Sunday , September 22 2019
Breaking News
Home / ಕಿರು ಬರಹ

ಕಿರು ಬರಹ

ಚಾಕಲೇಟ್‌ನ ದುರಾಸೆಯಲ್ಲಿ ಇಡೀ ಚಾಕಲೇಟ್ ಫ್ಯಾಕ್ಟರಿಯನ್ನೇ ಸುತ್ತಾಡಿದ ಒಂದು ಮಗುವಿನ ಕಥೆ

003ಸಂದೇಶ ಇ-ಮ್ಯಾಗಝಿನ್: ತರಗತಿಯಲ್ಲಿ ಪಾಠ ನಡೆಯುತ್ತಿತ್ತು. ಅಧ್ಯಾಪಕರು ಹೇಳಿದರು; ದುರಾಸೆ ಕೆಟ್ಟ ಸ್ವಭಾವವಾಗಿದೆ. ಸುಹಾಸ್ ಹೇಳಿದ ಟೀಚರ್ ನಾವಂತೂ ಮಕ್ಕಳಾಗಿದ್ದೇವೆ. ಈ ವಯಸ್ಸಿನಲ್ಲಿ ಮಕ್ಕಳು ಸ್ವಲ್ಪ ದುರಾಸೆಯವರಾಗಿತ್ತಾರಲ್ಲವೇ! ಅಧ್ಯಾಪಕರು ಹೇಳಿದರು; ದುರಾಸೆಗೆ ಯಾವುದೇ ವಯಸ್ಸಿಲ್ಲ ಸುಹಾಸ್. ದುರಾಸೆಯುಳ್ಳ ವ್ಯಕ್ತಿ ಯಾವತ್ತೂ ದುರಾಸೆಯವನೇ ಆಗಿರುತ್ತಾನೆ. ಮತ್ತೆ ಸುಹಾಸ್ ಕೇಳಿದ ನಾವು ದುರಾಸೆ ಹೇಗೆ ಮಾಡುವುದು? ಅಧ್ಯಾಪಕರು ಹೇಳಿದರು ನೀನು ಒಂದು ಕೆಲಸ ಮಾಡು. ಇಲ್ಲಿ ಹತ್ತಿರದಲ್ಲೇ ಒಂದು ಚಾಕಲೇಟ್ ಫ್ಯಾಕ್ಟರಿ ಇದೆ. …

Read More »

ನಮ್ಮ ನ್ಯಾಯವ್ಯವಸ್ಥೆಯ ಮೇಲಿನ ನಂಬಿಕೆ ಕ್ಷೀಣಿಸುತ್ತಿದೆ…!

001ಎಸ್.ಎ.ರಹಿಮಾನ್ ಮಿತ್ತೂರು ಸುಮಾರು ಒಂದು ದಶಕದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಚಾರಣಾಧೀನ ಆರೋಪಿಗಳಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಕರ್ನಲ್, ಪುರೋಹಿತ್ ಸೇರಿದಂತೆ ಎಲ್ಲರಿಗೂ ಕೆಲವು ತಿಂಗಳ ಹಿಂದೆ ಜಾಮೀನು ನೀಡಿದ್ದ ಮುಂಬೈ ಹೈಕೋರ್ಟಿನ ತೀರ್ಪು ನಮ್ಮ ನ್ಯಾಯ ವ್ಯವಸ್ಥೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿತ್ತು. ಇದೀಗ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಾಮಿ ಅಸೀಮಾನಂದ ಹಾಗೂ ಸಹಚರರಿಗೆ ಸಾಕ್ಷ್ಯಾಧಾರ ಕೊರತೆಯ ಕಾರಣದಿಂದ ದೋಷಮುಕ್ತಗೊಳಿಸಿ ಎಎನ್ಐ ಕೋರ್ಟ್ ತನ್ನ …

Read More »

ಅರಬ್ ದೇಶದಲ್ಲಿರುವ ಕಾನೂನು ಭಾರತದಲ್ಲಿ ಜಾರಿಗೆ ಬರಲಿ ನೀವೇನಾಂತೀರಾ..?

004ಎಸ್.ಎ.ರಹಿಮಾನ್ ಮಿತ್ತೂರು “ಅತ್ಯಾಚಾರದಂತಹ ನೀಚ ಕೃತ್ಯಕ್ಕೆ ಅರಬ್ ದೇಶಗಳಲ್ಲಿರುವ ಕಾನೂನು ನಮ್ಮ ಇಂಡಿಯಾದಲ್ಲಿ ಜಾರಿಯಾಗಲಿ., ಅತ್ಯಾಚಾರಿಗಳನ್ನು ಕೂಡಲೇ ಗಲ್ಲಿಗೇರಿಸಿ” ಎಂದು ಬರೆದಿರುವ ಫ್ಲೆಕ್ಸ್ ಹಿಡಿದಿರುವ ಈ ಪುಟ್ಟ ಹುಡುಗಿ ‘ಶೌಫಾ’ ನನಗೆ ಭಾರೀ ಮೆಚ್ಚುಗೆಯಾದಳು. ಜಾತಿ ಧರ್ಮ ಪಕ್ಷಾತೀತವಾಗಿ ಜಮ್ಮುವಿನ ಕಥುವಾ ಹಾಗೂ ಉತ್ತರ ಪ್ರದೇಶದ ಉನೋವ್ ಘಟನೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ಪುಟಾಣಿಯೂ ಕೂಡ ಅದರೊಂದಿಗೆ ಕೈಜೋಡಿಸಿದೆ. ಬೆಂಗಳೂರು ನಿವಾಸಿ ಕೋಡಪದವು ಮೂಲದ ‘ಶೌಫಾ’ ಎಂಬ …

Read More »

ತನ್ನ ಮಕ್ಕಳ ಮಧ್ಯೆ ತಾರತಮ್ಯ ಮಾಡಿದ ವ್ಯಕ್ತಿಗೆ ಪ್ರವಾದಿ(ಸ) ಹೇಳಿದ್ದೇನು ಗೊತ್ತೇ..!

4033ಬರಹ: ಮಹಮ್ಮದ್ ಇರ್ಷಾದ್ ಅಕ್ಕರಂಗಡಿ ನುಅ ಮಾನ್ ಬಿನ್ ಬಶೀರ್(ರ) ಹೇಳುತ್ತಾರೆ; ನನ್ನ ತಂದೆ ನನಗೆ ಸ್ವಲ್ಪ ಉಡುಗೊರೆ ನೀಡಿದರು. ನನ್ನ ತಾಯಿ ಅಮ್ರ ಬಿಂತಿ ರವಾಹ ಹೇಳಿದರು; “ತಾವು ಇದಕ್ಕೆ ಪ್ರವಾದಿ (ಸ.ಅ)ರನ್ನು ಸಾಕ್ಷಿಯಾಗಿ ಮಾಡಿದರೆ ನನಗೆ ಸಂತೋಷವಾದೀತು.” ನನ್ನ ತಂದೆ ಪ್ರವಾದಿ (ಸ.ಅ)ರ ಬಳಿಗೆ ತೆರಳಿ ಹೇಳಿದರು; “ಯಾ ರಸೂಲಲ್ಲಾಹ್(ಸ.ಅ) ನಾನು ನನ್ನ ಪತ್ನಿ ಅಮ್ರಾಳಿಗೆ ಜನಿಸಿದ ನನ್ನ ಪುತ್ರನಿಗೆ ಸ್ವಲ್ಪ ಉಡುಗೊರೆ ಕೊಟ್ಟಿದ್ದೆನೆ. ಅಮ್ರಾ ಹೇಳಿದಳು, …

Read More »

ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

fire

000ನಮಗೆ ನಮ್ಮ ಪಕ್ಷಕ್ಕಿಂತಲೂ ಇತರ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಚಾಳಿ. ಕೈಯಲ್ಲಿದ್ದ ಬಿರಿಯಾಣಿಯನ್ನು ಮಲಿನಗೊಳಿಸಿ, ಕಡ್ಲೆವಲಕ್ಕಿ ಪಡೆಯುವ ತವಕ. ಅಂದರೆ, ಇದ್ದ ಸಚಿವರನ್ನೇ ಸೋಲಿಸಿ, ಮೇಯರ್‌ಗಾಗಿ ಮೇಯುತ್ತಿದ್ದೇವೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯ-ಸಭ್ಯತೆಯ ಪಾವಿತ್ರ್ಯತೆಗಳನ್ನೆಲ್ಲ ಕಳಚುಕೊಳ್ಳುತ್ತಿದ್ದೇವೆ! ಅಸೂಯೆಯ ಈ ವಿರೋಧಾಭಾಸಗಳನ್ನು ತೊರೆಯಲು ಸಾಧ್ಯವಾಗದೆ ಹೋದರೆ, ಸಮುದಾಯಕ್ಕೆ ರೊಹಿಂಗ್ಯಾ, ಮ್ಯಾನ್ಮಾರ್‌‌ನ ಪುನರಾವರ್ತನೆ ತಡೆಯಲೂ ಸಾಧ್ಯವಾಗದು! ಪ್ರಾಯಶಃ ಖೈರೆ ಉಮ್ಮತ್‌ನೊಳಗಿನ ಈ ಹಗೆತನ-ನಂಜು-ಕಾಲೆಳೆಯುವ ಸಂಸ್ಕ್ರತಿ ಬೇರೆಲ್ಲೂ ಕಾಣಸಿಗದು! ಯಾ ಅಲ್ಲಾಹ್‌! ಸಮುದಾಯದ …

Read More »

ಜೀವನಕ್ಕೆ ಯಾವುದೇ ಗ್ಯಾರಂಟಿ ಇಲ್ಲ..!

life

001 ನಿನ್ನೆಯಷ್ಟೇ ಗಲ್ಫಿನಿಂದ ಬಂದ ಆತ ತನ್ನ ಮೊಮ್ಮಕ್ಕಳು ಮರಿಮಕ್ಕಳೂ ವಾಸಿಸಬಹುದಾದಷ್ಟು ಭರ್ಜರಿಯಾದ ಒಂದು ಮಹಡಿಯ ಮನೆಯನ್ನು ಖರೀದಿಸಿ, ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಲು ಶೋಪಿಂಗ್’ಗೆ ಹೋದ. ಪ್ರತೀ ಸಾಮಾನು ಖರೀದಿಸುವಾಗಲೂ ನಾಲ್ಕೈದು ವರ್ಷ ಗ್ಯಾರಂಟಿ ಇರುವ ವಸ್ತುಗಳನ್ನೇ ಖರೀದಿಸಿ ತೃಪ್ತಿಯಿಂದ ಹೊರಟ. ಆದರೆ ದಾರಿಯಲ್ಲಿ ಆತನ ಕಾರ್ ಆಕ್ಸಿಡೆಂಟ್ ಆಗಿ ತೀರಿಹೋದ. ಅವನ ಕಿಸೆಯಲ್ಲಿದ್ದ ಗ್ಯಾರಂಟಿ ಕಾರ್ಡ್ ಆತನನ್ನೇ ನೋಡಿ ಅಣಕಿಸುತ್ತಿತ್ತು. 001

Read More »

ನೊಂದ ತಾಯಂದಿರಿಗೆ

mother

002 ತಿಂಗಳುಗಟ್ಟಲೆ ಹೊತ್ತು ನಡೆದು, ಹತ್ತಾರು ಕನಸುಗಳೊಂದಿಗೆ, ಕುರ್‌ಆನ್‌ ಪ್ರಸ್ತಾಪಿತ ಭಯಾನಕ ನೋವ ನುಂಗಿಯೂ, ಹೆತ್ತಾಗ ಮಗು ಕೈಗೆ ಸಿಗದೆ, ಕಬರಸ್ಥಾನ ಸೇರಿದಾಗ, ಹೆತ್ತ ಅಮ್ಮನ ಮನಸ್ಸಿಗೆ ಸಾಂತ್ವನ ಹೇಳಿ ಮುಗಿಸಲು ಯಾರಿಂದ ಸಾಧ್ಯ? ಯಾ ಅಲ್ಲಾಹ್‌! ಅಂತಹ ಅಮ್ಮಂದಿರಿಗೆ ಅಪಾರವಾದ ಕ್ಷಮೆ ನೀಡು ಮತ್ತು ಪರ್ಯಾಯ ಸಜ್ಜನ ಸಂತಾನ ದಯಪಾಲಿಸು ರಬ್ಬೇ! -ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು 002

Read More »