Tuesday , April 7 2020
Breaking News
Home / ಕರಾವಳಿ

ಕರಾವಳಿ

ದಕ್ಷಿಣ ಕನ್ನಡ ತುರ್ತು ಸೇವೆ ವಾಟ್ಸಾಪ್ ಗ್ರೂಪ್ ವತಿಯಿಂದ ಮದುವೆ ಫಂಡ್ ಹಸ್ತಾಂತರ

ಆರ್ಥಿಕವಾಗಿ ತೀರಾ ಬಡವರಾದ ಕೆ.ಸಿ.ರೋಡ್ ನಿವಾಸಿ ಅಹ್ಮದ್ ಬಾವರವರ ಮಗಳ ಮದುವೆಗೆ “ದಕ್ಷಿಣ ಕನ್ನಡ ತುರ್ತು ಸೇವೆ ವಾಟ್ಸಾಪ್ ಗ್ರೂಪ್” ಮೂಲಕ ಒಂದು ವಾರದಲ್ಲಿ ಸಂಗ್ರಹಿಸಿದ  1,67,786ರೂ ಸಹಾಯಧನ ಮೊತ್ತವನ್ನು  ಜೂ.19ರಂದು ಕೆ.ಸಿ ರೋಡ್ ಅಹ್ಮದ್ ಬಾವರವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆರೀಫ್ ಮಾಚಾರು  ಇವರ ನೇತೃತ್ವದಲ್ಲಿ ಪ್ರಾರಂಭಿಸಿದ ಈ ಮಹತ್ಕಾರ್ಯಕ್ಕೆ ತಾಜ್ ಮಣಿಪಾಲ್,ಅಶ್ರಫ್ ಬೆಂಗಳೂರು ಹಾಗೂ ಶಾಹುಲ್ ಹಮೀದ್ ಮದ್ದಡ್ಕ ಇವರ ಸಮಾನ ಮನಸ್ಕ ಸ್ನೇಹಿತರು ,ಉದ್ಯಮಿಗಳು ಹಾಗೂ ಸಾರ್ವಜನಿಕರು …

Read More »

ಉಡುಪಿ: ಮೆರವಣಿಗೆಯಲ್ಲಿ ಬಂದ ಹಿಂದೂಗಳಿಗೆ ಉಪವಾಸಿಗ ಮುಸ್ಲಿಮರ ಶರ್ಬತ್

ಸಂದೇಶ ಇ-ಮ್ಯಾಗಝಿನ್: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುವಾದಿಗಳ ನಾಡು ಎಂದು ಕರೆಯುತ್ತಾರೆ. ಆದರೆ ಇಲ್ಲಿನ ಜನರು ಆಗಾಗ ತಮ್ಮ ಕೊಮು ಸೌಹಾರ್ದವನ್ನು ಸಾಬೀತು ಪಡಿಸುತ್ತಲೇ ಇದ್ದಾರೆ. ನಿನ್ನೆ ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಸ್ವರ್ಣಕವಚ ಹೊದಿಸಿ ಸಮರ್ಪಿಸುವ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು. ಸೆಕೆ ವಿಪರೀತ ಇರುವ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ಅಲ್ಲಲ್ಲಿ ತಂಪು ಪಾನಿಯ ವಿತರಿಸಲಾಗುತ್ತಿತ್ತು. ಈ ತಂಪು ಪಾನೀಯ …

Read More »

ಮಂಗಳೂರು: ತನ್ನ ಮದುವೆಗೆ ಮುಸ್ಲಿಮರನ್ನು ಆಹ್ವಾನಿಸಿ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಯುವಕ

ಸಂದೇಶ ಇ-ಮ್ಯಾಗಝಿನ್: ಕರಾವಳಿಯ ಕೋಮು ದ್ವೇಷಕ್ಕೆ ಹೆಸರುವಾಸಿಯಾದ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿ ಲೆಕ್ಕ ವಿಲ್ಲದಷ್ಟು ಹಿಂದೂ ಮುಸ್ಲಿಮ್ ಕೋಮು ಗಲಭೆಗಳು ಹಿಂದಿನಿಂದಲೂ ನಡೆದಿದೆ. ಆದರೆ ಇದರ ಮಧ್ಯೆ ಇಲ್ಲಿಯೂ ಹಿಂದೂ ಮುಸ್ಲಿಮರು ಕೋಮು ಸೌಹಾರ್ದತೆಯ ಬದುಕು ಬದುಕುತ್ತಿದ್ದಾರೆಂದರೆ ಖಂಡಿತಾ ನೀವು ಅಚ್ಚರಿ ಪಡುವಿರಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಯುವಕ ಶೈಲೇಶ್ ಮೊನ್ನೆ ಶ್ರುತಿ ಎಂಬವರ ಜೊತೆ ವಿವಾಹವಾಗಿದ್ದು, ಈ ವಿವಾಹ ಸಮಾರಂಭದ …

Read More »

ಮಂಗಳೂರು: ಪ್ರವಾದಿ ಮುಹಮ್ಮದ್(ಸ)ರನ್ನು ನಿಂದಿಸಿದ ವ್ಯಕ್ತಿ ಖಾಝಿಯವರ ಮನೆಗೆ ತೆರಳಿ ಕ್ಷಮೆಯಾಚನೆ

ಸಂದೇಶ ಇ-ಮ್ಯಾಗಝಿನ್: ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್(ಸ) ರನ್ನು ಅವಹೇಳನಕಾರಿಯಾದ ಶಬ್ದ ಬಳಸಿ ನಿಂದಿಸಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಝಿ ತ್ವಾಖ ಉಸ್ತಾದ್ ಅವರ ಮನೆಗೆ ತೆರಳಿ ಕ್ಷಮೆಯಾಚನೆ ಮಾಡಿದ ಅಚ್ಚರಿಯ ಘಟನೆ ವರದಿಯಾಗಿದೆ. ಕೇರಳದ ಮಂಜೇಶ್ವರ ನಿವಾಸಿಯಾಗಿರುವ ಮಂಜುನಾಥ್ ನಾಯಕ್ ಮಂಗಳೂರಿನ ಬಂದರ್‌ನ ಅಡಿಕೆ ಗೋದಾಮೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳುಗಳ ಇಸ್ಲಾಮಿನ ಪ್ರವಾದಿ ಮುಹಮ್ಮದ್(ಸ) ಹಾಗೂ ಇಸ್ಲಾಮ್ ಧರ್ಮವನ್ನು ಅವಹೇಳನಕಾರಿಯಾದ ಪದಗಳನ್ನು ಬಳಸಿ ಅವಮಾನಿಸಿದ್ದರು ಎನ್ನಲಾಗಿದೆ. ಬಳಿಕ …

Read More »

ತನ್ನ ಮದುವೆಯಲ್ಲಿ ಊರಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಮದುಮಗ

ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಸಾಮಾನ್ಯವಾಗಿ ರಾಜ್ಯದ ಇತರ ಕಡೆಯ ಜನರು ಕೋಮುಗಲಭೆ, ಹಿಂದೂ ಮುಸ್ಲಿಮ್ ಅಶಾಂತಿ ಇದೇ ಆಗಿದೆ. ಇಲ್ಲಿ ಅಂತಹ ಧರ್ಮಾಂದ ವಾತಾವರಣವಿರುವುದು ಸುಳ್ಳಲ್ಲ. ಆದರೆ ಧರ್ಮಾಂದರ ನಡುವೆ ಕೋಮು ಸೌಹಾರ್ದ ಬಯಸೋ ಜನರೂ ಇದ್ದಾರೆ ಎಂಬುದು ಸಮಾಧಾನಕರ ಸಂಗತಿ. ಇತ್ತೀಚೆಗೆ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರ್ ಗ್ರಾಮದ ಕುಕ್ಕಿಲ ಎಂಬಲ್ಲಿನ ನಿವಾಸಿ ಹಿಂದೂ ಯುವಕನೊಬ್ಬ ತನ್ನ ಮದುವೆಗೆ ಊರಿನ ಮುಸ್ಲಿಮರೆಲ್ಲರನ್ನೂ ಆಹ್ವಾನಿಸಿ ಇಫ್ತಾರ್ …

Read More »

ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಜಮಾಅತೆ ಇಸ್ಲಾಮೀ ಹಿಂದ್‌ ಸಮಾಜ ಸೇವಾ ಘಟಕ

ಸಂದೇಶ ಇ-ಮ್ಯಾಗಝಿನ್: ಬಂಟ್ವಾಳ ತಾಲೂಕಿನ ಪುಂಚಮಿ ಸಮೀಪದ ಕಿನ್ನಿಗುಡ್ಡೆ ಎಂಬಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪುಟ್ಟ ಮನೆಯೊಂದನ್ನು ಕಟ್ಟಲು ಆರಂಭಿಸಿದರೂ, ಆರ್ಥಿಕ ಅಡಚಣೆಯಿಂದಾಗಿ ಬರೀ ಗೋಡೆಯಲ್ಲೇ ಬಾಕಿಯಾಗಿ ಉಳಿದಿದ್ದ ಬಡ ಕುಟುಂಬವೊಂದರ ಪಾಳುಬಿದ್ದ ಮನೆಯನ್ನು, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಗರ ಶಾಖೆಯು, ದಾನಿಗಳ ನೆರವಿನಿಂದ ಕಾಮಗಾರಿಯನ್ನು ಮುಂದುವರಿಸಿ, ಮೂಲಭೂತ ಸವಲತ್ತುಗಳೊಂದಿಗೆ ಚೆಂದದ ಮನೆಯನ್ನು ಹಸ್ತಾಂತರಿಸಿದೆ. ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಗರ ಶಾಖೆಯ ಸದಸ್ಯರಾದ …

Read More »

ಮಿಥುನ್ ರೈ ಗೆಲ್ಲುತ್ತಾರೆ ಅಂತ ನನಗೆ ಶಾರದಾ ದೇವಿ ಬಂದು ಹೇಳಿದ್ದಾಳೆ: ಜನಾರ್ಧನ ಪೂಜಾರಿ

ಸಂದೇಶ ಇ-ಮ್ಯಾಗಝಿನ್: ನಿನ್ನೆಯಷ್ಟೇ ಮಂಗಳೂರಿನ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ ಆಶಿರ್ವಾದ ಮಾಡಿ ಈ ಬಾರಿ ಏನೇ ಆದರೂ ಕಟೀಲ್ ಗೆಲ್ಲುತ್ತಾರೆ. ಮೋದಿ ಮತ್ತೆ ಎರಡು ಬಾರಿ ಪ್ರಧಾನಿ ಆಗ್ತಾರೆ ಅಂತ ಹೇಳಿದ್ದ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಇಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಇಂದು ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈಯವರು ಜಾನರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಿಥುನ್ ರೈ ಖಂಡಿತಾ ಗೆಲ್ಲುತ್ತಾರೆ, ಶಾರದಾ …

Read More »

ಉಪ್ಪಿನಂಗಡಿ: ಹಿಂದೂ ಯುವತಿಯ ಬಾಳು ಬೆಳಗಿಸಿದ ಮುಸ್ಲಿಮರು

ಸಂದೇಶ ಇ-ಮ್ಯಾಗಝಿನ್: ಕೋಮು ಸೂಕ್ಷ್ಮ ಪ್ರದೇಶವೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಇತ್ತೀಚೆಗೆ ಶಾಂತಿ ಸೌಹಾರ್ದತೆಯನ್ನು ಸಾರುವ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ರೇವತಿ ಎಂಬ ಬಡ ಯುವತಿಯ ಮದುವೆ ಶರತ್ ಎಂಬ ಯುವಕನ ಜೊತೆ ನಿಶ್ಚಯವಾಗಿತ್ತು. ಆದರೆ ರೇವತಿಯ ಪೋಷಕರು ತಮ್ಮ ಮಗಳ ಮದುವೆ ಮಾಡಿಕೊಡುವಷ್ಟು ಆರ್ಥಿಕವಾಗಿ ಸಬಲರಾಗಿರಲಿಲ್ಲ. ಈ ಸಂದರ್ಭದಲ್ಲಿ ಕುಟುಂಬದ ಕಷ್ಟಕ್ಕೆ ನೆರವಾದವರು …

Read More »

ಕೊಡಾಜೆ: ಅರಂಗಳ ಸೂಪರ್ ಬಜಾರ್ ಮತ್ತು ಅರಂಗಳ ಶೂ ಬಜಾರುಗಳ ಅದ್ದೂರಿ ಶುಭಾರಂಭ

ಸಂದೇಶ ಇ-ಮ್ಯಾಗಝಿನ್: ಮಾಣಿ ಕೊಡಾಜೆ ಪ್ರದೇಶದಲ್ಲಿ ಅರಂಗಳ ಸೂಪರ್ ಬಜಾರ್ ಮತ್ತು ಅರಂಗಳ ಶೂ ಬಜಾರ್ ಶನಿವಾರ ಬೆಳಿಗ್ಗೆ ಶುಭಾರಂಭ ಗೊಂಡಿತು. ಅರಂಗಳ ಕುಟುಂಬದ ಹಿರಿಯರು ಅವಳಿ ಬಜಾರುಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಅರಂಗಳ ಸೂಪರ್ ಬಜಾರಿನಲ್ಲಿ ರಖಂ ಮತ್ತು ಚಿಲ್ಲರೆ ಹಾಗು ಹೋಂ ಡೆಲಿವರಿ ಸೌಲಭ್ಯ ಕೂಡ ಇರುವುದಾಗಿ ಅರಂಗಳ ಬಜಾರಿನ ಮುಖ್ಯಸ್ಥ ಅಬ್ದುರ್ರಝಕ್ ತಿಳಿಸಿದರು. ಸೂಪರ್ ಬಜಾರಿನ ಜೊತೆಗೆ ಅರಂಗಳ ಶೂ ಬಜಾರ್ ಕೂಡ ಪ್ರಾರಂಭ ಗೊಂಡಿದ್ದು …

Read More »

ಪುಲ್ವಾಮ ದಾಳಿ ತೀರಾ ಖಂಡನೀಯ : ಮುಫ್ತಿ ಅಬ್ದುಲ್ ರಹಿಮಾನ್ ಅಲ್ ಕಾಸಿಮೀ

ಕಾರ್ಕಳ: ಕಾಶ್ಮೀರದ ಪುಲ್ವಾಮದಲ್ಲಿ 44 ಸಿಆರ್‌ಪಿಎಫ್ ಯೋಧರು ಭಯೋತ್ಪಾದನಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಘಟನೆಯು ದೇಶಕ್ಕೆ ಸಹಿಸಲಾಗದ ದುಃಖವಾಗಿದೆ. ಈ ಘಟನೆಯನ್ನು ಯಾವ ಕಾರಣಕ್ಕೂ ಸಹಿಸಲಿಕ್ಕೆ ಸಾಧ್ಯವೇ ಇಲ್ಲ. ಇದನ್ನು ನಾವು ಧರ್ಮಾತೀತವಾಗಿ ನೋಡುತ್ತೇವೆ. ಹಾಗೂ ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದೊಂದು ಹೇಯ ಕೃತ್ಯ ಎಂದಿದ್ದಾರೆ. ಈ ದುಃಖದಲ್ಲಿ ನಾವು ದೇಶದೊಂದಿಗೂ ಹಾಗೂ ವೀರ ಯೋಧರ ಕುಟುಂಬಳ ಜೊತೆಗಿದ್ದೇವೆ. ಅಲ್ಲಾಹು ತಆಲಾ ಮೃತ ಯೋಧರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. …

Read More »