Friday , April 3 2020
Breaking News
Home / ರಾಷ್ಟ್ರೀಯ / ಬಾಬ್ರಿ ಕೇಸ್: ಸುನ್ನಿ ವಕ್ಫ್ ಬೋರ್ಡ್ ಜಮೀನು ಹಕ್ಕು ಬಿಟ್ಟು ಕೊಟ್ಟಿದೆ ಎಂಬುದು ವದಂತಿ ಅಷ್ಟೆ: ಇಕ್ಬಾಲ್ ಅನ್ಸಾರಿ

ಬಾಬ್ರಿ ಕೇಸ್: ಸುನ್ನಿ ವಕ್ಫ್ ಬೋರ್ಡ್ ಜಮೀನು ಹಕ್ಕು ಬಿಟ್ಟು ಕೊಟ್ಟಿದೆ ಎಂಬುದು ವದಂತಿ ಅಷ್ಟೆ: ಇಕ್ಬಾಲ್ ಅನ್ಸಾರಿ

ಸಂದೇಶ ಇ-ಮ್ಯಾಗಝಿನ್: ಐತಿ ಹಾಸಿಕ ಬಾಬ್ರಿ ಮಸೀದಿ- ರಾಮಮಂದಿರ ವಿವಾದದ ವಿಚಾರಣೆ ಸುಪ್ರಿಂಕೋರ್ಟಿನಲ್ಲಿ ಕೊನೆಯ ಹಂತಕ್ಕೆ ತಲುಪಿದ್ದು, ಇಂದು ಸಂಜೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಇದರ ಮಧ್ಯೆ ಇಂದು ಬೆಳಗ್ಗೆ ಸುನ್ನಿ ವಕ್ಫ್ ಬೋರ್ಡ್ ಮಸೀದಿ ಮೇಲಿನ ತನ್ನ ಹಕ್ಕನ್ನು ಹಿಂದೂ ಪಕ್ಷಕ್ಕೆ ಬಿಟ್ಟು ಕೊಡಲು ಒಪ್ಪಿದೆ ಎಂಬ ಸುದ್ದಿ ಹರಡಿತ್ತು. ಆದರೆ ಮುಸ್ಲಿಮ್ ಕಕ್ಷಿದಾರ ಇಕ್ಬಾಲ್ ಅನ್ಸಾರಿಯವರ ವಕೀಲ ಎಂ. ಆರ್. ಶಂಶಾದ್ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಮುಸ್ಲಿಮರ ಪರವಾಗಿ ಈ ಪ್ರಕರಣದಲ್ಲಿ ಆರು ಪಕ್ಷಗಳು ಹೋರಾಡುತ್ತಿದೆ. ಇದರಲ್ಲಿ ಸುನ್ನಿ ವಕ್ಫ್ ಬೋರ್ಡ್ ಒಂದು ಪಕ್ಷವಾಗಿದೆ. ಎಲ್ಲರೂ ಅವರವರ ವಾದವನ್ನು ಮಂಡಿಸುತ್ತಿದ್ದಾರೆ ಎಂದು ವಕೀಲ ಎಂ. ಆರ್. ಶಂಶಾದ್ ಹೇಳಿದ್ದಾರೆ.

Check Also

ಕೆಲಸ ದಿಂದ ವಜಾ ಮಾಡಿದ್ದಕ್ಕೆ ಮಾಜೀ ಉದ್ಯೋಗಿ ಮಾಲೀಕನಿಗೆ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮುಂಬೈಯ ಘಟ್‌ಕೋಪರ್ ಪ್ರದೇಶದಲ್ಲಿ ರವಿವಾರ ಒಂದು ವಿಚಿತ್ರ ರೀತಿಯ ಹತ್ಯೆ ನಡೆದಿದೆ. ಪೊಲೀಸರ ಪ್ರಕಾರ ಮಾಜಿ ಉದ್ಯೋಗಿಯೊಬ್ಬ …

Leave a Reply

Your email address will not be published. Required fields are marked *