅನಂತ್ ಗಂಗೋಲಿ ಮತ್ತವರ ಪರಿವಾರದ ಸದಸ್ಯರು ಸಮಾಜದಲ್ಲಿ ಹದಗೆಡುತ್ತಿರುವ ಸೌಹಾರ್ದವನ್ನು ಸರಿ ಮಾಡಲು ಈ ರೀತಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಅನಂತ್ ಗಂಗೋಲಿಯವರ ಇಬ್ಬರು ಮಕ್ಕಳಾದ ಅಂಬರ್ …

Read More »

ರೋಗಗ್ರಸ್ಥನಾಗಿ ಉಪವಾಸ ಹಿಡಿಯಲು ಸಾಧ್ಯವಾಗದ ತನ್ನ ಮುಸ್ಲಿಮ್ ಡ್ರೈವರ್‌‌ಗಾಗಿ ಹಿಂದೂ ಅಧಿಕಾರಿ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ದೇಶದಲ್ಲಿ ಮೊನ್ನೆಯಿಂದ ಹಿಂದೂ ಮುಸ್ಲಿಮ್ ಬಾಂಧವ್ಯ ಕೆಡಿಸುವ ಹಲವಾರು ಆಘಾತಕಾರಿ ಮುಖ್ಯಾಂಸಗಳನ್ನು ನಾವು ಈಗಾಗಲೇ ಓದಿದ್ದೇವೆ. ಕೋಮುವಾದ ತುಂಬಿರುವ ಈ ದೇಶಕ್ಕೆ ಭವಿಷ್ಯವಿಲ್ಲ ಎಂದೆಲ್ಲ ಹೇಳುವವರಿದ್ದಾರೆ. ಆದರೆ ನಮ್ಮ ಊಹೆಗೂ ನಿಲುಕದ ಕೆಲವು ಘಟನೆಗಳು ವರದಿಯಾಗುತ್ತವೆ. ಮಹಾರಾಷ್ಟ್ರದ ಬುಲ್‌ಧಾನಾದಲ್ಲಿ ಹಿಂದೂ ಸರಕಾರಿ ಅರಣ್ಯ ಅಧಿಕಾರಿಯೊಬ್ಬರು ತಮ್ಮ ರೋಗ ಗ್ರಸ್ಥ ಮುಸ್ಲಿಮ್ ಡ್ರೈವರ್‌ನ ಬದಲಿಗೆ ರಂಝಾನ್ ಉಪವಾಸ ವೃತ ಮಾಡುತ್ತಿದ್ದಾರೆ. ಅಧಿಕಾರಿ ಸಂಜಯ್ ಮಾಲಿ ತಮ್ಮ ಕಾರು ಚಾಲಕ …

Read More »

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ ಪರಂಪರೆಗೆ ರಾಜಕೀಯ ಲಾಭಿ ಬಲವಾದ ಕೊಡಲಿಯೇಟು ನೀಡುತ್ತಿದೆಯಾದರೂ ಇಂದಿಗೂ ಭಾರತೀಯರ ಮಧ್ಯೆ ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆ ಕಾಣಲು ಸಾಧ್ಯ. ಹಿಂದೂಗಳು ಮುಸ್ಲಿಮರಿಗೆ ಸಹಾಯ ಮಾಡುವುದು ಮುಸ್ಲಿಮರು ಹಿಂದೂಗಳಿಗೆ ಸಹಾಯ ಮಾಡುವುದು. ಇದು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಧರ್ಮದ ಕಾರಣ ನೀಡಿ ಸಹಾಯವನ್ನು ನಿರಾಕರಿಸುವವರು ಇಲ್ಲ ಎಂದಲ್ಲ. …

Read More »

ಮ್ಯಾಂಚೆಸ್ಟರ್‌ ಯುನೈಟೆಡ್‌ನ ಈ ಸ್ಟಾರ್ ಆಟಗಾರ ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಮಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಪೌಲ್ ಪೋಗ್ಬಾ ಅವರು ಉಮ್ರಾ ಎಂದು ಕರೆಯಲ್ಪಡುವ ಮುಸ್ಲಿಮರ ಚಿಕ್ಕ ಮಕ್ಕಾ ತೀರ್ಥಯಾತ್ರೆಗೆ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ. ಗುರುವಾರ ಪೋಗ್ಬಾ ಅವರು ಮಕ್ಕಾದಲ್ಲಿರುವ ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ಸ್ಮಾರಕವಾದ ಕಾಬಾದ ಮುಂಭಾಗದಲ್ಲಿ ತೆಗೆದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸುಮಾರು 2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. “ಜೀವನದಲ್ಲಿ ಪ್ರಮುಖ ವಿಷಯಗಳನ್ನು ಎಂದಿಗೂ ಮರೆಯಬಾರದು” ಫ್ರೆಂಚ್ ಮಿಡ್‌ಫೀಲ್ಡರ್ ತಮ್ಮ ಉಮ್ರಾ …

Read More »

ಅಯೋಧ್ಯೆ ಸೀತಾರಾಮ ಮಂದಿರದಲ್ಲಿ ರಂಝಾನ್ ಇಫ್ತಾರ್ ಕೂಟ ಆಯೋಜನೆ; ಪ್ರೀತಿಯ ಸಂದೇಶ ನೀಡಿದ ಅರ್ಚಕರು

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರ ಪವಿತ್ರ ತಿಂಗಳಾದ ರಂಝಾನಿನ ಇಫ್ತಾರ್ ಕೂಟಕ್ಕೆ ಉತ್ತರ ಪ್ರದೇಶದ ಅಯೋಧ್ಯೆಯ ಸೀತಾರಾಮ ದೇವಾಲಯವು ಸೋಮವಾರ ಆತಿಥ್ಯ ನೀಡಿತು. ದೇಶದ ಅತ್ಯಂತ ವಿವಾದಿತ ನಗರವಾದ ಅಯೋಧ್ಯೆಯ ಹಿಂದೂ ಮುಸ್ಲಿಮರು ಸೋಮವಾರ ಸಂಜೆ ಶ್ರೀ ಸೀತಾ ರಾಮ ದೇವಾಲಯದ ಆವರಣದಲ್ಲಿ ಇಫ್ತಾರ್ ಭೋಜನವನ್ನು ಸವಿಯಲು ಒಟ್ಟಿಗೆ ಕುಳಿತುಕೊಂಡಿದ್ದರು. ಮಂದಿರದ ಮುಖ್ಯ ಅರ್ಚಕರಾದ ಯುಗಲ್ ಕಿಶೋರ್ ಸುದ್ದಿಗಾರರೊಂದಿಗೆ “ನಾವು ಮಂದಿರದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಭವಿಷ್ಯದಲ್ಲಿ …

Read More »

ಕಳೆದ 34 ವರ್ಷಗಳಿಂದ ರಂಝಾನ್ ಉಪವಾಸ ವೃತ ಅನುಷ್ಟಿಸುತ್ತಾ ಬಂದಿರುವ ಹಿಂದೂ ಮಹಿಳೆ

ಸಂದೇಶ ಇ-ಮ್ಯಾಗಝಿನ್: ಅಹ್ಮದಾಬಾದ್‌ನ 85 ವರ್ಷದ ಹಿಂದೂ ಮಹಿಳೆಯೊಬ್ಬರು ಕಳೆದ 34 ವರ್ಷಗಳಿಂದ ರಂಝಾನ್ ಉಪವಾಸ ಅನುಷ್ಟಿಸುತ್ತಾ ಬಂದಿದ್ದಾರೆ. ಅಹಮದಾಬಾದಿನ ಜಮಾಲ್ಪುರ್ ಪ್ರದೇಶದ ಬಾಲಾ ಪಿರ್ ಬಾವಾದಲ್ಲಿ ಸಂತರೊಬ್ಬರಿಗೆ ಶಪಥ ಮಾಡಿದ ನಂತರ ಪೂರಿ ಬೆನ್ ಅವರು ಮುಸ್ಲಿಮರ ಪವಿತ್ರ ತಿಂಗಳಲ್ಲಿ ಉಪವಾಸ ಆರಂಭಿಸಿದರು. ಅವರ ಗಂಡನ ಮರಣದ ನಂತರ ಪೂರಿ ಬೆನ್ ಮತ್ತು ಅವರ ಹೆಣ್ಣು ಮಕ್ಕಳು ತಾವು ನೆಲೆಸುತ್ತಿದ್ದ ಜಮಾಲ್ಪುರದಿಂದ ಸುಮಾರು 2.5 ಕಿಮೀ ದೂರದಲ್ಲಿರುವ ತಾಜ್‌ಪುರ್ …

Read More »

ಯುಎಇಯ ಅತಿದೊಡ್ಡ ಇಫ್ತಾರ್ ಕೂಟ ಈ ಮಸೀದಿಯಲ್ಲಿ ನಡೆಯುತ್ತಿದೆ

ಸಂದೇಶ ಇ-ಮ್ಯಾಗಝಿನ್: ರಮದಾನ್‌ನಲ್ಲಿ ಅಬೂಧಾಬಿಯ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ದೈನಂದಿನ 35,000 ಜನರಿಗೆ ಆಹಾರ ಒದಗಿಸುವ ಯುಎಇಯ ಅತಿದೊಡ್ಡ ಇಫ್ತಾರ್ ಆಹಾರವನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮಸೀದಿಯ ಹೊರಭಾಗದ ವಿಶಾಲವಾದ ಹುಲ್ಲುಹಾಸುಗಳ ಮೇಲೆ ಸ್ಥಾಪಿಸಲಾದ ಗುಡಾರಗಳಲ್ಲಿ ಉಪವಾಸ ಹಿಡಿದಿರುವ ಮುಸ್ಲಿಮರಿಗೆ ಇಫ್ತಾರ್ ಆಹಾರಗಳನ್ನು ನೀಡಲು ಸಾವಿರಾರು ಷೆಫ್ಸ್ ಮತ್ತು ಅಡುಗೆ ಸಹಾಯಕರ ತಂಡವೇ ಸನ್ನದ್ಧವಾಗಿರುತ್ತದೆ. ಪವಿತ್ರ ತಿಂಗಳಲ್ಲಿ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ತಮ್ಮ ಉಪವಾಸವನ್ನು ಮುರಿಯುವವರ …

Read More »

ಕಳೆದ 10 ವರ್ಷಗಳಿಂದ ಪ್ರತೀವರ್ಷ ರಂಝಾನ್ ವೃತ ಅನುಷ್ಟಿಸುತ್ತಿದ್ದಾರೆ ಸತೀಶ್ ಬಾಬು

ಸಂದೇಶ ಇ-ಮ್ಯಾಗಝಿನ್: ರಂಝಾನ್ ಅಂದ್ರೆ ಹಾಗೆ ಇದರ ಬಗ್ಗೆ ಮುಸ್ಲಿಮೇತರರಿಗೂ ಒಲವಿದೆ. ಕೆಲವು ಕಡೆಗಳಲ್ಲಿ ಮುಸ್ಲಿಮರ ಹಾಗೆ ಮುಸ್ಲಿಮೇತರರೂ ರಂಝಾನ್ ಉಪವಾಸ ಆಚರಿಸುತ್ತಾರೆ. ಇದಕ್ಕೆ ಬೇರೆ ಬೇರೆ ಕಾರಣ ಇರಬಹುದು. ಅಂತೂ ನಾವು ಅಂತಹ ತುಂಬಾ ಜನರನ್ನು ಈಗಾಗಲೇ ನೋಡಿದ್ದೇವೆ. ಅಂತಹ ಜನರಲ್ಲೇ ಒಬ್ಬರಾದ ಕೇರಳ ಮೂಲದ ಗಲ್ಫ್ ಪ್ರವಾಸಿ ಸತೀಶ್ ಬಾಬು ಸುಮಾರು 10 ವರ್ಷಗಳಿಂದ ಉಪವಾಸ ವೃತ ಆಚರಿಸುತ್ತಾ ಇದ್ದಾರೆ. ಸೌದಿ ಅರೇಬಿಯಾದ ಜಿದ್ದಾದ ಶರಫಿಯಾದಲ್ಲಿ ಕುಕ್ …

Read More »

ಗಾಝಾ: ಉಪವಾಸಿಗರಿಗೆ 1.5 ಮಿಲಿಯನ್ ಡಾಲರ್ ಸಹಾಯ ಹಸ್ತ ಚಾಚಿದ ರೊನಾಲ್ಡೊ

ಸಂದೇಶ ಇ-ಮ್ಯಾಗಝಿನ್: ಪೊರ್ಚುಗೀಸ್ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಯುದ್ಧ ಸಂತ್ರಸ್ತ ಗಾಝಾಪಟ್ಟಿಯ ಮುಸ್ಲಿಮ್ ಉಪವಾಸಿಗರಿಗೆ 1.5 ಮಿಲಿಯನ್ ಡಾಲರ್ ನೆರವು ನೀಡಿದ್ದಾರೆ. ಮುಸ್ಲಿಮರ ಪವಿತ್ರ ತಿಂಗಳು ರಮದಾನ್ ನಡೆಯುತ್ತಿದ್ದು, ಗಾಝಾದಲ್ಲಿ ಉಪವಾಸ ನಿರತ ಮುಸ್ಲಿಮರಿಗೆ ಆಹಾರದ ಕೊರೆತೆ ಇದೆ ಎಂದು ಮೊನ್ನೆ ಬೆಚ್ಚಿಬೀಳುವ ವರದಿಯೊಂದು ಪ್ರಕಟವಾಗಿತ್ತು. ಇದೀಗ ಸ್ಟಾರ್ ಫುಟ್ಬಾಲ್ ಆಟಗಾರ್ ರೊನಾಲ್ಡೋ ಗಾಝಾ ಜನರ ಸಹಾಯಕ್ಕೆ ಆಗಮಿಸಿದ್ದಾರೆ. ಫೆಲಸ್ತೀನಿ ಜನರಿಗೆ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಮೊದಲ …

Read More »