Friday , April 3 2020
Breaking News
Home / ಆರೋಗ್ಯ

ಆರೋಗ್ಯ

ಕೂದಲುರುವ ಸಮಸ್ಯೆಗೆ ಕಾರಣ ಮತ್ತು ಅದಕ್ಕಿರುವ ಪರಿಹಾರ

ಸಂದೇಶ ಇ-ಮ್ಯಾಗಝಿನ್: ಕೂದಲುರುವ ಸಮಸ್ಯೆ ಗಂಡಸರಲ್ಲಿ ಸಾಮಾನ್ಯವಾಗಿ ಕಾಡುವಂತಹ ಒಂದು ಸಮಸ್ಯೆ. ಕೆಲವೊಮ್ಮೆ ರೋಗ ಕಾರಣಕ್ಕೆ ಕೂದಲುರುವುದುಂಟು, ಆದರೆ ಹೆಚ್ಚಿನ ಪ್ರಕರಣದಲ್ಲಿ ಆನುವಂಶಿಕವಾಗಿ ಕೂದಲುದುರುವುದೇ ಹೆಚ್ಚಿನವರ ಸಮಸ್ಯೆಯಾಗಿದೆ. ಆನುವಂಶೀಯ ಕೂದಲುದುರುವ ಸಮಸ್ಯೆ ರೋಗವಲ್ಲದಿದ್ದರೂ ಇದರಿಂದಾಗಿ ವ್ಯಕ್ತಿ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಥವಾ ಸಾಮಾಜಿಕವಾಗಿ ಬೇರೆ ಜನರ ಜೊತೆ ಬೆರೆಯುವಾಗ ಸಮಸ್ಯೆಯಾಗಬಹುದಾದ ಸಾಧ್ಯತೆ. ಆದುದರಿಂದ ಇದಕ್ಕೆ ಚಿಕಿತ್ಸೆ ಮಾಡಬೇಕೇ ಬೇಡವೇ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ. …

Read More »

ಈ ಹಣ್ಣಿನ ಬೀಜದ ರಸದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯ: ಅಮೇರಿಕನ್ ವಿಜ್ಞಾನಿಗಳ ಸಂಶೋಧನೆ

ಸಂದೇಶ ಇ-ಮ್ಯಾಗಝಿನ್: ಕ್ಯಾನ್ಸರ್ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದಂತಹ ಒಂದು ಸಾಮಾನ್ಯ ರೋಗ ಆಗಿಬಿಟ್ಟಿದೆ. ಮೊದಲೆಲ್ಲ ತಂಬಾಕು ಸೇವನೆ, ಆಲ್ಕೋಹಾಲ್, ಧೂಮಪಾನ ಮುಂತಾದ ಕಾರಣಕ್ಕೆ ಕ್ಯಾನ್ಸರ್ ಬರುತ್ತೆ ಅಂತ ಹೇಳುತ್ತಿದ್ದರು. ಆದರೆ ಈಗ ಹಾಗೆ ಹೇಳುವಂತಿಲ್ಲ. ಈಗ ಏನೂ ದುರಾಭ್ಯಾಸ ವಿಲ್ಲದ ವ್ಯಕ್ತಿಗೂ ಕ್ಯಾನ್ಸರ್ ಬರುತ್ತೆ. ಈ ರೋಗ ಎಷ್ಟು ಮಾರಕವೆಂದರೆ ಇದು ಬಂದರೆ ವ್ಯಕ್ತಿ ಬದುಕುವ ಸಾಧ್ಯತೆ ತೀರಾ ಕಡಿಮೆ. ಇದಕ್ಕೆ ಸಂಬಂಧಪಟ್ಟ ಚಿಕಿತ್ಸೆ ಕೂಡ …

Read More »

ತಲೆಯ ಹೊಟ್ಟಿನ ಸಮಸ್ಯೆಗೆ ಈ ಮನೆ ಮದ್ದು ಅತ್ಯಂತ ಪರಿಣಾಮಕಾರಿ

ಸಂದೇಶ ಇ-ಮ್ಯಗಝಿನ್: ತಲೆ ಹೊಟ್ಟಿನ ಸಮಸ್ಯೆ ಅಥವಾ ಇಂಗ್ಲೀಷಿನಲ್ಲಿ ಡಾಂಡ್ರಫ್ ಎಂದು ಹೇಳುವ ಈ ಸಮಸ್ಯೆ ಅತೀ ಹೆಚ್ಚು ಜನರನ್ನು ಕಾಡುತ್ತಿದೆ. ಈ ತಲೆ ಹೊಟ್ಟಿನಿಂದಾಗಿ ತಲೆಯಲ್ಲಿ ತುರಿಕೆ, ಕೂದಲು ಉದುರುವುದು ಮುಂತಾದ ಸಮಸ್ಯೆ ಉದ್ಭವಿಸುತ್ತದೆ. ಹೆಚ್ಚಿನ ಎಲ್ಲಾ ಶ್ಯಾಂಪು ಗಳು anti dandruff(ಹೊಟ್ಟು ನಿರೋಧಕ) ಎಂದು ಲೇಬಲ್ ಹಾಕಿ ಬರುತ್ತವೆಯಾದರೂ, ಇದರಿಂದ ಈ ಸಮಸ್ಯೆ ಅಷ್ಟಾಗಿ ಗುಣಮುಖವಾಗಿದ್ದು ಬಹಳ ವಿರಳ. ಈ ಸಮಸ್ಯೆ ಉಲ್ಬಣಿಸಿದರೆ ನಿಮಗೆ ಯಾವುದೇ ಕೆಲಸ …

Read More »

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ ಆರೋಗ್ಯಕಾರಕ ಆಹಾರವೂ ಆಗಿದೆ. ಜೇನು ಇಷ್ಟ ಪಡದವರು ಬಹುಷಃ ಯಾರೂ ಇಲ್ಲ ಅಂತ ಹೇಳಬಹುದು. ಆಯುರ್ವೇದದಲ್ಲಿ ಇದನ್ನು ಮದ್ದು ತಯಾರಿಸಲೂ ಬಳಸುತ್ತಾರೆ. ಪ್ರವಾದಿ ಮುಹಮ್ಮದ್(ಸ)ರವರ ವೈದ್ಯಕೀಯ ವಿಧಾನದಲ್ಲೂ ಜೇನಿನ ಬಗ್ಗೆ ವಿಶೇಷವಾಗಿ ಹೇಳಿರುವುದು ಹದೀಗಳಲ್ಲಿ ಕಾಣಬಹುದು. ಆದರೆ ಇವತ್ತಿನ ಕಾಲದಲ್ಲಿ ಎಲ್ಲವೂ ಫೇಕ್. ವ್ಯಾಪಾರಿಗಳು ಲಾಭಗಳಿಸಲು ಎಂತಹ ದುಷ್ಟ …

Read More »

ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಒಂದೇ ಮನೆಯ ಮೂವರನ್ನು ಒಂದು ವಾರದಲ್ಲಿ ಬಲಿಪಡೆದ ಈ ಮಾರಣಾಂತಿಕ ವೈರಸ್ ಇದೀಗ ಇಡೀ ಕೇರಳ ಹಾಗೂ ಕರ್ನಾಟಕದ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕೋಯಿಕ್ಕೋಡಿನಲ್ಲಿ ಮರಿಯಮ್ಮ ಎಂಬ ಮಹಿಳೆ ಜ್ವರ ಪೀಡಿತಳಾಗಿ ಮೃತಪಟ್ಟಾಗ ಇದು ಸುದ್ಧಿಯಾಗಿಲ್ಲ ಕಾರಣ ಇದು ಡೆಂಗ್ಯು ಅಥವಾ ಮಲೇರಿಯಾದಂತಹ …

Read More »

ರೋಗಗಳಿಂದ ದೂರವಿರಲು ಕಪ್ಪು ದ್ರಾಕ್ಷಿ ಸೇವಿಸಿ

ಕಪ್ಪು ದ್ರಾಕ್ಷಿ ಇಷ್ಟಪಡುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಒಳ್ಳೆಯ ರುಚಿಯೊಂದಿಗೆ ದೇಹದ ಕೊಬ್ಬನ್ನು ಕರಗಿಸುವ ಸುಲಭ ಮಾರ್ಗ ಇರಬೇಕಾದರೆ ಇನ್ನೂ ಏತಕೆ ಚಿಂತೆ? ಕಪ್ಪು ದ್ರಾಕ್ಷಿಯಲ್ಲಿರುವ ಅನೇಕ ಉಪಯೋಗಗಳನ್ನು ತಿಳಿದುಕೊಂಡು ನೀವೂ ಪ್ರಯತ್ನಿಸಿ ನೋಡಿ. ಕಪ್ಪು ದ್ರಾಕ್ಷಿ ಕೊಂಚ ಹುಳಿ ಆದರೂ ಇದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಇದನ್ನು ಆರೋಗ್ಯಕರ ಆಹಾರವನ್ನಾಗಿಸಿದೆ. ಕಪ್ಪು ದ್ರಾಕ್ಷಿಯ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಪಡೆಯಬಹುದೆಂದು ಅಮೆರಿಕದ ಮಿಚಿಗನ್ …

Read More »

ಎನರ್ಜಿ ಡ್ರಿಂಕ್ ಸೇವನೆ ನಿಮ್ಮ ಮರಣಕ್ಕೆ ಕಾರಣವಾಗಬಹುದು

ಎನರ್ಜಿ ಡ್ರಿಂಕ್ಸ್ ಕುಡಿಯುವ ಅಭ್ಯಾಸವಿರುವವರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಪತ್ತೆಯಾಗಿರುವ ಬಗ್ಗೆ ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ. ಸಂದೇಶ ಇ-ಮ್ಯಾಗಝಿನ್: ಎನರ್ಜಿ ಡ್ರಿಂಕ್ ಸೇವಿಸುವವರಲ್ಲಿ, ಅಧಿಕ ರಕ್ತದೊತ್ತಡ ,ಹೃದಯ ಸಂಬಂಧಿ ಸಮಸ್ಯೆ, ಮಿದುಳಿನ ರಕ್ತಸ್ರಾವ ಮತ್ತು ರಕ್ತನಾಳಗಳ ಸಮಸ್ಯೆಗಳು ಅತ್ಯಧಿಕ ಪ್ರಮಾಣದಲ್ಲಿ ಪತ್ತೆಯಾಗಿದ್ದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ನಿದ್ರಾಹೀನತೆ ಅಥವಾ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ ಈ ಎಲ್ಲಾ ಸಮಸ್ಯೆಗಳಿಂದ ಬಳಲಿ ನೀವು ಒಂದು ಕ್ಯಾನ್ ಎನರ್ಜಿ …

Read More »

ಧೂಮಪಾನ ಮೋಜಿನಲ್ಲಿ ಪ್ರಾರಂಭ ಸಾವಿನಲ್ಲಿ ಅಂತ್ಯ

smoking

ಯೌವ್ವನದ ದಿನಗಳಲ್ಲಿ ಸ್ನೇಹಿತರೊಂದಿಗೆ ಮೋಜಿಗೆಂದು ಪ್ರಾರಂಭವಾಗುವ ಧೂಮಪಾನ ಕೊನೆಗೆ ಅದೇ ಒಂದು ಚಟವಾಗಿ ಶಾಪವಾಗಿ ಮಾರ್ಪಟ್ಟು ವ್ಯಕ್ತಿಯನ್ನು ನಾಶಮಾಡುತ್ತಿರುವುದು ವಿದ್ಯಾವಂತ ಸಮಾಜದ ದುರಂತವೇ ಸರಿ. ಅದರಿಂದಾಗುವ ನಾಶವನ್ನು ಅರಿತೂ ಕೂಡ ನಮ್ಮ ಜನಗಳು ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತೆ ಧೂಮಪಾನ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈಗಿನ ಕೆಲವು ಯುವಕರಿಗೆ ವಿದ್ಯಾರ್ಥಿ ಜೀವನದಲ್ಲಿ ಸಿಗರೇಟು ಎಳೆಯದಿದ್ದಲ್ಲಿ ಗಂಡಸೇ ಅಲ್ಲ ಎಂಬ ಭಾವನೆ. ಆದರೆ ಧೂಮಪಾನದಿಂದ ಆಗುವ ಹಾನಿಯನ್ನು ಪ್ರಾರಂಭದಲ್ಲೇ ಅರ್ಥೈಸಿ ಕೊಂಡರೆ …

Read More »

ಈ 7 ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ

ಇತ್ತೀಚೆಗೆ ವೈದ್ಯ ವಿಜ್ಞಾನಿಗಳ ತಂಡವೊಂದು ನಡೆಸಿರುವ ನೂತನ ಅಧ್ಯಯನವೊಂದು ನೀವು ಕಡೆಗಣಿಸಲೇಬಾರದ ಏಳು ಮಧುಮೇಹದ ಲಕ್ಷಣಗಳನ್ನು ಪಟ್ಟಿ ಮಾಡಿದೆ. ಈ ಲಕ್ಷಣಗಳು ಕಾಣಿಸಿ ಕೊಂಡರೆ ನಿಮ್ಮ ಶರೀರಕ್ಕೆ ಮಧುಮೇಹ ಕಾಯಿಲೆ ಏನಾದರೂ ಲಗ್ಗೆ ಇಟ್ಟಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಶೀಘ್ರ ವೈದ್ಯರನ್ನು ಭೇಟಿಯಾಗಿ ತಪಾಸಣೆ ನಡೆಸುವುದು ಉತ್ತಮ. 1. ಅತ್ಯಂತ ಹೆಚ್ಚಿನ ಬಾಯಾರಿಕೆ: ಎಷ್ಟು ನೀರು ಕುಡಿದರೂ ತಣಿಯದ ಬಾಯಾರಿಕೆ ಇದು ಮಧುಮೇಹದ ಲಕ್ಷಣವಾಗಿರುವ ಸಾಧ್ಯತೆ ಇದೆಯಂತೆ. 2. ಮೂತ್ರವಿಸರ್ಜನೆ: ಸಾಮಾನ್ಯವಾಗಿ …

Read More »

ತಣ್ಣೀರಿನ ಸ್ನಾನವು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ನಿಮಗೆ ಗೊತ್ತೇ…?

shower-head

ಚಳಿ ಇರುವಾಗ ನಿಮಗೆ ತಣ್ಣೀರು ಸ್ನಾನ ಸ್ವಲ್ಪ ಕಷ್ಟವೆನ್ನಿಸಬಹುದು. ಆದರೆ ತಣ್ಣೀರು ಸ್ನಾನದ ಆರೋಗ್ಯ ಲಾಭಗಳನ್ನು ತಿಳಿದುಕೊಂಡರೆ ನೀವು ಆಶ್ಚರ್ಯ ಚಕಿತರಾಗುವುದು ಗ್ಯಾರಂಟಿ. ಬನ್ನಿ ಇದರ ಲಾಭಗಳನ್ನು ತಿಳಿಯೋಣ. 1. ತಣ್ಣೀರ ಸ್ನಾನವು ನಿಮ್ಮ ದೇಹದಲ್ಲಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ: ರಕ್ತ ಸಂಚಾರ ಸುಗಮವಾದರೆ ಬ್ಲಡ್ ಫ್ರೆಶರ್ ಸಮಸ್ಯೆ ಇರಲ್ಲ. ಇದರಿಂದಾಗಿ ಹೃದಯವೂ ಆರೋಗ್ಯವಾಗಿರುತ್ತದೆ. 2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಇದು ವೈರಸ್‌ಗಳ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು …

Read More »