Tuesday , December 10 2019
Breaking News
Home / ಕುರ್‌ಆನ್ ಪರಿಚಯ

ಕುರ್‌ಆನ್ ಪರಿಚಯ

ನೊಣ: ಕುರ್‌ಆನಿನ ದೈವಿಕತೆಗೆ ಮತ್ತೊಂದು ಸಾಕ್ಷಿ!

fly

ಕುರ್‌ಆನ್ ಒಂದು ದೈವಿಕ ಗ್ರಂಥವಾಗಿದೆ. 1400 ವರ್ಷಗಳ ಹಿಂದೆ ಅರಬ್ ದೇಶದ ಮುಹಮ್ಮದ್‌(ಸ) ಎಂಬ ನಿರಕ್ಷರಿಯನ್ನು ತನ್ನ ಪ್ರವಾದಿಯಾಗಿ ಆರಿಸಿಕೊಂಡ ಅಲ್ಲಾಹು ಅವರ ಮೂಲಕ ತನ್ನ ಸಂದೇಶವನ್ನು ಮನುಷ್ಯಕೋಟಿಗೆ ತಲಪಿಸಿದ್ದನು. ತನ್ನ ಅಧರಗಳಿಂದ ಹೊರಬರುವ ಸೂಕ್ತಿಗಳು ತನ್ನ ಮಾತಲ್ಲ; ಬದಲಾಗಿ ಅದು ಸರ್ವಲೋಕ ಸೃಷ್ಟಿಕರ್ತನಾದ ಅಲ್ಲಾಹನ ವಚನಗಳು ಎಂದು ಸ್ವತಃ ಪ್ರವಾದಿಯವರು ನುಡಿಯುತ್ತಿದ್ದರು. ಅದನ್ನು ಅವರು ಸ್ವಂತ ರಚನೆಯೆಂದು ಒಪ್ಪಿಕೊಂಡಿದ್ದಲ್ಲಿ ಅವರನ್ನು ತಮ್ಮ ಅಮೀರನನ್ನಾಗಿ ಸ್ವೀಕರಿಸಲು ಅವರ ಜನತೆಯು ಸಿದ್ಧವಾಗಿತ್ತು. …

Read More »

ಪವಿತ್ರ ಕುರ್‌ಆನ್ ಓದುವುದರಿಂದ ಸಿಗುವ ಪುಣ್ಯ

Quran-reading

ಜಗತ್ತಿಗೆ ಮಾರ್ಗದರ್ಶನವಾಗಿ ಬಂದ ದೇವನ ವತಿಯ ಅಂತಿಮ ವೇದ ಗ್ರಂಥ ಪವಿತ್ರ ಕುರ್‌ಆನ್ ಓದುವುದನ್ನು ಕಲಿಯವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ. ಓದುವುದು ಮಾತ್ರವಲ್ಲದೆ ಅದರ ಅರ್ಥವನ್ನವರಿಯುವುದು ಈ ಮಾರ್ಗದರ್ಶಕ ಗ್ರಂಥಕ್ಕೆ ನೀಡುವ ಸರಿಯಾದ ನ್ಯಾಯ ಮತ್ತು ಗೌರವವಾಗಿದೆ. ಪವಿತ್ರ ಕುರ್‌ಆನನ್ನು ಓದುವುದರಿಂದ ಮನುಷ್ಯನ ಹೃದಯ ಪರಿವರ್ತನೆಯ ಜೊತೆಗೆ ಸೃಷ್ಟಿಕರ್ತನ ವತಿಯಿಂದ ಪುಣ್ಯವೂ ಪ್ರಾಪ್ತವಾಗುತ್ತದೆ. ಅದು ಯಾವ ರೀತಿ ಎಂದು ಪ್ರವಾದಿ ಮಹಮ್ಮದ್(ಸ) ರವರು ಕಲಿಸಿದ್ದಾರೆ. ಪವಿತ್ರ ಕುರ್‌ಆನಿನ ಒಂದು ಹರ್ಫ್(ಅಕ್ಷರ) …

Read More »