Friday , May 24 2019
Breaking News
Home / ಟೆಕ್ನಾಲಜಿ

ಟೆಕ್ನಾಲಜಿ

ಈ ಚುನಾವಣೆಯ ಸಮಯದಲ್ಲಿ ವಾಟ್ಸಾಪ್ ಭಾರತೀಯರಿಗೆ ಕಿರಿಕಿರಿ ಮುಕ್ತವಾಗಲು ನೀಡುತ್ತಿದೆ ಈ ಹೊಸ ಫೀಚರ್

000ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಚುನಾವಣೆಯ ಸಮಯ ವಾದ ಕಾರಣ ಈಗ ಸೋಶಿಯಲ್ ಮೀಡಿಯಾಗಳಾದ ವಾಟ್ಸಾಪ್ ಫೇಸ್ಬುಕ್‌ಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ್ದೇ ಕಾರುಬಾರು. ನಿಮ್ಮ ಅನುಮತಿ ಇಲ್ಲದೆ ನಿಮ್ಮನ್ನು ರಾಜಕೀಯ ಪಕ್ಷಗಳ ವಾಟ್ಸಾಪ್ ಗ್ರೂ‌ಪ್‌ಗೆ ಸೇರಿಸಲಾಗುತ್ತಿದೆ. ಇದರಿಂದ ನಿಮಗೆ ಕಿರಿಕಿರಿ ಅನಿಸಬಹುದು. ಇದನ್ನು ತಪ್ಪಿಸಲು ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇನ್ನು ಮುಂದೆ ನಿಮ್ಮ ಅನುಮತಿ ಇಲ್ಲದೆ ಯಾರೂ ನಿಮ್ಮನ್ನು ಯಾವ ಗ್ರೂಪಿಗೂ ಸೇರಿಸಲಾಗುವುದಿಲ್ಲ. ಇದು ಚುನಾವಣೆ ಸಮಯ ಮಾತ್ರವಲ್ಲದೆ …

Read More »

ನಡೆದಾಡಲು ಸಾಧ್ಯವಾಗದ ಪತ್ನಿಗಾಗಿ ಆತ ನಿರ್ಮಿಸಿದ ರಿಮೋಟ್ ಕಂಟ್ರೋಲ್ ಬೆಡ್

001ಸಂದೇಶ ಇ-ಮ್ಯಾಗಝಿನ್: ರೋಗದಿಂದಾಗಿ ನಡೆದಾಡಲು ಸಾಧ್ಯವಾಗದ ತನ್ನ ಪತ್ನಿಗಾಗಿ ತಮಿಳುನಾಡಿನ ವ್ಯಕ್ತಿಯೋರ್ವ ರಿಮೋಟ್ ಕಂಟ್ರೋಲ್ ಬೆಡ್ ನಿರ್ಮಿಸಿದ್ದಾರೆ. ಈ ಒಂದು ಅದ್ಭುತ ಸಂಶೋಧನೆಗಾಗಿ ಸರವಣ ಮುತ್ತು ಅವರಿಗೆ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ವತಿಯಿಂದ ಪ್ರಶಸ್ತಿ ಕೂಡ ಲಭಿಸಿದೆ. ಸರವಣ ಮುತ್ತು ಅವರ ಪತ್ನಿಗೆ ರೋಗ ಕಾರಣದಿಂದಾಗಿ ಮಲಗಿದ್ದಲ್ಲಿಂದ ಎದ್ದೇಳಲು ಸಾಧ್ಯವಾಗದಂತಹ ಅವಸ್ಥೆ ಇದ್ದು, ಇದಕ್ಕಾಗಿ ಸರವಣ ಮುತ್ತು ಅವರು ರಿಮೋಟ್ ಚಾಲಿತ ಟಾಯ್ಲೆಟ್ ಬೆಡ್ ನಿರ್ಮಿಸಿದರು. ಈ ಬೆಡ್‌ನಲ್ಲಿ ಮೂರು …

Read More »

ಅಚಾತುರ್ಯದಿಂದ ಡಿಸೇಲ್ ಕಾರಿ‌ಗೆ ಪೆಟ್ರೋಲ್ ತುಂಬಿಸಿದಾಗ ಈ ರೀತಿ ಮಾಡಿ ನಿಮ್ಮ ವಾಹನವನ್ನು ರಕ್ಷಿಸಿ

004ಸಂದೇಶ ಇ-ಮ್ಯಾಗಝಿನ್: ಇವತ್ತಿನ ದಿನಗಳಲ್ಲಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ನೀವು ಪೆಟ್ರೋಲ್ ಪಂಪ್‌ಗೆ ಹೋದರೆ ಅಲ್ಲಿರುವ ವಾಹನಗಳ ಉದ್ದನೆಯ ಲೈನಿನಲ್ಲಿ ಕಂಫ್ಯೂಸ್ ಆಗಿ ಡೀಸೆಲ್ ಹಾಕ ಬೇಕಾದವರು ಕಣ್ತಪ್ಪಿನಿಂದಾಗಿ ಪೆಟ್ರೋಲ್ ಹಾಕಿಸಿ ಕೊಂಡಿರುವ ಎಷ್ಟೋ ಉದಾಹರಣೆಗಳಿಗೆ. ಲಕ್ಷ ಲಕ್ಷ ಕೊಟ್ತು ನೀವು ಕಾರು ಖರೀದಿ ಮಾಡಿರುತ್ತೀರಿ. ಇಂತಹದ್ದರಲ್ಲಿ ಈ ಫ್ಯೂಲ್ ಚೇಂಜ್ ನಿಂದಾಗುವ ಮೇಜರ್ ಪರಿಣಾಮದಿಂದಾಗಿ ನಿಮ್ಮ ವಾಹನ ಹಾಳಾಗುವ ಸಾಧ್ಯತೆ ಇದೆ. ಏಕೆಂದರೆ ಪ್ರತಿಯೊಂದು …

Read More »

ಈ ರೀತಿ ವಾಟ್ಸಾಪ್ ಬಳಸುವವರನ್ನು ಸದ್ಯದಲ್ಲೇ ಬ್ಯಾನ್ ಮಾಡಲಿದೆ ವಾಟ್ಸಾಪ್

003ಸಂದೇಶ ಇ-ಮ್ಯಾಗಝಿನ್: ವಾಟ್ಸಾಪ್ ಎಂಬುದು ಆನ್ರಾಯ್ಡ್ ಹಾಗೂ ಐಓಎಸ್ ಎರಡೂ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮೊಬೈಲ್ ಬಳಸುವ ಬಳಕೆದಾರರ ನೆಚ್ಚಿನ ಮೆಸೆಂಜರ್ ಆಗಿದೆ. ವಿಶ್ವದಲ್ಲಿ ಬೇರೆ ಯಾವುದೇ ಮೆಸೆಂಜರ್ ಆಪ್‌ಗಳಿಗೆ ಇಲ್ಲದ ಬೇಡಿಕೆ ಈ ಆಪ್‌ಗೆ ಇದೆ. ಆದರೆ ಇದೀಗ ಬಂದಿರುವ ಅಪ್ಡೇಟ್ ಪ್ರಕಾರ ಕೆಲವೊಂದು ಬಳಕೆದಾರರು ಅಧಿಕ ಪ್ರಸಂಗ ತೋರಿಸಿ ತನ್ನ ಆಪ್ ಬಳಸುತ್ತಿರುವುದು ವಾಟ್ಸಾಪ್ ಗಮನಕ್ಕೆ ಬಂದಿದೆ. ಆದುದರಿಂದ ಇಂತಹವರನ್ನು ವಾಟ್ಸಾಪ್ ಸದ್ಯದಲ್ಲೇ ಬ್ಯಾನ್ ಮಾಡುವುದಾಗಿ ತಿಳಿಸಿದೆ. …

Read More »

ಪ್ರತೀ ತಿಂಗಳು ಮೊಬೈಲ್ ವ್ಯಾಲಿಡಿಟಿಗೆ 35 ರೂ. ರೀಚಾರ್ಜ್ ಇದನ್ನು ಹೇಗೆ ತಪ್ಪಿಸಬಹುದು?

1118ಸಂದೇಶ ಇ-ಮ್ಯಾಗಝಿನ್: ಈ ಹಿಂದೆ ಮೊಬೈಲ್ ಕಂಪೆನಿಗಳು ಸಿಮ್ ಕಾರ್ಡ್ ಪರ್ಚೇಸ್ ಮಾಡುವಾಗ ಲೈಫ್ ಟೈಮ್ ವ್ಯಾಲಿಡಿಟಿ ಕೊಡುತ್ತಿದ್ದವು. ಆದರೆ ಕಳೆದ ತಿಂಗಳಿಂದ ಕೆಲವು ಮೊಬೈಲ್ ಕಂಪೆನಿಗಳು ಈ ಲೈಫ್ ಟೈಮ್ ವ್ಯಾಲಿಡಿಟಿಯನ್ನು ತೆಗೆದು ಹೊಸ ರೂಲ್ ಮಾಡಿದ್ದಾರೆ. ಈ ಮೊಬೈಲ್ ಕಂಪೆನಿಗಳ ಹೊಸ ನಿಯಮದ ತಿಂಗಳಿಗೆ 35 ರೂ. ರೀಚಾರ್ಜ್ ಮಾಡಿದರೆ ಮಾತ್ರ ನಿಮಗೆ ಒಂದು ತಿಂಗಳು ವ್ಯಾಲಿಡಿಟಿ ಸಿಗೋದು ಇಲ್ಲಾ ಅಂದ್ರೆ ನಿಮ್ಮ ವ್ಯಾಲಿಡಿಟಿ ಖತಂ. ನಿಮಗೆ …

Read More »

ತನ್ನ ಮೊಬೈಲ್ ವಾಟರ್‌ಫ್ರೂಫ್ ಎಂದು ಸುಳ್ಳು ಹೇಳಿದ್ದ ಕಂಪೆನಿಗೆ ನ್ಯಾಯಾಧೀಶರು ಮಾಡಿದ್ಡೇನು ಗೊತ್ತೆ

000ಸಂದೇಶ ಇ-ಮ್ಯಾಗಝಿನ್: ತನ್ನ ಕಂಪೆನಿಯ ಮೊಬೈಲ್ ಫೋನ್‌ಗಳು ವಾಟರ್ ಫ್ರೋಫ್ ಎಂದು ಮಾರಾಟ ಮಾಡುತ್ತಿದ್ದ ಮೊಬೈಲ್ ಕಂಪೆನಿಯೊಂದಕ್ಕೆ ಹರಿಯಾಣದ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶರು ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಿದ್ದಾರೆ. 2017 ಮೇ 2ರಂದು ಹೆಸರಾಂತ ಮೊಬೈಲ್ ಕಂಪೆನಿಯೊಂದರ ಮೊಬೈಲ್ ಫೋನ್ ಅನ್ನು ಖರೀದಿಸಿದ್ದ ಗ್ರಾಹಕ ಸಾಹಿಲ್ ಅಗರ್‌ವಾಲ್ ಎಂಬಾತನಿಗೆ ಕಂಪೆನಿಯು ತನ್ನ ಮೊಬೈಲ್ ವಾಟರ್ ಫ್ರೋಫ್ ನೀರಿಗೆ ಬಿದ್ದರೆ ಹಾಳಾಗುವುದಿಲ್ಲ ಎಂದು ಹೇಳಿತ್ತು. ಮೊಬೈಲ್ ಕಂಪೆನಿಯ ಹೇಳಿಕೆಯ ಬಗ್ಗೆ ಸಂಶಯಕ್ಕೀಡಾಗಿದ್ದ …

Read More »

ನಿಮ್ಮ ಮೊಬೈಲ್ ಕಳೆದು ಹೋಗುವ ಮುಂಚೆ ಈ ಸೆಟ್ಟಿಂಗ್ಸ್ ಮಾಡಿಕೊಳ್ಳಿ!

2112ಈಗ ಹೆಚ್ಚಿನ ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಾರೆ. ಒಮ್ಮೆ ಯೋಚಿಸಿ ನಾವು ಬಳಸುವ ಸ್ಮಾರ್ಟ್ಫೋನ್ ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಯಾರಾದರೂ ಕಳ್ಳರು ಕದ್ದು ಕೊಂಡು ಹೋದರೆ? ಅಥವಾ ಎಲ್ಲಾದರೂ ಕ್ಯಾಂಟೀನಲ್ಲೋ, ಬಸ್ಸಲ್ಲೋ ಮರೆತು ಕಳೆದು ಹೋದರೆ? ಪೊಲೀಸರ ಬಳಿ ಹೋದರೆ ನೂರು ಪ್ರಶ್ನೆ ಕೇಳುತ್ತಾರೆ. ಪೊಲೀಸ್ ಕೇಸ್ ಆದರೂ ಕಳೆದು ಹೋದ ಮೊಬೈಲ್ ಸಿಗುವ ಸಾಧ್ಯತೆ ಅತೀ ಕಡಿಮೆ. ನಿಮ್ಮ ಮೊಬೈಲ್ ನಲ್ಲಿ ಅಮೂಲ್ಯವಾದ ಬ್ಯಾಂಕ್ ಖಾತೆಯ ಡೀಟೆಲ್ಸ್ ಅಥವಾ …

Read More »

ಇನ್ನು ಮುಂದೆ ವಾಟ್ಸಾಪ್‌ನಲ್ಲೂ ಹಣ ಸೆಂಡ್ ಮಾಡಬಹುದು..!

whatsapp

004 ನವದೆಹಲಿ, ಫೆ.8: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್. ಈಗ ವಾಟ್ಸಪ್ ಮೂಲಕವೇ ಹಣವನ್ನು ಆಪ್ತರಿಗೆ ಸೆಂಡ್ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿಯು ಭಾರತದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಮುಖಾಂತರ ಹಣ ವರ್ಗಾವಣೆ ಮಾಡುವ ವಿಶೇಷತೆಯನ್ನು ಆ್ಯಪ್‍ಗೆ ಸೇರಿಸಿದೆ. ಈ ಹೊಸ ವಿಶೇಷತೆಯನ್ನು ಐಓಎಸ್ ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಈ ಹೊಸ ವಿಶೇಷತೆಯನ್ನು ವಾಟ್ಸಪ್ 2.18.21 ಐಓಎಸ್ ಮತ್ತು ಆಂಡ್ರಾಯ್ಡ್ಗೆ 2.18.41 ಆವೃತ್ತಿಯ ಆ್ಯಪ್ …

Read More »

ನೀರಿನಿಂದ ಓಡುವ ಬೈಕ್ ಕಂಡುಹಿಡಿದ 10ನೇ ತರಗತಿಯ ಬಾಲಕ…!

motorbike

201ಜೆಮ್‌ಶೆಡ್‌ಪುರ್‌ನ ವಿದ್ಯಾರ್ಥಿ ಆದಿತ್ಯ ಗೊಟ್ಟೆ ಎಂಬವನು ನೀರಲ್ಲಿ ಓಡುವ ಮೋಟಾರ್‌ ಬೈಕ್‌ ಕಂಡು ಹಿಡಿದಿದ್ದಾನೆ. ಈ ಬೈಕ್ ಆರು ಲೀಟರ್‌ ನೀರಿಗೆ ಸುಮಾರು 25ರಿಂದ 30 ಕಿ.ಮೀ. ದೂರುಕ್ರಮಿಸುತ್ತದೆ ಎಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಎಂಜಿನ್‌ ಸ್ಟಾರ್ಟ್ ಮಾಡಲು ಸ್ವಲ್ಪ ಪ್ರಮಾಣದ ಇಂಧನ ಬೇಕಾಗುತ್ತದೆ. ಎಂಜಿನ್ ಸ್ಟಾರ್ಟ್‌‌ ಆದ್ಮೇಲೆ ಮೋಟಾರ್‌‌ನಿಂದ ಉತ್ಪನ್ನವಾಗುವ ವಿದ್ಯುತ್‌‌ ಹೈಡ್ರೋಜನ್ ಮತ್ತು ಆಮ್ಲಜನಕದ ಮೂಲಕ ದಹನ ಕ್ರಿಯೆ ಉಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುತ್ತೆ. ವಿಡಿಯೋ …

Read More »