Tuesday , December 10 2019
Breaking News
Home / ಪ್ರವಾದಿ ಮಹಮ್ಮದ್(ಸ)

ಪ್ರವಾದಿ ಮಹಮ್ಮದ್(ಸ)

ಕಂದಕ್ ಯುದ್ಧ-ಕುರೈಝಾ ಗೋತ್ರದ ವಿದ್ರೋಹದ ಪರಿಣಾಮ

ಭಾಗ 122 ರಿಂದ ಮುಂದುವರಿಯುತ್ತದೆ. ಹಿ.ಶ 5 ರ ದುಲ್ ಕ ಅದ್ ತಿಂಗಳ ೫ನೇ ದಿನಾಂಕ ಪ್ರವಾದಿ (ಸ.ಅ)ತಮ್ಮ ಸಂಗಾತಿಗಳ ಜತೆ ಕಂದಕ್ ನಿಂದ ಮದೀನಾಕ್ಕೆ ಹಿಂದಿರುಗುತ್ತಾರೆ. ಅವರು ತಮ್ಮ ಆಯುಧಗಳನ್ನು ಕಳಚಿಡುವಾಗಲೇ ಜಿಬ್ರೀಲ್ (ಅ.ಸ) ಹಾಜರಾಗುತ್ತಾರೆ. “ಪ್ರವಾದಿವರ್ಯರೇ(ಸ.ಅ)! ತಾವು ಆಯುಧಗಳನ್ನು ಕಳಚಿಟ್ಟಿರಾ?” ಎಂದು ಪ್ರಶ್ನಿಸುತ್ತಾರೆ. “ಹೌದು” ಎಂದು ಪ್ರವಾದಿ (ಸ.ಅ)ರು ಉತ್ತರಿಸುತ್ತಾರೆ. ಜಿಬ್ರೀಲ್(ಅ.ಸ): “ತಮಗೆ ಕುರೈಝಾ ಗೋತ್ರದವರ ಕಡೆ ಪ್ರಯಾಣ ಬೆಳೆಸಲು ಆಜ್ಞಾಪಿಸಲಾಗಿದೆ.” ಪ್ರವಾದಿ (ಸ.ಅ)ರು ಅಲೀ(ರ)ರನ್ನು …

Read More »

ಕಂದಕ ಯುದ್ದ- ದೇವ ಸಹಾಯ

ಭಾಗ 121 ರಿಂದ ಮುಂದುವರಿಯುತ್ತದೆ. ತೀವ್ರ ಚಳಿ, ತೀವ್ರ ಬಿರುಗಾಳಿಯೂ ಬೀಸುತ್ತಿದೆ. ಶತ್ರು ಸೇನೆಯ ಯೋಧರು ನಡುಗುತ್ತಿದ್ದಾರೆ. ರಾತ್ರಿಯ ಅಂಧಕಾರದಲ್ಲಿ ಬೆಂಕಿ ಉರಿಸುವುದು ಕೂಡ ಅಸಾಧ್ಯವಾಗಿದೆ. ತೀವ್ರ ಮಾರುತದ ಹೊಡೆತದಿಂದ ಡೇರೆಗಳ ಹಗ್ಗವು ಮುರಿಯುತ್ತಿದೆ. ಆಣಿಗಳು ಕಿತ್ತೊಗೆಯಲ್ಪಡುತ್ತಿವೆ. ಒಲೆಯ ಮೇಲಿಟ್ಟ ಮಡಕೆಗಳು ಅಡಿಮೇಲಾಗುತ್ತಿವೆ. ಮರಳಿನ ಕಣಗಳು ಮುಖದ ಮೇಲೆ ಬಾಣದಂತೆ ನಾಟುತ್ತಿವೆ. ಗಾಳಿಯಿಂದೇಳುವ ಮರಳ ರಾಶಿಯಿಂದ ಕಣ್ಣು ತೆರೆಯುವುದು ಅಸಾಧ್ಯವಾಗಿದೆ. ಬಾಯಿ ಮೂಗುಗಳೊಳಗೆ ಹೊಯ್ಗೆ ನುಗ್ಗುತ್ತಿದೆ. ಪ್ರತಿಯೊಬ್ಬನೂ ಗಾಬರಿಗೊಂಡಿದ್ದಾನೆ. ಬಿರುಗಾಳಿ …

Read More »

ಕಂದಕ ಯುದ್ದ- ಅಲೀ(ರ)ರವರ ಪರಾಕ್ರಮ

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 120 ರಿಂದ ಮುಂದುವರಿಯುತ್ತದೆ. ಕುರೈಶ್ ಸೇನೆಯ ಯೋಧರು ದಿನನಿತ್ಯ ತಮ್ಮ ಕುದುರುಯನ್ನೇರಿ ಕಂದಕದ ವಿಭಿನ್ನ ಭಾಗದ ಸಮೀಕ್ಷೆ ನಡೆಸುತ್ತಿರುತ್ತಾರೆ. ಅಬೂಸುಪ್ಯಾನ್, ಖಾಲಿದ್, ಅಬೀ ವಹಾಬ್ ಇನ್ನೂ ಕೆಲವರು ನಿತ್ಯ ತಮ್ಮ ಪಾಳಿಯನ್ನು ನಿಶ್ಚಯಿಸಿಕೊಂಡಿದ್ದರು. ಅವರು ಸಣ್ಣ ಸಣ್ಣ ಸೇನಾ ತುಕಡಿಯೊಂದಿಗೆ ಕಂದಕದ ಹತ್ತಿರ ಬರುತ್ತಿದ್ದರು. ಮುಂದೆ ಹೋಗುವ ಯಾವ ರಸ್ತೆಯನ್ನು ಕಾಣದೆ ಅಲ್ಲಿಂದಲೇ ಬಾಣಗಳ ಅಥವಾ ಕಲ್ಲುಗಳ ಮಳೆಗೆರೆದು ತಮ್ಮ ಸಮರಾವೆಶವನ್ನು ತಣಿಸುತ್ತಿದ್ದರು. ಇಂದು ಇಕ್ರಿಮಾ …

Read More »

ಸೈನ್ಯಗಳು ಮತ್ತು ಕಂದಕ- ಕಂದಕ ಯುದ್ದ

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 119 ರಿಂದ ಮುಂದುವರಿಯುತ್ತದೆ. ಈ ಸುದ್ದಿಯು ಪ್ರವಾದಿ(ಸ.ಅ)ರಿಗೆ ತಲುಪುತ್ತದೆ. ಸತ್ಯನಿಷೇಧಿಗಳು ನಾಲ್ಕು ದಿಕ್ಕುಗಳಿಂದ ಮದೀನಾದ ಮೇಲೆ ಧಾಳಿ ಮಾಡಲಿದ್ದಾರೆಂಬುದು ಪ್ರವಾದಿ(ಸ.ಅ)ರಿಗೆ ಖಾತ್ರಿಯಾಗುತ್ತದೆ. ಅವರು ತಮ್ಮ ಸಂಗಾತಿಗಳನ್ನು ಸಮಾಲೋಚನೆಗಾಗಿ ಒಟ್ಟು ಗೂಡಿಸುತ್ತಾರೆ. ಮುಸ್ಲಿಮರ ಗಣ್ಯರೆಲ್ಲ ಒಂದೆಡೆ ಸಭೆ ಸೇರಿದಾಗ ಪ್ರವಾದಿ(ಸ.ಅ)ರ ಮುಂದೆ ಯುದ್ಧದ ಎಲ್ಲಾ ಸಂಭವನೀಯ ವಿಧಾನಗಳನ್ನು ಇಡುತ್ತಾರೆ. ಮದೀನಾದ ರಕ್ಷಣೆಗೆ ಹಲವು ಸಲಹೆಗಳು ಬರುತ್ತವೆ. ನಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಖರ್ಜೂರದ ದಟ್ಟವಾದ …

Read More »

ಮದೀನಾದ ಯಹೂದಿ ಜನಾಂಗದ ಕುತಂತ್ರ-ಭಾಗ 119

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 118 ರಿಂದ ಮುಂದುವರಿಯುತ್ತದೆ. ಹಿ.ಶ 5 ರ ಶವ್ವಾಲ್ ತಿಂಗಳ ಕೊನೆಯ ದಿನಗಳು ಕೈಬರ್ ನ ಒಂದು ಕೋಟೆಯಲ್ಲಿ ಯಹೂದಿಗಳ ನದೀರ್ ಗೋತ್ರದ ಸರದಾರದ ಸಲ್ಲಮ್ ಬಿನ್ ಅಬಿಲ್ ,ಹಕೀಕ್,ಅಖ್ತಾಬ್,ರಬೀಹ್,ಹೌಝ್ ಬಿನ್ ಕೈಸ್ ವಾಯಿಲಿ ಮತ್ತು ಅಬೂ ಅಮ್ಮಾರ ವಾಯಿಲಿ ಇದ್ದಾರೆ ಇವರು ಒಂದು ಒಳಸಂಚಿನಲ್ಲಿ ನಿರತರಾಗಿದ್ದಾರೆ. ಯಾರಿಗೂ ಕೋಟೆಯೋಳಗೆ ಪ್ರವೇಶಿಸುವ ಅನುಮತಿ ಇಲ್ಲ. ಸಲ್ಲಾಮ್ ತನ್ನ ಸಂಗತಿಗಳನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ; “ಮುಹಮ್ಮದ್(ಸ.ಅ)ರು …

Read More »

ಪ್ರವಾದಿ ಪತ್ನಿ ಆಯಿಷಾರ(ರ) ವಿರುದ್ಧ ಮಹಾ ಅಪವಾದ-ಮಂದುವರಿದ ಭಾಗ

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 117 ರಿಂದ ಮುಂದುವರಿಯುತ್ತದೆ. ನಾನು ನಿಮ್ಮ ಕಿವಿಗೆ ಒಂದು ಮಾತು ಬಿದ್ದು ಅದು ಮನದಲ್ಲಿ ಇಳಿದು ಬಿಟ್ಟಿದೆ. ಈಗ ನಾನು ನಿರ್ದೋಷಿ ಎಂದರೆ ಅಲ್ಲಾಹನಾಣೆ ನಾನು ನಿರ್ದೋಷಿಯಾಗಿರುವೆನು. ನೀವು ಅದನ್ನು ಒಪ್ಪಲಾರಿರಿ. ಒಂದು ವೇಳೆ ನಾನು ಮಾಡಿಯೇ ಇಲ್ಲದ ಒಂದು ವಿಷಯವನ್ನು ಒಪ್ಪಿಕೊಂಡರೆ ನಾನು ಅದನ್ನು ಮಾಡಿಲ್ಲ ಎಂಬುದಕ್ಕೆ ಅಲ್ಲಾಹನೇ ಸಾಕ್ಷಿಯಾಗಿದ್ದಾನೆ. ಅದನ್ನು ನೀವು ನಂಬುವಿರಿ. ನಾನು ಈಗ ಯಹ್ ಕೂಬ್(ಅ.ಸ)ರ ಹೆಸರನ್ನು ಜ್ಞಾಪಿಸಲು …

Read More »

ಪ್ರವಾದಿ ಪತ್ನಿ ಆಯಿಷಾರ(ರ) ವಿರುದ್ಧ ಮಹಾ ಅಪವಾದ

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 116 ರಿಂದ ಮುಂದುವರಿಯುತ್ತದೆ. ಅಪವಾದ ಎಂಬುದು ಇಸ್ಲಾಮಿಗೆ ಹೊಸತೇನು ಅಲ್ಲ‌ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಇಸ್ಲಾಮಿನ ವಿರುದ್ಧ ಇಸ್ಲಾಮಿನ ವಿರೋಧಿಗಳು ಅಪವಾದ ನಡೆಸುತ್ತಿದ್ದರು, ಅಪಪ್ರಚಾರ ನಡೆಸುತ್ತಿದ್ದರು ಆದರೂ ಜನರ ದಂಡೆ ಇಸ್ಲಾಮ್‌ನ ಸಿದ್ದಾಂತವನ್ನು ಕಂಡು ಧರ್ಮ ಸ್ವೀಕರಿಸುತ್ತಿದ್ದರು. ಇಸ್ಲಾಮಿ ಸೈನ್ಯವು ನಿರಂತರ ಪ್ರಯಾಣ ಮಾಡಿ ಈಗ ಮದೀನಾದ ಬಳಿ ತಲುಪಿದೆ. ದಣಿವಾರಿಸಲಿಕ್ಕಾಗಿ ಒಂದೆಡೆ ತಂಗಿದೆ. ಜನರು ತಮ್ಮ ಆಯುಧಗಳನ್ನು ಸೊಂಟದಿಂದ ಕಳಚಿಡುವ …

Read More »

ಕಾಪಟ್ಯದ ರೋಗ ಮುಂದುವರಿದ ಭಾಗ (116)

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 115 ರಿಂದ ಮುಂದುವರಿಯುತ್ತದೆ. ಪ್ರವಾದಿ(ಸ.ಅ)ರೇ ಝೈದ್ ನಿಮ್ಮಲ್ಲಿ ಹೇಳಿರುವ ವಿಷಯವನ್ನು ನಾನು ಹೇಳಿಯೇ ಇಲ್ಲ ಅವನು ಹೇಳುತ್ತಿರುವುದೆಲ್ಲವೂ ಹಸಿ ಸುಳ್ಳಾಗಿದೆ. ಆಗ ಕೆಲವು ಅನ್ಸಾರ್ ಗಳು ಅವನನ್ನು ಬೆಂಬಲಿಸುತ್ತಾ ಹೀಗೆ ಹೇಳುತ್ತಾರೆ; “ಪ್ರವಾದಿವರ್ಯರೇ! ಝೈದ್ ಗೆ ಅಬ್ದುಲ್ಲಾ ಬಿನ್ ಉಬೈಯರ ಮಾತು ಕೇಳಿಸಿಕೊಳ್ಳುವಲ್ಲಿ ಏನೋ ಪ್ರಮಾದ ಆಗಿರಬೇಕು. ಮುಹಮ್ಮದ್ (ಸ.ಅ) ಮೌನ ವಹಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಹಠತ್ತನೆ ಸೇನೆಗೆ ಹೊರಡಲು ಆಜ್ಞೆ ನೀಡುತ್ತಾರೆ. ಎಲ್ಲರೂ …

Read More »

ಕಾಪಟ್ಯದ ರೋಗ : ಭಾಗ (115)

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 114 ರಿಂದ ಮುಂದುವರಿಯುತ್ತದೆ. ಮರ್ಯಸೀಅ್ ಯುದ್ದಕ್ಕೆ ಕೆಲವೇ ದಿನಗಳು ಸಂದಿವೆ. ಇಸ್ಲಾಮಿ ಸೇನೆಯು ಇನ್ನೂ ಆ ಚಿಲುಮೆಯ ಬಳಿಯೇ ಬೀಡು ಬಿಟ್ಟಿದೆ. ಚಿಲುಮೆಯಿಂದ ನೀರು ಪಡೆಯುವವರ ಸಂದಣಿ ಹೆಚ್ಚುತ್ತಲೇ ಇವೆ. ಉಮರ್ (ರ)ರ ಗೋತ್ರಕ್ಕೆ ಸೇರಿದ ಓರ್ವ ಕಾರ್ಮಿಕ ಜಹ್ ಜಾಹ್ ಬಿನ್ ಸ ಈದ್ ಉಮರ್(ರ)ರ ಕುದುರೆಗೆ ನೀರು ಕುಡಿಸುವ ಸಲುವಾಗಿ ಅಲ್ಲಿದ್ದಾರೆ. ಅಲ್ಲೇ ಔಪ್ ಬಿನ್ ಖಝ್ರಾಜ್ ಗೋತ್ರದ ಓರ್ವ ಬೆಂಬಲಿಗ …

Read More »

ಮುತ್ತಲಿಕ್ ಗೋತ್ರದ ಧರ್ಮ ಸ್ವೀಕಾರ : ಭಾಗ (114)

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 113 ರಿಂದ ಮುಂದುವರಿಯುತ್ತದೆ. ಮದೀನಾದಿಂದ 96 ಮೈಲಿ ದೂರದಲ್ಲಿ  ಮರ್ಯಸೀಅ್ ಎಂಬ ಚಿಲುಮೆಯ ಬಳಿ ಖಝಾಅ ಗೋತ್ರದ ಶಾಖೆಯಾದ ಅಲ್ ಮುಸ್ತಲಿಕ್ ನ ಸರದಾರ ಹಾರಿಸ್ ಬಿನ್ ಅಬಿ ಝರಾರ ಅತ್ಯಂತ ಭಾವಾವೇಶದಿಂದ ಒಂದು ಗುಂಪನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದಾನೆ; “ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮುಹಮ್ಮದ್ (ಸ.ಅ)ರ ಶಕ್ತಿಯನ್ನು ಈಗೀಂದೀಗಲೇ ಮುರಿಯದೆ ಇದ್ದರೆ ನಾವು ಇಲ್ಲಿ ಜೀವಿಸುವುದು ಕಷ್ಟ ಸಾಧ್ಯವಾಗುವಂತಹ ದಿನಗಳು ಬರುವುದು ಖಚಿತ. …

Read More »