Sunday , September 22 2019
Breaking News
Home / ಕಿರು ಬರಹ / ಅರಬ್ ದೇಶದಲ್ಲಿರುವ ಕಾನೂನು ಭಾರತದಲ್ಲಿ ಜಾರಿಗೆ ಬರಲಿ ನೀವೇನಾಂತೀರಾ..?

ಅರಬ್ ದೇಶದಲ್ಲಿರುವ ಕಾನೂನು ಭಾರತದಲ್ಲಿ ಜಾರಿಗೆ ಬರಲಿ ನೀವೇನಾಂತೀರಾ..?

ಎಸ್.ಎ.ರಹಿಮಾನ್ ಮಿತ್ತೂರು

“ಅತ್ಯಾಚಾರದಂತಹ ನೀಚ ಕೃತ್ಯಕ್ಕೆ ಅರಬ್ ದೇಶಗಳಲ್ಲಿರುವ ಕಾನೂನು ನಮ್ಮ ಇಂಡಿಯಾದಲ್ಲಿ ಜಾರಿಯಾಗಲಿ., ಅತ್ಯಾಚಾರಿಗಳನ್ನು ಕೂಡಲೇ ಗಲ್ಲಿಗೇರಿಸಿ” ಎಂದು ಬರೆದಿರುವ ಫ್ಲೆಕ್ಸ್ ಹಿಡಿದಿರುವ ಈ ಪುಟ್ಟ ಹುಡುಗಿ ‘ಶೌಫಾ’ ನನಗೆ ಭಾರೀ ಮೆಚ್ಚುಗೆಯಾದಳು.

ಜಾತಿ ಧರ್ಮ ಪಕ್ಷಾತೀತವಾಗಿ ಜಮ್ಮುವಿನ ಕಥುವಾ ಹಾಗೂ ಉತ್ತರ ಪ್ರದೇಶದ ಉನೋವ್ ಘಟನೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ಪುಟಾಣಿಯೂ ಕೂಡ ಅದರೊಂದಿಗೆ ಕೈಜೋಡಿಸಿದೆ.

ಬೆಂಗಳೂರು ನಿವಾಸಿ ಕೋಡಪದವು ಮೂಲದ ‘ಶೌಫಾ’ ಎಂಬ ಮುದ್ದು ಮುಖದ ಹುಡುಗಿ ಹಿಡಿದಿರುವ ಈ ಫ್ಲೆಕ್ಸ್ ನಲ್ಲಿರುವ ಕಾನೂನು ಭಾರತದಲ್ಲಿ ಜಾರಿಗೆ ಬಂದರೆ ಖಂಡಿತಾ ಇನ್ನು ಮುಂದಕ್ಕೆ ನಮ್ಮ ದೇಶದಲ್ಲಿ ಅತ್ಯಾಚಾರ ನಡೆಯಲು ಸಾಧ್ಯವಿಲ್ಲ. ಇಂತಹ ಮಹತ್ವದ ಬೇಡಿಕೆಯುಳ್ಳ ಪ್ಲೆಕ್ಸ್ ಹಿಡಿದ ಈ ಪುಟ್ಟ ಬಾಲಕಿ ‘ಶೌಫಾ’ ನಿಜಕ್ಕೂ ಅಭಿನಂದನಾರ್ಹಳು.

Check Also

fire

ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

000ನಮಗೆ ನಮ್ಮ ಪಕ್ಷಕ್ಕಿಂತಲೂ ಇತರ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಚಾಳಿ. ಕೈಯಲ್ಲಿದ್ದ ಬಿರಿಯಾಣಿಯನ್ನು ಮಲಿನಗೊಳಿಸಿ, ಕಡ್ಲೆವಲಕ್ಕಿ ಪಡೆಯುವ ತವಕ. …

Leave a Reply

Your email address will not be published. Required fields are marked *