Sunday , September 22 2019
Breaking News
Home / ಕರಾವಳಿ (page 10)

ಕರಾವಳಿ

ಕ್ಯಾನ್ಸರ್ ರೋಗಿ ವಿದ್ಯಾರ್ಥಿಯ ಚಿಕಿತ್ಸೆಗೆ ನಾಲ್ಕೇ ದಿನದಲ್ಲಿ12 ಲಕ್ಷ ಹಣ ಸಂಗ್ರಹಿಸಿಕೊಟ್ಟು ನೆರವಾದ ಸಹಪಾಠಿಗಳು

udupi

000ಉಡುಪಿ, ಜ.15: ಕೋಟದ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಕೋಟೇಶ್ವರ ನಿವಾಸಿ ಕೂಲಿಕಾರ್ಮಿಕ ಮಂಜುನಾಥ ಕೋಪಾಡಿ ಅವರ ಮಗ ಮನೀಷ್(20) ಅಸ್ಥಿ ಮಜ್ಜೆ ಕ್ಯಾನ್ಸರ್‌ ನಿಂದ ಬಳಲುತ್ತಿದ್ದು ಆತನ ಚಿಕಿತ್ಸೆಗೆ ಅದೇ ಕಾಲೇಜಿನ ವಿದ್ಯಾರ್ಥಿಗಳು ಉಡುಪಿ ಆಸುಪಾಸಿನಲ್ಲಿ ಸಹಾಯಧನ ಸಂಗ್ರಹಿಸಿ ಸುಮಾರು 12 ಲಕ್ಷದ 60ಸಾವಿರದಷ್ಟು ಹಣವನ್ನು ಬಾಲಕನ ಚಿಕಿತ್ಸೆಗೆ ಹಸ್ತಾಂತರಿಸಿದ ಸ್ಪೂರ್ತಿದಾಯಕ ಘಟನೆ ವರದಿಯಾಗಿದೆ. ಮನೀಷ್ ಕಳೆದ 4 ತಿಂಗಳಿನಿಂದ …

Read More »

ಉಡುಪಿಯ ಮುಸ್ಲಿಮ್ ವ್ಯಕ್ತಿಯ ಒಡೆತನದ ಹೋಟೆಲ್ ವಿರುದ್ಧ ವಾಟ್ಸಾಪ್‌ನಲ್ಲಿ ಕಿಡಿಗೇಡಿಗಳಿಂದ ಅಪಪ್ರಚಾರ

udupi

008ಉಡುಪಿ. ಜ,14: ವಾಟ್ಸಪ್‌ನಲ್ಲಿ ಉಡುಪಿಯ ಮುಸ್ಲಿಮ್ ವ್ಯಕ್ತಿಯೊಬ್ಬರ ಒಡೆತನದ ದಾವತ್ ಎಂಬ ಹೆಸರಿನ ಹೋಟೆಲ್ ಒಂದರಲ್ಲಿ ನಾಯಿ ಮಾಂಸ ಮಾರಟ ಮಾಡಲಾಗುತ್ತಿದೆ ಎಂದು ಬೇರೆ ರಾಜ್ಯದ ಹೋಟೆಲ್ ಒಂದರ ಚಿತ್ರಗಳನ್ನು ಹಾಕಿ ವಾಟ್ಸಪ್ ನಲ್ಲಿ ಕೀಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ದೂರು ದಾಖಲಾಗಿದೆ. ಈ ವಿಷಯದಲ್ಲಿ ಹೊಟೇಲ್ ಮಾಲಿಕ ಸಲಾಹುದ್ದೀನ್ ಶೇಕ್ ಅವರನ್ನು ಸಂಪರ್ಕಿಸಿದಾಗ, “ವಾಟ್ಸಾಪ್‌ನಲ್ಲಿ ಪ್ರಚಾರವಾಗುತ್ತಿರುವ ಚಿತ್ರ ಉಡುಪಿಯದ್ದಲ್ಲ ತೆಲಂಗಾಣ ರಾಜ್ಯದ್ದು ಎಂದು ತಿಳಿಸಿದ್ದಾರೆ. ಕೆಲವು ಕಿಡಿಗೇಡಿಗಳು …

Read More »

ಹತ್ಯೆಯಾದ ದೀಪಕ್ ಹಾಗೂ ಬಶೀರ್‍‌ಗೆ ದ.ಕ. ಜಿಲ್ಲಾ ಮುಸ್ಲಿಮ್ ಸ್ಂಘಟನೆಗಳ ಒಕ್ಕೂಟದಿಂದ ಸಂತಾಪ ಸಭೆ

mangalore

000ಮಂಗಳೂರು, ಜ.13: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಅಬ್ದುಲ್ ಬಶೀರ್ ಹತ್ಯೆಯನ್ನು ಖಂಡಿಸಿ ನಿನ್ನೆ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಸಂತಾಪ ಸಭೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದ ಸಂತಾಪ ಸಭೆಯಲ್ಲಿ ಅಗಲಿದ ದೀಪಕ್ ರಾವ್ ಹಾಗೂ ಅಬ್ದುಲ್ ಬಶೀರ್‌ರನ್ನು ಸ್ಮರಿಸಿ ಮೌನ ಆಚರಿಸಲಾಯಿತು. ಬಳಿಕ ಮುಂದೆ ಜಿಲ್ಲೆಯಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಿರಲೆಂದು ಪ್ರಾರ್ಥಿಸಲಾಯಿತು. ಸಭೆಯನ್ನು ಉದ್ಘಾಟಿಸಿ …

Read More »

ತನ್ನ ಮೇಲೆ ಹಲ್ಲೆ ನಡೆಸಲು ಬಂದಿದ್ದರು ಎಂದು ಸುಳ್ಳು ಹೇಳಿ ಪೇಚಿಗೀಡಾದ ಹಿಂ.ಜಾ.ವೇ ಮುಖಂಡ

managlore

103ಮಂಗಳೂರು: ತನ್ನ ಮೇಲೆ ತಲವಾರಿನಿಂದ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಸುರತ್ಕಲ್‌ ಘಟಕದ ಸಹ ಸಂಚಾಲಕ ಭರತ್‌ ರಾಜ್‌ ಅಗರಮೇಲು ಸುರತ್ಕಲ್‌ ಪೊಲೀಸ್‌ ಠಾಣೆಗೆ ಸೋಮವಾರ ರಾತ್ರಿ ನೀಡಿದ್ದ ದೂರು ಕಟ್ಟುಕತೆ ಎಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಯಲಾಗಿದೆ. ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಖುದ್ದಾಗಿ ಸ್ಥಳಕ್ಕೆ ಹೋಗಿ ದೂರುದಾರರನ್ನು ಕರೆದೊಯ್ದು ವಿಚಾರಣೆ ನಡೆಸಿದ ಬಳಿಕ ಭರತ್‌ ರಾಜ್‌ ಕತೆಯೊಂದನ್ನು ಹೆಣೆದು ಮಾಧ್ಯಮಗಳಲ್ಲಿ ಪ್ರಚಾರ …

Read More »

ಕತ್ತಲಾವರಿಸುತ್ತಿರುವಂತೆ ಪ್ರತಿಕಾರ ಹಲ್ಲೆಗಳ ಭಯದಿಂದ ಸ್ತಬ್ಥವಾಗುತ್ತಿರುವ ಮಂಗಳೂರು ನಗರ

Mangalore

000ಮಂಗಳೂರು, ಜ.10: ಕಳೆದವಾರ ಜನವರಿ 3 ರಂದು ನಗರದ ಕಾಟಿಪಳ್ಳದಲ್ಲಿ ಮೊಬೈಲ್ ಸಿಮ್ ವ್ಯಾಪಾರಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಮತ್ತು ಅದರ ನಂತರ ಪ್ರತಿಕಾರ ರೂಪವಾಗಿ ಸುರತ್ಕಲ್ ನಲ್ಲಿ ಮುದಸ್ಸಿರ್ ಹಾಗೂ ಕೊಟ್ಟಾರಲ್ಲಿ ಬಶೀರ್ ಎಂಬವರ ಮೇಲೆ ಹಲ್ಲೆಯಾಗಿತ್ತು. ಇದರಲ್ಲಿ ಬಶೀರ್ ಮೊನ್ನೆ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದರು. ಈ ಸರಣಿ ಹತ್ಯೆ ಹಲ್ಲೆಗಳ ಹಿನ್ನಲೆಯಲ್ಲಿ ಇತ್ತೀಚೆಗೆ ಮಂಗಳೂರು ನಗರ ಕತ್ತಲಾಗುತ್ತಿದ್ದಂತೆ ಸ್ವಯಂಘೋಷಿತ ಬಂದ್ ಆಚರಿಸುತ್ತಿದೆ. ರಾತ್ರಿ ಬೀದಿಗಳಲ್ಲಿ …

Read More »

ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಕೇಳಿಬರುತ್ತಿದೆ ಬಿಜೆಪಿ ಮುಖಂಡರ ಹೆಸರು..!

deepak rao

001ಮಂಗಳೂರು, ಜ.8: ಮಂಗಳೂರಿನಲ್ಲಿ ಹಿಂದೂ ಮುಸ್ಲಿಮ್ ಕೋಮುದ್ವೇಷ ಭುಗಿಳೇಳಲು ಕಾರಣವಾಗಿದ್ದ ಕಾಟಿಪಳ್ಳದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣ ಮಹತ್ವದ ತಿರುವು ಪಡೆಯುವ ಲಕ್ಷಣ ಗಳು ಎದ್ದು ಕಾಣುತ್ತಿದೆ. ಕೊಲೆ ಆರೋಪಿಗಳಾದ ಪಿಂಕಿ ನವಾಝ್ ತಂಡಕ್ಕೆ ಸುಪಾರಿ ಕೊಟ್ಟ ವ್ಯಕ್ತಿ ಬಿಜೆಪಿಯ ಸ್ಥಳೀಯ ಕಾರ್ಪೋರೇಟರ್ ತಿಲಕ್ ರಾಜ್ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ. ಜೆಡಿಎಸ್ ನಾಯಕ ಹೆಎಚ್.ಡಿ. ಕುಮಾರಸ್ವಾಮಿಯವರು ಕೂಡ ದೀಪಕ್ ರಾವ್ ಕೊಲೆಗೆ ಸಂಬಂಧಪಟ್ಟಂತೆ ತನ್ನ …

Read More »

ಬಶೀರ್ ಅಂತ್ಯ ಸಂಸ್ಕಾರದ ನೇರಪ್ರಸಾರ: ಮನುವಾದಿ ಮಾಧ್ಯಮಗಳ ನಡುವೆ TV9 ಕನ್ನಡದ ಸೃಜನಶೀಲ ಪತ್ರಿಕೋದ್ಯಮ

tv9

106ಮಂಗಳೂರು, ಜ.8: ಭಜರಂಗದಳದ ಕೋಮುವಾದಿ ಗೂಂಡಾಗಳಿಂದ ಕೊಟ್ಟಾರ ಚೌಕಿಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ನಿನ್ನೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆಕಾಶಭವನದ ಅಹ್ಮದ್ ಬಶೀರ್ ಅವರ ಅಂತ್ಯ ಸಂಸ್ಕಾರವನ್ನು ತನ್ನ ಚಾನಲ್ ನಲ್ಲಿ ನೇರಪ್ರಸಾರ ವ್ಯವಸ್ಥೆ ಮಾಡಿದ್ದ TV9 ಕನ್ನಡ ಮಾಧ್ಯಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಮೊನ್ನೆ ದೀಪಕ್ ರಾವ್ ಹತ್ಯೆಯಾದಾಗ ಅಂತ್ಯ ಸಂಸ್ಕಾರದ ತನಕ ರಾಜ್ಯದ ಎಲ್ಲಾ ಟಿವಿ ಚಾನಲ್ ಗಳೂ ನೇರಪ್ರಸಾರ ಏರ್ಪಡಿಸಿದ್ದವು. ಆದರೆ …

Read More »

ಬಶೀರ್ ಸಾವಿನ ಬಗ್ಗೆ ಹೇಳಿಕೆ ಪಡೆಯಲು ಮಾಧ್ಯಮಗಳು ಸಂಪರ್ಕಿಸಿದ್ದಕ್ಕೆ ಕರೆ ಕಟ್ ಮಾಡಿದ ಬೆಂಕಿ ಶೋಭ

shoba karandlaje

105ಬೆಂಗಳೂರು, ಜ.7: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಭಜರಂಗದಳದ ಕಾರ್ಯಕರ್ತರಿಂದ ತಲವಾರು ದಾಳಿಗೊಳಗಾಗಿ ಭಾನುವಾರ ಬೆಳಿಗ್ಗೆ ಎಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಫಾಸ್ಟ್ ಫುಡ್ ವ್ಯಾಪಾರಿ ಆಕಾಶ ಭವನದ ಬಶೀರ್ ಅವರ ಸಾವಿನ ಕುರಿತು ಹೇಳಿಕೆ ಪಡೆಯಲು “ಪ್ರಜಾ ಟಿವಿ” ಎಂಬ ಕನ್ನಡ ಟಿವಿ ವಾಹಿನಿಯ ನಿರೂಪಕ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯವರನ್ನು ಸಂಪರ್ಕಿಸಿದಾಗ ಕರೆ ಕಟ್ ಮಾಡಿದ ಪ್ರಹಸನ ನಡೆದಿದೆ. ಮೊನ್ನೆ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಬ ಯುವಕನ ಕೊಲೆಯಾದಾಗ ಕೋಮುಪ್ರಚೋದನಕಾರಿ …

Read More »

ತಮ್ಮ ದುಃಖದಲ್ಲೂ ಸಾಮಾಜಿಕ ಕಳಕಳಿ ಮೆರೆದ ಬಶೀರ್ ಕುಟುಂಬ

basheer murder

001ಮಂಗಳೂರು, ಜ.7: ನಗರದ ಕೊಟ್ಟಾರ ಚೌಕಿಯಲ್ಲಿ ಕೋಮುವಾದಿಗಳ ತಲಾವಾರಿನೇಟಿಗೆ ಬಲಿಪಶುವಾಗಿ ಇವತ್ತು ಬೆಳಿಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿರುವ ಬಶೀರ್ ಭಾಯ್ ಅವರ ಅಂತಿಮ ದರ್ಶನ ವ್ಯವಸ್ಥೆಯನ್ನು ಅವರ ಆಕಾಶ ಭವನದ ಮನೆಯಲ್ಲಿ ಮಾಡದೆ ಸಮೀಪದ ಕೂಳೂರು ಮಸೀದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಶೀರ್ ಅವರ ಮನೆ ಇರುವ ಆಕಾಶ ಭವನದಲ್ಲಿ ಹಿಂದೂಗಳ ಮನೆ ಅಧಿಕವಿದ್ದು ಅಂತಿಮ ದರ್ಶನಕ್ಕೆ ಬಂದವರು ತಾಳ್ಮೆ ಕಳೆದುಕೊಂಡು …

Read More »

ಮಂಗಳೂರು: ಭಜರಂಗಿಗಳಿಂದ ದಾಳಿಗೊಳಗಾಗಿದ್ದ ಬಶೀರ್ ನಿಧನ

murder

001ಮಂಗಳೂರು, ಜ.7: ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಆಕಾಶಭವನ ನಿವಾಸಿ ಬಶೀರ್(47) ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಸುಮಾರು 8.20 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಜನವರಿ 3 ನೇ ತಾರೀಕಿನಂದು ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ನಡೆದಂದು ರಾತ್ರಿ ಸುಮಾರು 9:30ರ ವೇಳೆಗೆ ಕೊಟ್ಟಾರ ಚೌಕಿ ಬಳಿಯಿರುವ ತನ್ನ ಫಾಸ್ಟ್‌ಫುಡ್ ಅಂಗಡಿಯಲ್ಲಿದ್ದಾಗ ಭಜರಂಗದಳದ ನಾಲ್ವರು ಕಾರ್ಯಕರ್ತರು ತಲವಾರಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ …

Read More »