Tuesday , April 7 2020
Breaking News
Home / ಕ್ರೀಡೆ

ಕ್ರೀಡೆ

ಐಸಿಸಿಯ ಒಂದು ನಿರ್ಧಾರದಿಂದಾಗಿ ಆ ದೇಶದ 30 ಕ್ಕೂ ಹೆಚ್ಚು ಆಟಗಾರರ ಕ್ರೀಡಾ ಜೀವನ ಅಂತ್ಯವಾಯಿತು

ಸಂದೇಶ ಇ-ಮ್ಯಾಗಝಿನ್: ಕ್ರೀಡೆಯಲ್ಲಿ ಯಾವುದೇ ಸರ್ಕಾರದ ಹಸ್ತಕ್ಷೇಪವನ್ನು ಅನುಮತಿಸದ ತನ್ನ ಜಾಗತಿಕ ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಗುರುವಾರ ಜಿಂಬಾಬ್ವೆ ಕ್ರಿಕೆಟ್ ಅನ್ನು ಅಮಾನತುಗೊಳಿಸಿದೆ. ಜಿಂಬಾಬ್ವೆ ಮಂಡಳಿಯ ಪ್ರಸ್ತುತ ಚುನಾಯಿತ ಸದಸ್ಯರನ್ನು ಸರ್ಕಾರಿ ಸಂಸ್ಥೆಯಾದ ಕ್ರೀಡಾ ಮತ್ತು ಮನರಂಜನಾ ಸಮಿತಿ (ಎಸ್‌ಆರ್‌ಸಿ) ಅಮಾನತುಗೊಳಿಸಿದೆ, ಇದು ಐಸಿಸಿಯ 2.4 (ಸಿ) ಮತ್ತು ಡಿ ಲೇಖನಗಳ ಉಲ್ಲಂಘನೆಯಾಗಿದೆ. ಆದರೆ ಐಸಿಸಿಯ ಈ ಒಂದು ನಿರ್ಧಾರ ಜಿಂಬಾಬೈಯ 30 ಕ್ಕೂ ಹೆಚ್ಚು ಆಟಗಾರರ ವೃತ್ತಿ ಜೀವನವನ್ನು …

Read More »

ಅಂಪೈರ್ ಬಳಿ ನಮಗೆ ಆ ನಾಲ್ಕು ರನ್ ಬೇಡ ಅಂದಿದ್ದರಂತೆ ಬೆನ್ ಸ್ಟೋಕ್

ಸಂದೇಶ ಇ-ಮ್ಯಾಗಝಿನ್: ಕ್ರಿಕೆಟ್ ವಲ್ಡ್ ಕಪ್ 2019 ವಿವಾದದಲ್ಲಿ ಅಂತ್ಯ ಗೊಂಡ ಬಗ್ಗೆ ಕ್ರೀಡಾ ಅಭಿಮಾನಿಗಳಿಗೆ ಒಂದು ಕಡೆ ಬೇಸರವಿದ್ದರೂ, ಇದರಿಂದಾಗಿ ಉಭಯ ತಂಡಗಳ ಕೆಲವು ಆಟಗಾರರ ಅಸಾಧಾರಣ ಪ್ರಾಮಾಣಿಕತೆ ಮತ್ತು ಕ್ರೀಡಾಪಟುತ್ವ ಬೆಳಕಿಗೆ ಬಂದಿರುವುದರ ಬಗ್ಗೆ ಸಂತೋಷವೂ ಇದೆ. ಮೊನ್ನೆಯಿಂದ ತಮ್ಮ ತಂಡದ ಅರ್ಹವಲ್ಲದ ಸೋಲನ್ನು ಒಪ್ಪಿಕೊಂಡು ಯಾವುದೇ ಜಗಳವಿಲ್ಲದೆ ಮೈದಾನವನ್ನು ತೊರೆದಿದ್ದ ಮತ್ತು ಆ ಬಳಿಕ ಪತ್ರಿಕಾ ಗೋಷ್ಟಿಯಲ್ಲೂ ಎಲ್ಲೂ ಯಾರನ್ನೂ ದೂರದೆ ತಮ್ಮ ಅದ್ಭುತ ಕ್ರೀಡಾ …

Read More »

ಫೈನಲ್‌ನಲ್ಲಿ ಯಾವ ತಂಡವೂ ಸೋತಿಲ್ಲ: ಕೇನ್ ವಿಲಿಯಮ್ಸನ್

ಸಂದೇಶ ಇ-ಮ್ಯಾಗಝಿನ್: ರವಿವಾರ ಲಾರ್ಡ್ಸ್ ನಲ್ಲಿ ನಡೆದ 2019ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ನಿಯಮಾವಳಿ ಕಪ್ ಸೋಲಿನ ಬಳಿಕ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನ್ಯೂಝಿಲ್ಯಾಂಡ್ ಕಪ್ತಾನ ಕೇನ್ ವಿಲಿಯಮ್ಸನ್ “ಫೈನಲ್‌ನಲ್ಲಿ ಯಾವ ತಂಡವೂ ಸೋತಿಲ್ಲ. ಆದರೆ ಯಾರಾದರೂ ಒಬ್ಬರನ್ನು ವಿಶ್ವಚಾಂಪಿಯನ್ ಎಂದು ಘೋಷಿಸಲೇ ಬೇಕಾಗಿತ್ತು. ಅದನ್ನು ಮಾಡಲಾಗಿದೆ” ಎಂದು ಹೇಳಿದ್ದಾರೆ. ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಕ್ರೀಡಾಪಟುಗಳಲ್ಲಿ ಅತ್ಯುತ್ತಮ ಸೌಮ್ಯ ಸ್ವಭಾವದ ಸಂಭಾವಿತ ವ್ಯಕ್ತಿಗಳಲ್ಲಿ ಒಬ್ಬರಾದ ವಿಲಿಯಮ್ಸನ್ ಮತ್ತವರ …

Read More »

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಸೈಮನ್ ಟೌಫೆಲ್ ಹಾಗೂ ಕ್ರಿಕೆಟ್ ದಿಗ್ಗಜ ಮಾಜಿ ಆಟಗಾರರು ಸೇರಿದಂತೆ ಅನೇಕರು ಪಂದ್ಯದ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಆರು ರನ್ ನೀಡಿರುವ ಅಂಪೈರ್‌ಗಳು ಗಂಭೀರ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿವಾದದ ಬಗ್ಗೆ ಮೌನ ಮುರಿದ ಐಸಿಸಿ ವಕ್ತಾರರು, ನೀತಿಗೆ ವಿರುದ್ಧವಾಗಿರುವುದರಿಂದ ಅಂಪೈರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಂಸ್ಥೆ …

Read More »

ವಲ್ಡ್ ಕಪ್: ವಿಜಯೋತ್ಸವದಿಂದ ದೂರ ಉಳಿದ ಇಬ್ಬರು ಆಟಗಾರರು

ಸಂದೇಶ ಇ-ಮ್ಯಾಗಝಿನ್: ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ ನಡೆದ ಐಸಿಸಿ ವಿಶ್ವಕಪ್ 2019 ರ ಫೈನಲ್‌ನಲ್ಲಿ ಪಂದ್ಯ ಟೈ ಆದ ನಂತರ ಸೂಪರ್ ಓವರ್ ನಲ್ಲೂ ಟೈ ಆಗಿದ್ದು, ನಂತರ ಇಂಗ್ಲೆಂಡ್ ತಂಡವು ಹೆಚ್ಚು ಬೌಂಡರಿ ಎಣಿಕೆ (26-17) ಆಧಾರದ ಮೇಲೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಮೊದಲ ಬಾರಿಗೆ ಎತ್ತಿದ ಕ್ರಿಕೆಟ್ ಜನಕರು 27 ವರ್ಷಗಳ ನಂತರ ಈ ಬಾರಿ ಪಂದ್ಯಾವಳಿಯ ಫೈನಲ್‌ ಹಂತಕ್ಕೆ ತಲುಪಿದ್ದರು. ಪಂದ್ಯ …

Read More »

ಅಲ್ಲಾಹು ಮತ್ತು ಐರಿಶ್ ಅದೃಷ್ಟ ನಮ್ಮ ಜೊತೆಗಿದ್ದ ಕಾರಣ ಗೆಲುವು: ಇಂಗ್ಲೇಂಡ್ ಕಪ್ತಾನ

ಸಂದೇಶ ಇ-ಮ್ಯಾಗಝಿನ್: ಭಾನುವಾರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿ ಇಂಗ್ಲೆಂಡ್ ತಮ್ಮ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡವು ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾರ್ಬಾಡೋಸ್ ಮತ್ತು ಐರ್ಲೆಂಡ್ ಮೂಲದ ಆಟಗಾರರನ್ನು ಒಳಗೊಂಡಿದೆ. ಐರ್ಲೆಂಡ್ ಮೂಲದ ನಾಯಕ ಇಯೊನ್ ಮೋರ್ಗಾನ್ ನಾವು ಈ ಪಂದ್ಯ ಗೆಲ್ಲಲು ಕಾರಣ ಐರಿಶ್ ಅದೃಷ್ಟ ಮತ್ತು ಅಲ್ಲಾಹು ನಮ್ಮ ಜೊತೆಗಿರುವುದೇ ಕಾರಣ ಎಂದು ಹೇಳಿದ್ದಾರೆ. ಪಂದ್ಯದ …

Read More »

ವಲ್ಡ್ ಕಪ್ ಸೋಲಿನ ಬಳಿಕ ಕಿವೀಸ್ ಆಟಗಾರ ನೀಶಾಮ್ ಅವರ ದುಃಖ ಭರಿತ ಸಾಲು ಸಾಲು ಟ್ವೀಟ್

ಸಂದೇಶ ಇ-ಮ್ಯಾಗಝಿನ್: ಈ ಬಾರಿಯ ಕ್ರಿಕೆಟ್ ವಲ್ಡ್ ಕಪ್ ಬಹುಷ ಕ್ರಿಕೆಟ್ ಇರುವ ವರೆಗೂ ಮರೆಯಲು ಸಾಧ್ಯವಿಲ್ಲ. ಇಷ್ಟೊಮ್ದು ರೋಮಾಂಚಕ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ನಡೆದೇ ಇಲ್ಲವೇನೋ ಅಂತ ಅನಿಸುತ್ತಿದೆ. ಇಂಗ್ಲೇಂಡ್ ಮತ್ತು ನ್ಯೂಝಿಲ್ಯಾಂಡ್ ಎರಡೂ ತಂಡಗಳೂ ಅತ್ಯುತ್ತಮವಾಗಿ ಆಡಿದರು. ಅದರಲ್ಲೂ ನ್ಯೂಝಿಲ್ಯಾಂಡ್ ತಂಡದ ಬೌಲಿಂಗ್ ಹೋರಾಟ ಅಧ್ಬುತವಾಗಿತ್ತು. ಆದರೆ ಅದೃಷ್ಟ ಕಿವೀಗಳ ಜೊತೆ ಇರಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನೋ ಹಾಗಾಯಿತು. ಕ್ರಿಕೆಟ್ ಅಭಿಮಾನಿಗಳಿಗೂ ನ್ಯೂಝಿಲ್ಯಾಂಡಿನ …

Read More »

ವಲ್ಡ್ ಕಪ್ ಫೈನಲ್: ಪಂದ್ಯ ಟೈ ಈ ನಿಯಮದ ಪ್ರಕಾರ ಆಂಗ್ಲರು ಚಾಂಪಿಯನ್ ಆದರು

ಸಂದೇಶ ಇ-ಮ್ಯಾಗಝಿನ್: ಇಂದು ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೇಡ್ ನ್ಯೂಝಿಲ್ಯಾಂದ್ ನಡುವಿನ ವಲ್ಡ್ ಕಪ್ ಫೈನಲ್ ಪಂದ್ಯ ಟೈ ನಲ್ಲಿ ಅಂತ್ಯವಾಗಿತ್ತು. ಆ ಬಳಿಕ ಸೂಪರ್ ಓವರ್ ಮೂಲಕ ವಿಜಯಿ ತಂಡವನ್ನು ನಿರ್ಧರಿಸುವುದಾಗಿ ಘೋಷಿಸಲಾಯಿತು. ಸೂಪರ್ ಓವರ್ ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೇಂಡ್ 1 ಓವರ್ ನಲ್ಲಿ 15 ರನ್ ಮಾಡಿತು. ಅದರ ಬೆನ್ನತ್ತಿದ ನ್ಯೂಝಿಲ್ಯಾಂಡ್ ಒಂದು ವಿಕೆಟ್ ನಷ್ಟಕ್ಕೆ 15 ರನ್ ಬಾರಿಸಿ ಪುನಃ ಪಂದ್ಯ ಟೈ …

Read More »

ವಲ್ಡ್ ಕಪ್: ಭಾರತದ ಸೋಲಿಗೆ ಜೀವತೆತ್ತ ಅಭಿಮಾನಿಗಳು

ಸಂದೇಶ ಇ-ಮ್ಯಾಗಝಿನ್: ಬುಧವಾರ ನಡೆದ ಭಾರತ ಮತ್ತು ನ್ಯೂಝಿಲ್ಯಾಂಡ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಅನಿರೀಕ್ಷಿತ ಸೋಲಿನ ಆಘಾತಕ್ಕೆ ಇಬ್ಬರು ಕ್ರಿಕೆಟ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ನಡೆದ ಮೊದಲ ಘಟನೆಯಲ್ಲಿ ಅಭಿಮಾನಿ – ಅಶೋಕ್ ಪಾಸ್ವಾನ್(49ವರ್ಷ) ಪಂದ್ಯವನ್ನು ನೋಡುವಾಗ ಉಸಿರು ಕಟ್ಟಿದಂತಾಗಿ ಅಸ್ವಸ್ಥರಾದರು ಬಳಿಕ ಆಸ್ಪತ್ರೆಗೆ ಸಾಗಿಸಲಾಯುತಾದರೂ ಅಲ್ಲಿ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕುಟುಂಬ ಸದಸ್ಯರ ಪ್ರಕಾರ ನ್ಯೂಝಿಲ್ಯಾಂಡ್ ವಿರುದ್ಧ ರವೀಂದ್ರ ಜಡೇಜಾ ಮತ್ತು …

Read More »

ನ್ಯೂಝಿಲ್ಯಾಂಡ್ ವಿರುದ್ಧ ರನ್ ಔಟ್ ಆಗಿ ತೆರಳುವಾಗ ಧೋನಿ ಅಳುವ ವೀಡಿಯೋ ವೈರಲ್

ಸಂದೇಶ ಇ-ಮ್ಯಾಗಝಿನ್: ಭಾರತಕ್ಕೆ ಅಗತ್ಯವಿರುವಾಗೆಲ್ಲ ಲೆಕ್ಕವಿಲ್ಲದಷ್ಟು ಬಾರಿ ಮಹೇಂದ್ರ ಸಿಂಗ್ ಧೋನಿ ಜವಾಬ್ದಾರಿಯನ್ನು ಹೊತ್ತುಕೊಂಡು ತಂಡವನ್ನು ಅಂತಿಮ ಗೆರೆ ದಾಟಿಸಿದ್ದಾರೆ. ಬುಧವಾರ ಅಂತಹ ಒಂದು ಸಂದರ್ಭ ಅರಿಗೆ ಮತ್ತೆ ಒದಗಿ ಬಂದಿತ್ತು. ಅವರು ಮತ್ತೆ ಜವಾಬ್ದಾರಿ ಹೊತ್ತು ತಂಡವನ್ನು ಗೆಲುವಿನ ಗಡಿ ದಾಟಿಸುತ್ತಾರೆ ಎಂದು ಆಶಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ವಿಶ್ವಕಪ್ ಮೊದಲ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 18 ರನ್‌ಗಳ ಸೋಲನುಭವಿಸಿತು. ಪಂದ್ಯಾವಳಿಯುದ್ದಕ್ಕೂ ನಿಧಾನ ಗತಿಯ ಆಟದ ಕಾರಣಕ್ಕೆ …

Read More »