Tuesday , April 7 2020
Breaking News
Home / ಓದುಗರ ಲೇಖನ

ಓದುಗರ ಲೇಖನ

ರೋಗಿಗಳ ಮನಗೆದ್ದ ನರ್ಸ್ ಮೀನಾಕ್ಷಿ

ಬೀಸಿರೊಡ್ ಕೈಕಂಬ ಪರಿಸರದಲ್ಲಿ ಸರಕಾರಿ ಆಸ್ಪತ್ರೆ ಬಡವರ ಪಾಲಿಗೆ ಆಶಕಿರಣವಾಗಿ ಅತ್ಯುತ್ತಮ ಸೇವೆಯನ್ನು ನೀಡುವಲ್ಲಿ ಅಲ್ಲಿಯ ಪ್ರತಿಯೊಬ್ಬರೂ ಯಶಸ್ವಿಯಾಗಿದ್ದಾರೆ. ಅದರಂತೆ ನಾನು ಕೂಡ ಜ್ವರ, ಅಥವಾ ಇನ್ನಿತರ ಯಾವುದೇ ರೋಗಕ್ಕೆ ತುತ್ತಾದರೂ ನಾನು ಕೂಡ ಧಾವಿಸಿ ಹೋಗುವುದು ಅಲ್ಲಿಗೆ. ಅಲ್ಲಿಯ ವೈದ್ಯರು ಹಾಗೂ ನರ್ಸ್ ಗಳು ರೋಗಿಯನ್ನು ನಮ್ಮವರೆ ಎಲ್ಲರೂ ಎಂಬಂತೆ ಸ್ಪಷ್ಟವಾಗಿ ಚಿಕಿತ್ಸೆ ನೀಡುತ್ತಿದ್ದರಲ್ಲಿ ನನಗಂತೂ ಬಹಳ ಅವರ ಸೇವಾ ಮನೋಭಾವನೆ ಮನ ಗೆದ್ದಿದೆ. ಅದೇ ರೀತಿ ಗರ್ಭಿಣಿಯರಿಗೆ …

Read More »

ಸ್ವಾವಲಂಬಿ ಬದುಕಿಗೆ ಇನ್ನೊಂದು ಹೆಸರೇ ನಮ್ಮ ಪಾನೇಲ ಖಾದಿರಾಕ‌

ಮನುಷ್ಯ ತನ್ನ ಜೀವಿತಾವಧಿಯಲ್ಲಿ ತನ್ನೊಳಗೊಂಡ ನೈಜ ತತ್ವಗಳೇ ಅವರ ವ್ಯಕ್ತಿತ್ವ, ಸರಳತೆ, ಸಜ್ಜನಿಕೆ, ಶಾಂತತೆ, ಗಾಂಭೀರ್ಯತೆ, ಮುಗ್ಧತೆ, ಗುಣನಡತೆ, ಸತ್ಯ. ಸ್ವಾಭಿಮಾನ..! ಅಂತಹ ಒಂದು ನಿರ್ಮಲ ಅಪರೂಪದ ಅನುಭೂತಿಯೇ ನಮ್ಮನ್ನಗಲಿದ ನಮ್ಮೂರ ಹಿರಿ ಜೀವ ಅಬ್ದುಲ್ ಖಾದರ್ ಮಲಾರ್.! (ಖಾದಿರಾಕ ಮಲಾರ್)..!!! ಖಾದಿರಾಕ ಮೂಲತಃ ಆರ್ಕುಳ (ಪರಂಗಿಪೇಟೆ) ದವರು ಅವರು ಬೆಳೆದು ಬಂದದ್ದು ಎಲ್ಲವೂ ಅಲ್ಲಿಯೇ ಆದರೆ ನಮ್ಮ ಜನರೇಶನ್’ಗೆ ಅವರು ಮಲಾರಿನವರೆಂದೆ ಪರಿಚಯ_! ಅದಕ್ಕಾಗಿ ಅವರನ್ನು ಮಲಾರ್ ಖಾದಿರಾಕ …

Read More »

ನಾವು ಏನನ್ನು ಪಡೆದಿದ್ದೇವೆಂಬುದು ಮುಖ್ಯವಲ್ಲ, ನಾವೆಷ್ಟು ನೀಡಿದ್ದೇವೆಂಬುದು ಮುಖ್ಯ

ಮನುಷ್ಯನು ಹುಟ್ಟುತ್ತಾನೆ. ಒಂದು ನಿರ್ದಿಷ್ಟ ಕಾಲಾವಧಿಯ ವರೆಗೆ ಜೀವಿಸುತ್ತಾನೆ, ನಂತರ ಮರಣ ಹೊಂದುತ್ತಾನೆ. ಒಬ್ಬೊಬ್ಬರಿಗೆ ನೀಡಲಾಗಿರುವ ಕಾಲಾವಧಿ ಎಷ್ಟು ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಆ ಕಾಲಾವಧಿಯನ್ನು ಫಲಪ್ರದಗೊಳಿಸುವುದು ಖಂಡಿತ ವಾಗಿಯೂ ನಮ್ಮ ಕೈಯಲ್ಲಿದೆ. ಜೀವನ ಎಂಬುದು ಒಂದು ಸುಂದರವಾದ ಉಡುಗೊರೆ. ಈ ಕಾಲಾವಧಿಯು ನಮಗೆ ಸಿಕ್ಕಿರು ವಂತಹ ಒಂದು ಸುವರ್ಣಾವಕಾಶ. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳುವಾಗ ಲವಲವಿಕೆಯೊಂದಿಗೆ ಏಳಬೇಕು. ಏಕೆಂದರೆ ಜೀವನದ ಮತ್ತೊಂದು ಸುಪ್ರಭಾತ ಬಂದಿದೆ! ಒಂದು ಹೊಸ …

Read More »

ಮುಸ್ಲಿಮರೇ ಓಲೈಕೆಯ ರಾಜಕಾರಣಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಚ್ಚರವಿರಲಿ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೀಗ ರಾಜಕೀಯ ಪಕ್ಷಗಳ ಹೇಳಿಕೆಗಳು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಆರಂಭಿಸಿವೆ, ಈ ಬಾರಿ ಪಕ್ಷಗಳು ಮುಸ್ಲಿಮರ ಮೀಸಲಾತಿ ವಿಷಯದ ಮೇಲೆ ಪೊಳ್ಳು ಭರವಸೆಗಳನ್ನು ನೀಡಲು ಸಜ್ಜಾಗಿ ನಿಂತಿವೆ. ಈ ಬಗ್ಗೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆಯಾದ ಮಾಯಾವತಿಯವರು ತನ್ನ 63 ನೇ ಹುಟ್ಟುಹಬ್ಬದಂದು ತನ್ನ ಖಾಸಗಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇದೀಗ ಎಸ್ಪಿ ಮತ್ತು ಬಿಎಸ್ಪಿ ಹಳೆಯ ವೈಷಮ್ಯಗಳನ್ನು ಮರೆಯುವ ಮೂಲಕ, ತಮ್ಮ ನಡುವೆ ಒಕ್ಕೂಟವನ್ನು ಬಲಪಡಿಸಿವೆ. …

Read More »

ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

ಪ್ರವಾದಿ ಮುಹಮ್ಮದ್ ಸ ಆಯಿಷಾ ಎಂಬ ಕನ್ಯೆಯನ್ನು ವಿವಾಹ ಆಗಿದ್ದಾರೆ ಮತ್ತು ಆಯಿಷಾರವರು ಪ್ರವಾದಿ ವರ್ಯರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರು ಆಗಿದ್ದಾರೆ. ಅದನ್ನು ಯಾವ ಮುಸ್ಲಿಮರೂ ನಿರಾಕರಿಸುವುದಿಲ್ಲ. ಆದರೆ ಆಯಿಷಾರವರ ವಯಸ್ಸಿನ ಬಗ್ಗೆ ಭಿನ್ನಾಭಿಪ್ರಾಯ ಇದೆ. ಆಯಿಷಾರವರ ವಯಸ್ಸು ಕುರಾನಿನಲ್ಲಿ ಚರ್ಚೆಗೆ ಬಂದಿಲ್ಲ. ಪ್ರವಾದಿ ಸ ಕಾಲದಲ್ಲಿ ಬಂದಿಲ್ಲ. ಅವರ ಮರಣದ ಸುಮಾರು ನೂರು ವರ್ಷಗಳ ನಂತರ ಪ್ರವಾದಿಯವರು ಹೇಳಿದ ಮಾತನ್ನು ಮತ್ತು ಅಂದಿನ ಇತಿಹಾಸವನ್ನು ಜನರು ಒಬ್ಬರಿಂದ ಒಬ್ಬರ …

Read More »

ಪ್ರವಾದಿ ಮುಹಮ್ಮದ್ (ಸ) ರವರ ವಿವಾಹಗಳು ಮತ್ತು ವಿವಾದಗಳು ಹಾಗೂ ವಿಮರ್ಶಕರು

ಪ್ರವಾದಿ ಮುಹಮ್ಮದ್ ಸ ರವರ ಕುರಿತು ಹೇಳುವುದಾದರೆ ಅವರಿಗೆ 25 ವರ್ಷ ಪ್ರಾಯವಾದಾಗ 40 ವರ್ಷದ ವಿಧವೆ ಮಹಿಳೆಯೊಂದಿಗೆ ಮದುವೆ ಆಯಿತು. ಓರ್ವ ಪುರುಷ ಎಂಬ ನೆಲೆಯಲ್ಲಿ ಅತ್ಯಂತ ಹೆಚ್ಚು ದೈಹಿಕ ಆಕಾಂಕ್ಷೆಗಳು ಇರುವ ವಯಸ್ಸು ಯೌವನ ಆಗಿರುತ್ತದೆ. ಆ ಯೌವನದಲ್ಲಿ ತನಗಿಂತ ಹದಿನೈದು ವರ್ಷ ಹಿರಿಯ ಮತ್ತು ವಿಧವೆ ಮಹಿಳೆಯನ್ನು ಮದುವೆಯಾಗಿ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಮತ್ತು ಚಾಲ್ತಿಯಲ್ಲಿರುವ ವಿಲಕ್ಷಣ ಕಲ್ಪನೆಯನ್ನು ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ತಿದ್ದುವ ಮೂಲಕ …

Read More »

ತಲಾಕ್…ತಲಾಕ್…ತಲಾಕ್ ಎರಡು ಘಟನೆಗಳು, ಒಂದು ವಿಶ್ಲೇಷಣೆ

ಘಟನೆ:-1 ಆಕೆಗೆ ಮದುವೆಯಾಗಿ ನಾಲ್ಕು ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ ಮನೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ.‌ ದುಡಿದ ಹಣವನ್ನೆಲ್ಲ ಮದ್ಯಪಾನಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ ಪತ್ನಿಯೊಂದಿಗೆ ಯಾಚುತ್ತಾನೆ. ಕೊಡದಿದ್ದಲ್ಲಿ ರೇಗುತ್ತಾನೆ. ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ ಚಾರಿತ್ರ್ಯದಿಂದಾಗಿ ಆಕೆ ರೋಸಿ ಹೋಗಿದ್ದಾಳೆ. ಆತನನ್ನು ಸರಿದಾರಿಗೆ ತರಲು ಆಕೆ ಬಹಳಷ್ಟು ಪ್ರಯತ್ನಿಸಿ, ಸೋತು ಹೋಗಿದ್ದಾಳೆ. ಆತನೊಂದಿಗಿನ ಒಡನಾಟ-ಬದುಕು ಆಕೆಗೆ ಸಾಕುಸಾಕಾಗಿದೆ. ಅಸಹ್ಯ …

Read More »

ನಮಗೆ ಅಲ್ಲಾಹನು ಕೊಟ್ಟು ಸ್ವತ್ತಿನಲ್ಲಿ ನಿರ್ಗತಿಕರ ಪಾಲೂ ಇದೆ

ಅಲ್ಲಾಹನು ನಮಗೆ ನೀಡಿದ ಸಂಪತ್ತು-ಸೊತ್ತು-ಆದಾಯಗಳಲ್ಲಿ ನಿರ್ಗತಿಕರ ಮತ್ತು ಇನ್ನಿತರ ಬಡವರ ಹಕ್ಕುಗಳೂ ಅಡಗಿವೆ. ಅದನ್ನು ಪ್ರತ್ಯೇಕಿಸಿ, ಪ್ರಾಮಾಣಿಕವಾಗಿ ಹಕ್ಕುದಾರರಿಗೆ ಕೊಟ್ಟು ಬಿಡುವಂತೆ ಅಲ್ಲಾಹನು ಆದೇಶವನ್ನೂ ನೀಡಿದ್ದಾನೆ. ಈ ಬಗ್ಗೆ ನಾವೆಂದಾದರೂ ಪರಸ್ಪರ ಚರ್ಚೆ-ಸಂವಾದ ನಡೆಸುವುದಿದೆಯೇ? “ಸಂಬಂಧಿಕನಿಗೆ ಅವನ ಹಕ್ಕನ್ನೂ, ದರಿದ್ರನಿಗೂ ಪ್ರಯಾಣಿಕನಿಗೂ ಅವನವನ ಹಕ್ಕನ್ನೂ ಕೊಟ್ಟು ಬಿಡಿರಿ. ದುಂದುವೆಚ್ಚ ಮಾಡಬೇಡಿರಿ. ದುಂದುಗಾರರು ಶೈತಾನನ ಸೋದರರಾಗಿರುತ್ತಾರೆ ಮತ್ತು ಶೈತಾನನು ತನ್ನ ಪ್ರಭುವಿಗೆ ಕೃತಘ್ನನು‌.” [ಪವಿತ್ರ ಕುರ್‌ಆನ್] ನಮಗೇನಾಯಿತೋ ಗೊತ್ತಿಲ್ಲ! ನಾವೇ ಹಣ ಪಾವತಿಸಿ, ಯಾರ್ಯಾರದೋ ಕಲ್ಯಾಣ …

Read More »

ಪ್ರವಾದಿ ಮುಹಮ್ಮದ್(ಸ್.ಅ)ರ ನಿಂದನೆ ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ

ದೃಶ್ಯಮಾಧ್ಯಮವೊಂದರ ನಿರೂಪಕ ಅಜಿತ್ ಕುಮಾರ್ ಎಂಬವರು ಚರ್ಚಾ ಕಾರ್ಯಕ್ರಮವೊಂದರಲ್ಲಿ ಅನಗತ್ಯವಾಗಿ ವಿಶ್ವ ಪ್ರವಾದಿ, ಮಾಹಾನ್ ಮಾನವತಾವಾದಿ ಪೈಗಂಬರ್ ಹಝ್ರತ್ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹೆಸರನ್ನು ತಂದು ನಿಂದಿಸಿದ್ದಾರೆ. ಏನನ್ನೋ ಹೇಳಲು ಹೋಗಿ ಏನೋ ಎಡವಟ್ಟು ಮಾಡಿಕೊಂಡಿದ್ದಾರೆ. ಇದು ನಿಜವಾಗಿಯೂ ಅವರ ಅಜ್ಞಾನದ ಪರಮಾವಧಿಯಾಗಿದೆ. ತನ್ನ ಹೇಳಿಕೆಯು ವಿವಾದವಾಗಿ ಬಗಲಾದಾಗ ಎಚ್ಚೆತ್ತುಕೊಂಡು ಕಾಟಾಚಾರಕ್ಕಾಗಿ ಕ್ಷಮೆ ಕೋರಿದ್ದಾರೆ. ಇದು ಮುಸ್ಲಿಮರ ವಿಶ್ವಾಸದ ಅವಿಭಾಜ್ಯ ಅಂಗ. ಇದನ್ನು ಯಾವ ರೀತಿಯಲ್ಲೂ ಸಹಿಸಲಿಕ್ಕೆ ಸಾಧ್ಯವೇ …

Read More »