Tuesday , December 10 2019
Breaking News
Home / ವೀಡಿಯೋ / ತೆಲಂಗಾಣ: ಜನಿಸಿದ ನವಜಾತ ಶಿಶುವಿನ ಬೆರಳುಗಳನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ

ತೆಲಂಗಾಣ: ಜನಿಸಿದ ನವಜಾತ ಶಿಶುವಿನ ಬೆರಳುಗಳನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ

ಸಂದೇಶ ಇ-ಮ್ಯಾಗಝಿನ್: ತೆಲಂಗಾಣದ ಗಡ್ವಾಲ್ ಜಿಲ್ಲೆಯ ಗಟ್ಟು ಮಂಡಲ್ ಎಂಬಲ್ಲಿ ಆಸ್ಪತ್ರೆಯೊಂದರಲ್ಲಿ ಜನಿಸಿದ ನವಜಾತ ಶಿಶುವಿನ ಕೈ ಮತ್ತು ಕಾಲುಗಳಲ್ಲಿರುವ ಬೆರಳುಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಆಲೂರು ಎಂಬಲ್ಲಿನ ನಿವಾಸಿ ಸರೋಜಾ ಅವರಿಗೆ ಜನಿಸಿದ ಗಂಡು ಮಗುವಿಗೆ ಎಲ್ಲರ ಹಾಗೂ ಕೈ ಕಾಲು ಸೇರಿ 20 ಬೆರಳು ಇರುವ ಬದಲು 24 ಬೆರಳು ಇರುವುದು ಪತ್ತೆಯಾಗಿದೆ. ಮಗು ಆರೋಗ್ಯವಾಗಿದ್ದು, ಕೈ ಅಥವಾ ಕಾಲುಗಳಲ್ಲಿ ಒಂದೊಂದು ಬೆರಳು ಹೆಚ್ಚಿಗೆ ಇರುವುದನ್ನು ಸಾಮಾನ್ಯವಾಗಿ ನಾವು ನೋಡಿದ್ದೇವೆ. ಆದರೆ ಕೈ ಕಾಲು ಗಳಲ್ಲಿ ತಲಾ ಆರು ಬೆರಳುಗಳು ಸೇರಿ ಈ ಮಗುವಿಗೆ ಒಟ್ಟು 24 ಬೆರಳುಗಳಿವೆ. ಮಗು ಆರೋಗ್ಯವಾಗಿದ್ದು ಯಾವುದೇ ಆರೋಗ್ಯ ಸಂಬಂಧ ತೊಂದರೆ ಇಲ್ಲ ಎಂದಿದ್ದಾರೆ. ವಿಶ್ವದಲ್ಲೇ ಈ ರೀತಿ 24 ಬೆರಳುಗಳೊಂದಿಗೆ ಜನಿಸಿದ ಪ್ರಥಮ ಮಾನವ ಈ ಮಗು ಎಂದು ವೈದ್ಯರು ಹೇಳಿದ್ದಾರೆ. ಸುದ್ದಿ ಜಿಲ್ಲೆಯಾದ್ಯಂದ ಪಸರಿದ್ದು, ಜನರು ಮಗುವನ್ನು ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *