Sunday , November 17 2019
Breaking News
Home / ಪ್ರವಾಸ

ಪ್ರವಾಸ

ಶ್ರೀಲಂಕಾದ ಆದಂ ಮಲೆಯ ಹಿಂದಿನ ಧಾರ್ಮಿಕ ಹಿನ್ನಲೆ

-ಎಸ್.ಎ.ರಹಿಮಾನ್ ಮಿತ್ತೂರು. ದಕ್ಷಿಣ ಶ್ರೀಲಂಕಾದ ರತ್ನಪುರ ಜಿಲ್ಲೆಯಲ್ಲಿರುವ ಅತೀದೊಡ್ಡ ಶಿಖರವಾಗಿದೆ ಆ್ಯಡಮ್ಸ್ ಪೀಕ್ ಅಥವಾ ಆದಂ ಮಲೆ. 2243 ಮೀಟರ್ ಎತ್ತರವಿರುವ ಈ ಆದಂ ಮಲೆಯ ತುತ್ತ ತುದಿಯಲ್ಲಿ ಸುಮಾರು 6 ಅಡಿ ಉದ್ದ ಹಾಗೂ 2.5 ಅಡಿ ಅಗಲವಿರುವ ಒಂದು ಹೆಜ್ಜೆಯ ಗುರುತು ಇದೆ. ಈ ಹೆಜ್ಜೆಯ ಗುರುತು ಮನುಕುಲದ ಪಿತ ಆದಂ ನೆಬಿ(ಅ.ಸ) ರವರ ಪಾದದ ಗುರುತಾಗಿದೆ ಎಂದು ಹೇಳಲಾಗುತ್ತಿದೆ. ಮುಸಲ್ಮಾನರು ಹಾಗೂ ಕ್ರೈಸ್ತರು ಇದನ್ನು ಆದಮ್ …

Read More »

ಸೌದಿ ಅರೇಬಿಯಾದ ಗ್ರ್ಯಾಂಡ್ ಕ್ಯಾನ್ಯನ್ ಅಲ್ ತುವೈಕ್ ಪರ್ವತ ಶ್ರೇಣಿ

ಸೌದಿ ಅರೇಬಿಯಾದ ರಿಯಾದ್ನಿಂದ 35 ಕಿಲೋಮೀಟರ್ ದೂರದಲ್ಲಿರುವ ಈ ಒಂದು ಪರ್ವತ ಶ್ರೇಣಿಯು ಇತ್ತೀಚಿಗೆ ಭೌಗೋಳಿಕ ಪ್ರವಾಸಿಗಳ ಆಕರ್ಷಣೀಯ ತಾಣವಾಗಿದೆ. ಹೌದು, ಅಲ್ ತುವೈಕ್ ಎಂಬ ಹೆಸರಿನ ಈ ಪರ್ವತ ಶ್ರೇಣಿಯು ಅಮೇರಿಕಾದ ಅರಿಝೋನಾದ ‘ಗ್ರ್ಯಾಂಡ್ ಕ್ಯಾನ್ಯನ್’ ಅನ್ನು ಹೋಲುತ್ತದೆ. “ವಿಶ್ವದ ಅಂಚು” ಎಂದೇ ಪ್ರಸಿದ್ಧವಾಗಿರುವ ಈ ಪರ್ವತ ಶ್ರೇಣಿಯನ್ನು ‘ಗ್ರ್ಯಾಂಡ್ ಕ್ಯಾನ್ಯನ್’ ಎಂದೇ ಅಡ್ಡ ಹೆಸರಿನಲ್ಲಿ ಕರೆಯಲಾಗುತ್ತದೆ. ಸ್ಥಳೀಯ ನಿವಾಸಿಗಳು ಮತ್ತು ವಿದೇಶಿ ಪ್ರವಾಸಿಗಳು ಹೆಚ್ಚಾಗಿ ಈ ವಿಶಾಲವಾದ …

Read More »