Thursday , June 20 2019
Breaking News
Home / ಇಸ್ಲಾಮಿಕ್ ಲೇಖನಗಳು (page 3)

ಇಸ್ಲಾಮಿಕ್ ಲೇಖನಗಳು

ಪತ್ನಿ ಅಂದರೆ ಮನೆ ಕೆಲಸದವಳೇ

109ಬರಹ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಸಂದೇಶ ಇ-ಮ್ಯಾಗಝಿನ್: ಪತ್ನಿಯನ್ನು ಕೆಲವರು ತನ್ನ ಮನೆಕೆಸದ ಮಹಿಳೆ ಎಂದು ಭಾವಿಸಿದವರು ಇದ್ದಾರೆ. ನಿರಂತರವಾಗಿ ಅವಳನ್ನು ಪೀಡಿಸುತ್ತಾ, ದೌರ್ಜನ್ಯ ಎಸಗುತ್ತ, ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂದು ಭಾವಿಸಿರುವ ಪತಿ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಖಂಡಿತವಾಗಿ ನಮ್ಮ ಪತ್ನಿ ನಮ್ಮ ಮನೆಕೆಲಸದವಳಲ್ಲ. ನಿರಂತರ ಅವಳ ದೂಷಣೆ ಮಾಡುವ ಪತಿಯರು ಇದ್ದಾರೆ. ಅವಳು ಏನು ಮಾಡಿದರು ಅದು ಅವನಿಗೆ ಇಷ್ಟವಾಗುದಿಲ್ಲ. ಅವಳಿಗಂತು ನೆಮ್ಮದಿ ಇರುವುದಿಲ್ಲ. ಅವಳೊಂದಿಗೆ …

Read More »

ಸಹಾಬಿಗಳ ನೈಜ ಪ್ರವಾದಿ ಪ್ರೇಮ

004ಸಂದೇಶ ಇ-ಮ್ಯಾಗಝಿನ್: ಪ್ರವಾದಿ ಪ್ರೇಮ ಕೇವಲ ಒಂದು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಅಥವಾ ಒಂದು ದಿನಕ್ಕೆ ಮಾತ್ರ ಸೀಮಿತವೇ? ಆತ್ಮರ್ಥವಾಗಿ ನಾವು ಚಿಂತಿಸಬೇಕಾದ ಅನಿವಾರ್ಯತೆ ಇದೆ. ಕೆಲವು ಜನ ವಿಭಾಗವು ಪ್ರವಾದಿ ಪ್ರೇಮ ಎಂಬುದು ಅದೊಂದು ವರ್ಷದ ಒಂದು ಎರಡು ಗಂಟೆಗೆ ಮಾತ್ರ ಸೀಮಿತವೆಂದು ಭಾವಿಸಿದಂತಿದೆ. ಖಂಡಿತವಾಗಿ ನಾವು ಇತಿಹಾಸದ ಪುಟಗಳಿಗೆ ಒಮ್ಮೆ ಹಿಂತಿರುಗಿ ಹೋಗಬೇಕಾಗಿದೆ. ಸಹಾಬಿಗಳ ಪ್ರೇಮ ಹಾಗೂ ನಮ್ಮ ಪ್ರೇಮಗಳ ನಡುವೆ ನಾವು ತೋರಿಸುವ ಪ್ರೇಮ ಕಾಪಟ್ಯವೇ ಎಂಬುದು …

Read More »

ಪ್ರಿಯ ತಂದೆ ತಾಯಂದಿರೆ ನಿಮ್ಮ ಮಗಳ ದಾಂಪತ್ಯದ ಬದುಕನ್ನು ನೀವೇ ನಾಶ ಮಾಡಬೇಡಿ

0044ಇಂದು ಸಾಧರಣವಾಗಿ ಕೆಲವು ದಾಂಪತ್ಯ ಜೀವನದಲ್ಲಿ ಬಿರುಕುಗಳು ಕಂಡುಬರುತ್ತಿದೆ. ಅದಕ್ಕೆ ಕೆಲವೊಂದು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಹೇಳುವ ಕಾರಣ ಗಂಡು ಸರಿಯಿಲ್ಲ ಅಥವಾ ಹೆಣ್ಣು ಮಾನಸಿಕ ರೋಗಿ ಎಂದು ಹೇಳಿ ಕೈ ತೊಳೆಯಲು ಪ್ರಯತ್ನ ಪಡುತ್ತಾರೆ. ಇಲ್ಲಿ ನಾವು ಕೆಲವು ವಿಷಯಗಳನ್ನು ಆತ್ಮಾರ್ಥವಾಗಿ ಅವಲೋಕಿಸಬೇಕಾಗಿದೆ. ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಕೆಲವು ತಾಯಿಯಂದಿರು ಕೂಡ ಕಾಣದ ಕೈಗಳ ಕೈಚಲಕದಂತೆ ತನ್ನ ಮಗಳ ಬೆನ್ನ ಹಿಂದೆ ನಿಂತು ಅವಳಿಗೆ ಪ್ರೋತ್ಸಾಹ ನೀಡುವ ರೀತಿ …

Read More »

ಮದೀನಾ ಮುನವ್ವರ ಕಣ್ಣೀರ ಕಡಲಾದ ಆ ದಿನ

005ಸಂದೇಶ ಇ-ಮ್ಯಾಗಝಿನ್: ಅಂದು ಹಿಜರಿ ವರ್ಷ 11, ರಬೀಉಲ್ ಅವ್ವಲ್ 12 ಸೋಮವಾರ, ಮದೀನಾದ ಪ್ರವಾದಿ ಭವನ.ಸಮಯ: ಬೆಳಿಗ್ಗೆ ಸುಮಾರು 10-11 ಗಂಟೆ. ಆಯಿಷಾ ಬೀವಿಯವರ ಮಡಿಲಲ್ಲಿ ತಲೆಯಿಟ್ಟು ಲೋಕ ನೇತಾರರಾದ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತಾದರು. ತನ್ನ ಮಡಿಲಲ್ಲಿ ನಿಶ್ಚಲವಾದ ಶಿರಸ್ಸನ್ನು ಆಯಿಷಾ ಬೀವಿ(ರ) ಮೆದುವಾಗಿ ಕೆಳಗಿರಿಸಿದರು. ಪುಣ್ಯ ಪ್ರವಾದಿಯವರ ಪಾವನ ಶರೀರವನ್ನು ಬಟ್ಟೆಯೊಂದರಿಂದ ಮುಚ್ಚಲಾಯಿತು. ಪ್ರವಾದಿವರ್ಯರ ವಿಯೋಗ ವಾರ್ತೆ ಊರಿಡೀ ಹಬ್ಬಿತು. ಜನಸಾಗರ ಮದೀನಾದತ್ತ ಹರಿಯಿತು. …

Read More »

ಮನುಕುಲಕ್ಕೆ ಮಾದರಿ : ಪ್ರವಾದಿ ಮುಹಮ್ಮದ್(ಸ)

1023-ಡಾ. ಸೈಯದ್ ಮುಜೀಬ್ ಅಹ್ಮದ್ ಮಾನ್ವಿ, ಈ ಜಗತ್ತಿನ ಸೃಷ್ಟಿಕರ್ತನು ಮಾನವನನ್ನು ಸೃಷ್ಟಿಸಿ ಭೂಮಿಯ ಮೇಲೆ ಬಿಟ್ಟನು. ಭೂಮಿಯ ಮೇಲೆ ಕ್ಷೋಭೆ ಹರಡದೆ ಇರಲು, ಶಾಂತಿ ನೆಲೆಸಲು, ಮಾನವ ಜೀವನದ ವಾಸ್ತವ ತಿಳಿಸಲು ಮತ್ತು ಮಾನವರ ಸರಿಯಾದ ಮಾರ್ಗದರ್ಶನಕ್ಕಾಗಿ ಆಯಾ ಕಾಲಘಟ್ಟಗಳಲ್ಲಿ ಆಯಾ ಸಮುದಾಯಕ್ಕನುಗುಣವಾಗಿ ಪ್ರವಾದಿಗಳನ್ನು ನೇಮಿಸುತ್ತಾ ಬಂದನು. ಹೀಗೆ ಕಳುಹಿಸಿದ ಪ್ರವಾದಿಗಳಲ್ಲಿ ಆದಮ್(ಅ) ರವರು ಮೊದಲನೇಯವರಾಗಿದ್ದು, ಮಹಮ್ಮದ್(ಸ)ರವರು ಅಂತಿಮ ಪ್ರವಾದಿಯಾಗಿ ಲೋಕ ಮಾರ್ಗದರ್ಶನಕ್ಕಾಗಿ ಆಗಮಿಸಿದವರಾಗಿದ್ದಾರೆ. ಪ್ರವಾದಿ ಮಹಮ್ಮದ್ (ಸ) …

Read More »

ಮೀಲಾದುನ್ನಬಿ ಇತಿಹಾಸದ ಪುಟಗಳಲ್ಲಿ – ಒಂದು ವಿಷದವಾದ ಚರ್ಚೆ

3023ಬರಹ: ನೌಫಲ್ ಕರೀಂ, ಸಂದೇಶ ಇ-ಮ್ಯಾಗಝಿನ್: ಇಸ್ಲಾಮಿನ ಕೊನೆಯ ಪ್ರವಾದಿ ಮುಹಮ್ಮದ್(ಸ)ರ ಜನ್ಮ ದಿನವನ್ನು ನಾಳೆ ನಾಡಿದ್ದರಲ್ಲಿ ವಿಶ್ವದಾದ್ಯಂತ ವಿಜ್ರಂಭನೆಯಿಂದ ಆಚರಿಸಲಾಗುತ್ತಿದೆ. ಹಾಗಂತ ಮುಸ್ಲಿಮರಲ್ಲಿ ಎಲ್ಲರೂ ಈ ಆಚರಣೆಯನ್ನು ಆಚರಿಸುತ್ತಿಲ್ಲ. ಈ ಆಚರಣೆಗೆ ಪ್ರಮಾಣವಿಲ್ಲ ಸಹಾಬಿಗಳು, ತಾಬಿವೂನ್‌ಗಳು, ತಬಿವುತ್ತಾಬಿವೂನ್‌ಗಳು ಆಚರಿಸಿಲ್ಲ ಎಂದು ಒಂದು ವಿಭಾಗ ಆಚರಣೆಯನ್ನು ವಿರೋಧಿಸುತ್ತಿದ್ದರೆ, ಇನ್ನೊಂದು ವಿಭಾಗ ಪ್ರವಾದಿ ಪ್ರೇಮ ಎಂಬ ನೆಲೆಯಲ್ಲಿ ಆಚರಿಸಲೇ ಬೇಕು ಎಂದು ಆಚರಿಸುತ್ತಿದ್ದಾರೆ. ಅದೇನೇ ವಾದ ವಿವಾದಗಳು ಇರಲಿ. ನಾವು ಇದೀಗ …

Read More »

ಜೀವವಿರುವ ಪ್ರತಿಯೊಂದು ವಸ್ತುವಿನ ಮೇಲೆ ಕರುಣೆ ತೋರಲು ಕಲಿಸಿದ ಪ್ರವಾದಿ ಭಯೋತ್ಪಾಕನಾಗುವುದು ಹೇಗೆ

000ಬರಹ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಸಂದೇಶ ಇ-ಮ್ಯಾಗಝಿನ್: ಪ್ರಸ್ತುತ ಇಂದಿನ ಕಾಲಘಟ್ಟದಲ್ಲಿ ಕೆಲವು ವರ್ಗವು ಜನರಿಗೆ ಅಪಘಾತ ಸಂಭವಿಸಿ ಜೀವನಮರಣದ ಹೋರಾಟದಲ್ಲಿ ಇದ್ದರು ಒಂದು ಇಂಚು ತನ್ನಿಂದಾಗುವ ಉಪಕಾರ ಮಾಡದೆ ಜಾತಿಯ ವಿಷಬೀಜಗಳ ಬಿತ್ತುವ ಜನರ ನಡುವೆ ನಾವುಗಳು ಇದ್ದೆವೆ. ಪ್ರತಿಯೊಂದು ವಿಷಯದಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟಿ ಮನುಷ್ಯ ರ ನಡುವೆ ಮನುಷ್ಯತ್ವವೆ ಇಲ್ಲದಂತೆ ವರ್ತಿಸುವವರಿಂದಾಗಿ ಬುದ್ದಿಜೀವಿಗಳು ಎಂದು ಹೇಳುವ ಮನುಷ್ಯ ವರ್ಗವೇ ನಾಚಿಕೆ ಪಟ್ಟುಕೊಳ್ಳುವಂತಾಗಿದೆ. ಕೆಲವು ಮಲಿನ ಕಷ್ಮಲ ಹೃದಯಗಳು …

Read More »

ಹೆತ್ತ ತಾಯಿಯನ್ನು ನೋಯಿಸುವ ಮುನ್ನ ಇಲ್ಲಿ ಸ್ವಲ್ಪ ಕೇಳಿ…

209ಬರಹ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಸಂದೇಶ ಇ-ಮ್ಯಾಗಝಿನ್: ತನ್ನ ಗರ್ಭದಲ್ಲಿ ಒಂಭತ್ತು ತಿಂಗಳು 10 ದಿವಸಗಳ ಒಂದು ಜೀವವನ್ನು ಇಟ್ಟು, ಅತ್ತ ಮಲಗಳೂ ಆಗದೆ ಇತ್ತ ನಡೆದಾಡಲೂ ಆಗದೆ ಅದೆಷ್ಟು ನೋವುಗಳನ್ನು ಸಹಿಸಿ ಜನ್ಮ ನೀಡಿದ ಆ ತಾಯಿಯನ್ನು ಅದೆಷ್ಟು ಬೇಗ ವಿವಾಹದ ನಂತರ ಪತ್ನಿಯ ಮಾತಿಗೆ ಬೆಲೆ ಕೊಟ್ಟು (ಎಲ್ಲರೂ ಅಲ್ಲ) ತನ್ನ ತಾಯಿಯನ್ನು ಹೇಗಾದರೂ ಮಾಡಿ ವೃದ್ದಾಶ್ರಮಕ್ಕೆ ಅಥವಾ ಇನ್ನೊಬ್ಬ ಮಗನ ಮನೆಗೆ ಕಳುಹಿಸುವ ಸುಲಭದ ಮಾರ್ಗವೇನು …

Read More »

ಸ್ನೇಹ ಪೂರ್ವ ಪತ್ನಿ

2111ಬರಹ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಸಂದೇಶ ಇ-ಮ್ಯಾಗಝಿನ್: ಮದುಮಗಳು ಅಂದರೆ ಕೇವಲ ವಿವಾಹವಾಗಿ ಒಂದು ವಾರಕ್ಕೆ ಅಥವಾ ಒಂದು ತಿಂಗಳಿಗೆ ಮಾತ್ರ ಸೀಮಿತವೇ. ಖಂಡಿತವಾಗಿ ಅಲ್ಲ. ಮಹರ್ ನೀಡಿ ಒಂದು ಹೆಣ್ಣನ್ನು ಸ್ವೀಕರಿಸಿದ ನಂತರ ನಮ್ಮ ಜೀವನದ ಕೊನೆ ಉಸಿರು ಇರುವವರೆಗೂ ಅವಳು ನಮಗೆ ಮದುಮಗಳೇ. ಅವಳೊಂದಿಗೆ ನಮಗೆ ಇರುವ ಭಾದ್ಯತೆಗಳ ಹಾಗೆ ನಮಗೆ ಅವಳಲ್ಲಿ ಭಾದ್ಯತೆಗಳಿವೆ. ಅದರಲ್ಲಿ ಒಂದು ಅವಳ ಖರ್ಚಿಗೆ ನಾವು ನೀಡುವುದು. ಖರ್ಚು ಅಂದರೆ ಅನಾವಶ್ಯಕ …

Read More »

ಸಫರ್ ತಿಂಗಳ ಕೊನೆಯ ಬುಧವಾರ ಅಶುಭವೇ… ಏನಿದು ನಂಬಿಕೆ

205ಸಂದೇಶ ಇ-ಮ್ಯಾಗಝಿನ್: ಕೆಲವು ಕಡೆಗಳಲ್ಲಿ ಮುಸ್ಲಿಮ್ ಸಮುದಾಯದಲ್ಲಿ ಒಳಪಟ್ಟ ಜನರು ಸಫರ್ ತಿಂಗಳ ಕೊನೆಯ ಬುಧವಾರದಂದು ಅಶುಭ ಬುಧವಾರ ಆಚರಿಸುವ ಪದ್ಧತಿಯನ್ನು ಕಾಣಬಹುದಾಗಿದೆ. ಇಸ್ಲಾಮಿನಲ್ಲಿ ಇಂತಹ ಆಚರಣೆಗಳಿಗೆ ಯಾವುದಾದರೂ ಅಡಿ ಸ್ಥಾನವಿದೆಯೇ ಎಂದು ನಾವು ಮೊದಲು ತಿಳಿಯಬೇಕಾದ ಅವಶ್ಯಕತೆ ಇದೆ. ಕೆಲವು ವಿದ್ವಾಂಸರ ಮುಖವಾಡವನ್ನು ತೊಟ್ಟ ವಂಚಕರು ಈ ಬುಧವಾರವನ್ನು ಒಂದು ನೆಪವಾಗಿಟ್ಟು ಜನರನ್ನು ಹೆದರಿಸಿ ಧಾರ್ಮಿಕ ಶೋಷಣೆ ಮಾಡುತ್ತಿರುವುದನ್ನು ನಾವು ಇವತ್ತು ನೋಡುತ್ತಿದ್ದೇವೆ. ಮಂಗಳೂರಿನ ಬ್ಯಾರಿ ಮುಸ್ಲಿಂ ಸಮುದಾಯದವರು …

Read More »