Tuesday , December 10 2019
Breaking News
Home / ರಾಜಕೀಯ / ಡಿಸೆಂಬರ್ 6 ರಿಂದ ರಾಮಮಂದಿರದ ನಿರ್ಮಾಣ ಪ್ರಾರಂಭ: ಸಾಕ್ಷಿ ಮಹಾರಾಜ್

ಡಿಸೆಂಬರ್ 6 ರಿಂದ ರಾಮಮಂದಿರದ ನಿರ್ಮಾಣ ಪ್ರಾರಂಭ: ಸಾಕ್ಷಿ ಮಹಾರಾಜ್

ಸಂದೇಶ ಇ-ಮ್ಯಾಗಝಿನ್: ಅಯೋಧ್ಯೆ ಬಾಬ್ರಿ ಮಸೀದಿ-ರಾಮಮಂದಿರ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ಕೊನೆಯ ಹಂತದಲ್ಲಿದ್ದು, ಇಂದು ಸಂಜೆ ತೀರ್ಪು ಹೊರಬೀಳಲಿದೆ. ನ್ಯಾಯಾಲಯದಲ್ಲಿ ವಾದ ವಿವಾದ ಮುಂದುವರಿದಿರುವಂತೆ, ಇತ್ತ ಬಿಜೆಪಿ ಸಂಸದ ಸಾಕ್ಷೀ ಮಹಾರಾಜ್ ಡಿಸೆಂಬರ್ 6 ರಿಂದ ರಾಮಮಂದಿರದ ನಿರ್ಮಾಣ ಅಯೋಧ್ಯೆಯಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

1992 ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ಉರುಳಿಸಲಾಗಿತ್ತು, ಅದೇ ದಿನ ರಾಮಮಂದಿರದ ನಿರ್ಮಾಣವೂ ಪ್ರಾರಂಭವಾಗಲಿದೆ. ಈ ಕನಸನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಸಾಕಾರ ಗೊಳಿಸಲಾಗುವುದು. ದೇಶದ ಎಲ್ಲಾ ಹಿಂದೂ ಮುಸ್ಲಿಮರು ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೇಳಿಕೊಂಡರು.

Check Also

ಮಾಬ್ ಲಿಂಚಿಂಗ್‌ ವಿರುದ್ಧ ಕಾನೂನು ಯಾಕೆ ಮಾಡುತ್ತಿಲ್ಲ: ಅಮಿತ್ ಶಾಗೆ ಓವೈಸಿ ಪ್ರಶ್ನೆ

ಸಂದೇಶ ಇ-ಮ್ಯಾಗಝಿನ್: ಮಾಬ್ ಲಿಂಚಿಂಗ್ ತಡೆಗಟ್ಟಲು ಕೇಂದ್ರ ಸರಕಾರ ಕಾನೂನು ಯಾಕೆ ಮಾಡುತ್ತಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ …

Leave a Reply

Your email address will not be published. Required fields are marked *