Sunday , January 26 2020
Breaking News
Home / ಪ್ರವಾದಿ ಚಿಕಿತ್ಸೆ

ಪ್ರವಾದಿ ಚಿಕಿತ್ಸೆ

ನವಜಾತ ಶಿಶುವಿಗೆ ಮಧುರ ತಿನ್ನಿಸುವ ಪ್ರವಾದಿ ಚಿಕಿತ್ಸಾ ವಿಧಾನ ವೈಜ್ಞಾನಿಕವೆಂದ ವಿಜ್ಞಾನಿಗಳು

ಸಂದೇಶ ಇ-ಮ್ಯಾಗಝಿನ್: ನ್ಯೂಝಿಲ್ಯಾಂಡ್‌ನ ಮಕ್ಕಳ ವಿಶೇಷಜ್ಞ ವೈದ್ಯರು ನಡೆಸಿದ ಒಂದು ಸಂಶೋಧನೆಯ ಪ್ರಕಾರ ನವಜಾತ ಶಿಶುವಿಗಳಲ್ಲಿ ಕಾಣಿಸಿಕೊಳ್ಳುವ ರಕ್ತದಲ್ಲಿನ ಕಡಿಮೆ ಸಕ್ಕರೆ ಅಂಶವು ಅತೀ ಅಪಾಯಕಾರಿ ಸಂಗತಿಯಾಗಿದ್ದು, ಇದು ಮುಂದೆ ಮಕ್ಕಳ ಮಿದುಳಿನ ಹಾನಿಗೆ ಕಾರಣವಾಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಇಂತಹ ಅಪಾಯವನ್ನು ತಗ್ಗಿಸಲು ನವಜಾತ ಶಿಶುಗಳಿಗೆ ಜನನವಾದ ತಕ್ಷಣ ಸಕ್ಕರೆ ಅಂಶವನ್ನು ಕೆನ್ನೆಯ ಒಳಭಾಗಕ್ಕೆ ಇಟ್ಟು ಆ ಮೂಲಕ ಮಗುವಿಗೆ ಮಧುರ ತಿನ್ನಿಸುವುದು ಇಂತಹ ಅಪಾಯವನ್ನು ತಗ್ಗಿಸಲು ತಡೆಗಟ್ಟಬಹುದಾದಂತಹ …

Read More »

ಥರೀರಾ(ಸ್ವೀಟ್ ಫ್ಲ್ಯಾಗ್‌) ದಿಂದ ಮೊಡವೆಗಳಿಗೆ ಪರಿಹಾರ – ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಇಬ್ನ್ ಅಸ್ಸುನ್ನಿ ತಮ್ಮ ಗ್ರಂಥದಲ್ಲಿ ಹೇಳುತ್ತಾರೆ; ಪ್ರವಾದಿ ವರ್ಯರ ಪತ್ನಿಯಲ್ಲಿ ಒಬ್ಬರು ಹೇಳುತ್ತಾರೆ, ಒಮ್ಮೆ ಪ್ರವಾದಿ ಮುಹಮ್ಮದ್(ಸ)ರವರು ನನ್ನ ಬಳಿ ಇದ್ದಾಗ ನನ್ನ ಬೆರಳಿನಲ್ಲಿ ಮೊಡವೆಗಳನ್ನು ನೋಡಿದರು. ಪ್ರವಾದಿ ಮುಹಮ್ಮದ್(ಸ)ರವರು ನಂತರ ನನ್ನಲ್ಲಿ ಕೇಳಿದರು; ನಿನ್ನ ಬಳಿ ಥರೀರಾ (ಅರುಮ್) ಇದೆಯಾ? ನಾನು ಇದೆ ಎಂದೆ. ನಿನ್ನ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚು ಎಂದರು. ಥರೀರಾ ಎಂಬುದು ಅರಮ್ ಕಡ್ಡಿಯಿಂದ ಮಾಡುವ ಒಂದು ಭಾರತೀಯ ಮದ್ದು …

Read More »

ಕಲ್ಲಂಗಡಿ ಹಣ್ಣಿನ ಸೇವನೆಯಿಂದಾಗುವ ಲಾಭಗಳು- ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈವ ಸಲ್ಲಮ್ ಅವರು ಕಲ್ಲಂಗಡಿ ಹಣ್ಣನ್ನು ಕಳಿತ(ಹಣ್ಣಾದ) ಖರ್ಜೂರದೊಂದಿಗೆ ಸೇವಿಸುತ್ತಿದ್ದರು. ಖರ್ಜೂರ ಉಷ್ಣ ಆಹಾರವಾಗಿದ್ದು, ಕಲ್ಲಂಗಡಿ ಹಣ್ಣು ಶೀತ ಆಹಾರವಾಗಿದೆ. ಖರ್ಜೂರದ ಉಷ್ಣತೆಯನ್ನು ಕಲ್ಲಂಗಡಿಯ ಶೀತತೆಯು ತಟಸ್ಥಗೊಳಿಸುತ್ತದೆ ಎಂದು ಪ್ರವಾದಿಯವರು ಹೇಳಿದ್ದಾರೆ ಎಂದು ಅಬೂ ದಾವೂದ್, ತಿರ್ಮಿದಿ ಗ್ರಂಥಗಳಲ್ಲಿ ವರದಿಯಾದ ಹದೀಸ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ಇನ್ನೂ ಹಲವು ಪ್ರವಾದಿ ವಚನಗಳಲ್ಲಿ ಕಲ್ಲಂಗಡಿ ಹಣ್ಣಿನ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಮೇಲೆ ತಿಳಿಸಿದ ಹದೀಸಿನ ಹೊರತು …

Read More »

ಪಾರಿವಾಳದ ಮಾಂಸ- ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ನಿಮಗೆ ಪಾರಿವಾಳ ತಿಳಿದಿದೆಯೇ? ಯಾರಿಗೆ ತಾನೆ ತಿಳಿದಿಲ್ಲ ಅಲ್ಲವೇ! ಈ ಪಕ್ಷಿ ನೋಡಲು ತುಂಬಾ ಸುಂದರವಾಗಿರುತ್ತದೆ. ತನ್ನ ವಿಶೇಷವಾದ ಮೋಡಿ, ಗೊಣಗುವಿಕೆಯಿಂದಾಗಿ ಈ ಪಕ್ಷಿಯನ್ನು ಎಲ್ಲಿ ಬೇಕಾದರೂ ಗುರುತಿಸಬಹುದು. ಇದನ್ನು ಶಾಂತಿಯ ಸಂಕೇತ ಎಂದು ಕರೆಯುತ್ತಾರೆ. ಅಕಶೇರುಕ ವರ್ಗಕ್ಕೆ ಸೇರಿದ ಈ ಪಕ್ಷಿ ಪ್ರಪಂಚದಾದ್ಯಂತ ಕಂಡುಬರುತ್ತದೆ. ಇದರ ಮಾಂಸ ಬಹಳ ರುಚಿಕರವಾದ ಮತ್ತು ಪೌಷ್ಟಿಕ ಆಹಾರವಾಗಿದೆ. ಪಾರಿವಾಳದ ಮಾಂಸದಲ್ಲಿ ಹಲವಾರು ವೈದ್ಯಕೀಯ ಲಾಭಗಳು ಅಡಕವಾಗಿದೆ. ಇದನ್ನು ಆಧುನಿಕ …

Read More »

ಬಾಳೆಹಣ್ಣು ಸೇವನೆಯ ಪ್ರಯೋಜನಗಳು -ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಬಾಳೆಹಣ್ಣು ಒಂದು ಉತ್ತಮ ಆಹಾರ ಇದರ ಸೇವನೆಯ ಆರೋಗ್ಯಕಾರಕ ಪ್ರಯೋಜನಗಳನ್ನು ಪ್ರವಾದಿ ಮುಹಮ್ಮದ್(ಸ)ರವರ ಹದೀಸ್ ಗಳಲ್ಲೂ ಹೇಳಲಾಗಿದೆ. ಪವಿತ್ರ ಕುರ್‌ಆನಿನ ಅಧ್ಯಾಯ ಸೂರಃ ವಾಕಿಅಃ ದಲ್ಲಿ 29ನೇ ಸೂಕ್ತದಲ್ಲಿ ಹೇಳಲಾಗಿರುವ “ತಲ್‌ಹ” ಎಂಬ ಪದದ ಅರ್ಥವು ಬಾಳೆಹಣ್ಣಾಗಿದೆ ಎಂದು ಸಲಫುಸ್ಸಾಲೀಹೀನ್(ಸಜ್ಜನ ಪುರ್ವಿಕರು)ಗಳಲ್ಲಿ ಸೇರಿದ ವಿದ್ವಾಂಸರು ಬಲವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಬಾಳೆ ಹಣ್ಣುಗಳು ಉಷ್ಣ ಮತ್ತು ಆರ್ದ್ರವಾಗಿರುತ್ತದೆ. ಕಳಿತ ಮತ್ತು ಸಿಹಿಯಾದ ಬಾಳೆಹಣ್ಣು ಸೇವಿಸಲು ಉತ್ತಮವಾಗಿದೆ. ಎದೆ ಮತ್ತು …

Read More »

ಆಲಿವ್(ಝೈತೂನ್) ಎಣ್ಣೆಯ ಸೇವನೆ- ಪ್ರವಾದಿ ಚಿಕಿತ್ಸೆ

ಅಲ್ಲಾಹನ ಪವಿತ್ರ ಕುರ್‌ಆನ್ ಹೇಳುತ್ತದೆ; ಸಿನಾಯ್ ಪರ್ವತದಲ್ಲಿ ಮೊಳಕೆಯೊಡೆಯುವ ಒಂದು ಮರವನ್ನೂ(ಆಲಿವ್) ನಾವು ಸೃಷ್ಟಿಸಿರುವೆವು. ಅದು ಎಣ್ಣೆಯನ್ನೂ ಆಹಾರ ಸೇವಿಸುವವರಿಗಿರುವ ವ್ಯಂಜನವನ್ನೂ ಉತ್ಪಾದಿಸುತ್ತದೆ. (23/20) ಪವಾದಿ ಮುಹಮ್ಮದ್(ಸ)ರವರು ಒಮ್ಮೆ ಸಹಾಬಿಗಳಲ್ಲಿ ಹೇಳಿದ್ದಾಗಿ ಹದೀಸ್ ನಲ್ಲಿ ವರದಿಯಾಗಿದೆ; ಆಲಿವ್ ಮತ್ತು ಅದರ ಎಣ್ಣೆಯನ್ನು ಸೇವಿಸಿರಿ. ನಿಶ್ಚಯವಾಗಿಯೂ ಇದು ಒಂದು ಅನುಗ್ರಹೀತ ಮರದಿಂದ ಬರುವ ಉತ್ಪತ್ತಿಯಾಗಿದೆ. ಆಲಿವ್ ಎಣ್ಣೆಯು ಮೋನೋಅನ್‌ಸ್ಯಾಚುರೇಟೆಡ್ ಮತ್ತು ಪಾಲಿಅನ್ಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಹಾಗೆಯೇ ವಿಟಮಿನ್ ಇ ಯನ್ನೂ ಹೊಂದಿರುತ್ತದೆ. …

Read More »

ಮಿಸ್ವಾಕ್‌ನಲ್ಲಿ ಹಲ್ಲುಜ್ಜುವುದರಿಂದಾಗುವ ಪ್ರಯೋಜನಗಳು- ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಸಿವಾಕ್ ಎಂಬುದು ಅರಾಕ್ ಮರ ಅಥವಾ ಪೀಲು ಮರ ಎಂದು ಕರೆಯಲ್ಪಡುವ ಸಾಲ್ವಡೋರಾ ಪರ್ಸಿಕಾದ ಕೊಂಬೆಗಳಿಗೆ ಅರೇಬಿಕ್ ಪದವಾಗಿದೆ ಮತ್ತು ಇದನ್ನು ಪಶ್ಚಿಮದಲ್ಲಿ ಮಿಸ್ವಾಕ್ ಎಂದು ಕರೆಯಲಾಗುತ್ತದೆ. ಸಿವಾಕ್ ಎಂಬುದು ಒಂದು ನೈಸರ್ಗಿಕ ಟೂರ್ ಬ್ರಷ್ ಆಗಿದೆ. ಇದನ್ನು 3 ಮೀಟರ್ ಎತ್ತರ ಬೆಳೆಯುವ ಸಣ್ಣ ಅರಾಕಿನ ಮರದಿಂದ ಮಾಡುತ್ತಾರೆ. ಇದರ ಎಲೆಗಳು ಆಕಾರದಲ್ಲಿ ಸಣ್ಣ ದಾಗಿದ್ದು, ದಪ್ಪ ಮತ್ತು ಅಂಡಾಕಾರದಲ್ಲಿರುತ್ತವೆ. ಮತ್ತು ಅದರ ವಾಸನೆಯು ಸಾಸಿವೆವನ್ನು …

Read More »

ಕಲೊಂಜಿ(ಕಪ್ಪು ಜೀರಿಗೆ) ಸೇವನೆ- ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಬ್ಲ್ಯಾಕ್ ಕ್ಯುಮಿನ್ ಅಥವಾ ಕಪ್ಪು ಬೀಜ ಅಥವಾ ನಮ್ಮ ಆಡು ಭಾಷೆಯಲ್ಲಿ ಕರಿ ಜೀರಿಗೆ (ಕಲೊಂಜಿ) ಎಂದು ಸಾಮಾನ್ಯವಾಗಿ ಕರೆಯಲ್ಪಡುವ “ನಿಗೆಲ್ಲ ಸಟಿವಾ” ದಕ್ಷಿಣ ಏಷ್ಯಾ ಮೂಲದ ಒಂದು ವೈದ್ಯಕೀಯ ಗುಣವುಳ್ಳ ಬೀಜವಾಗಿದೆ. ಈ ಕರಿ ಜೀರಿಗೆ ಅಥವಾ ಕಲೊಂಜಿ ಬೀಜವನ್ನು ಮಧ್ಯಪ್ರಾಚ್ಯದ ಜಾನಪದ ಔಷಧಗಳಲ್ಲಿ 2000 ವರ್ಷಗಳ ಹಿಂದಿನಿಂದಲೂ ವಿವಿಧ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತಿತ್ತು. ಅಬೂ ಹುರೈರಾ(ರ)ರವರು ವರದಿ ಮಾಡಿದ ಹದೀಸ್ ಒಂದರಲ್ಲಿ ಪ್ರವಾದಿ …

Read More »

ಮುಳ್ಳುಸೌತೆ(ಕುಕುಂಬುರ್) ಸೇವನೆ – ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಇಂಗ್ಲೀಷಿನಲ್ಲಿ ಕುಕುಂಬುರ್ ಎಂದು ಕರೆಯಲ್ಪಡುವ ಇದನ್ನು ಕನ್ನಡದಲ್ಲಿ ಮುಳ್ಳು ಸೌತೆ ಅಥವಾ ಸೌತೆಕಾಯಿ ಅಂತಾನೂ ಕರೆಯುತ್ತಾರೆ. ಅದೇನೇ ಆದರೂ ಇದರಲ್ಲಿರುವ ಆರೋಗ್ಯದ ಪ್ರಯೋಜನಗಳು ಮಾತ್ರ ಅಪಾರ. ಪ್ರವಾದಿ ಮಹಮ್ಮದ್(ಸ)ರಿಗೆ ಈ ಸೌತೆ ಅಪಾರ ಇಷ್ಟದ ಆಹಾರವಾಗಿತ್ತು. ಹದೀಸಿನಲ್ಲಿ ಬಂದಿರುವ ಹಾಗೆ, ಅಬ್ದುಲ್ಲಾ ಬಿನ್ ಜಾಫರ್(ರ) ಅವರು ಹೇಳುತ್ತಾರೆ; “ಪ್ರವಾದಿ ಮುಹಮ್ಮದ್(ಸ) ಕ್ವಿತ್-ಥಾ(ಸೌತೆಕಾಯಿ)ಯನ್ನು ಕಳಿತ(ಹಣ್ಣಾದ) ಕರ್ಜೂರಗಳೊಂದಿಗೆ ತಿನ್ನುತ್ತಿದ್ದರು. (ತಿರ್ಮಿಝಿ) ಸೌತೆಕಾಯಿ ತಂಪಾಗಿರುತ್ತದೆ ಮತ್ತು ತೇವವಾಗಿರುತ್ತದೆ ಮತ್ತು ಇದು ಹೊಟ್ಟೆಯ …

Read More »

ಕೂದಲುದುರುವ ಸಮಸ್ಯೆಗೆ ಈರುಳ್ಳಿ ನೀರಿನಿಂದ ಚಿಕಿತ್ಸೆ -ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಸಾಮಾನ್ಯವಾಗಿ ಗಂಡಸರಲ್ಲಿ ಕಂಡುಬರುವ ಕೂದಲುದುರುವ ಬಕ್ಕ ತಲೆಯ ಸಮಸ್ಯೆಯು ಕೆಲವರಿಗೆ ಆನುವಂಶೀಯವಾದರೆ ಇನ್ನು ಕೆಲವರಿಗೆ ಕಾಯಿಲೆಯಾಗಿದೆ. ಈ ಕಾಯಿಲೆಯನ್ನು ವೈದ್ಯಕೀಯ ವಿಜ್ಞಾನದಲ್ಲಿ ಅಲೋಪೇಸಿಯಾ ಎಂದು ಕರೆಯುತ್ತಾರೆ. ಇದೊಂದು ಚರ್ಮದ ಕಾಯಿಲೆಯಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಇಂದು ಹಲವು ವ್ಯಾಜ್ಯ ತೈಲಗಳು ಮಾತ್ರೆಗಳು ಮಾರುಕಟ್ಟೆಯಲ್ಲಿವೆಯಾದರೂ, ಅವುಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸುವ ಗ್ರಾಹಕರಿಗೆ ಅವುಗಳು ನೀಡುವ ಫಲ ಮಾತ್ರ ಶೂನ್ಯ ಎನ್ನಬಹುದು. ಈ ಕೂದಲುದುರುವ ಸಮಸ್ಯೆಯ ಚರ್ಚೆ ಒಮ್ಮೆ …

Read More »