Friday , April 3 2020
Breaking News
Home / admin

admin

CAB ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಆಗುತ್ತಲೇ ಇಸ್ಲಾಮ್ ಧರ್ಮ ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತ

ಸಂದೇಶ ಇ-ಮ್ಯಾಗಝಿನ್: ದೇಶಾದ್ಯಂತ ತೀವ್ರ ವಿರೋಧದ ನಡುವೆಯೂ ಬಿಜೆಪಿ ಸರಕಾರ ಪೌರತ್ವ ಮಸೂದೆ ಲೋಕಸಭೆ ಹಾಗೂ ರಾಜ್ಯ ಸಭೆಯ ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದರ ಮಧ್ಯೆಯೇ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಾಗೂ ದೇಶಾದ್ಯಂತ ಚಿಂತಕರು ವಿಚಾರವಾದಿಗಳು ಮುಸ್ಲಿಮ್ ಸಂಘಟನೆಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದೆ. ಆದರೆ ಕೇರಳದ ಸಾಮಾಜಿಕ ಕಾರ್ಯಕರ್ತ ವಿಕಾಸ್ ಎಜಿ ಎಂಬವರು ಸಂಸತ್ತಿನಲ್ಲಿ CAB ಮಸೂದೆ ಅಂಗೀಕಾರವಾದ ಆದ ಕೆಲವೇ ಕ್ಷಣಗಳಲ್ಲಿ ವಿಕಾಸ್ …

Read More »

ಒಂದು ವೇಳೆ ಗಾಂಧಿ ಹತ್ಯೆಯ ತೀರ್ಪು ಇಂದಾಗಿರುತ್ತಿದ್ದರೆ, ಗೋಡ್ಸೆಯನ್ನು ದೇಶ ಭಕ್ತನೆಂದು ಘೋಷಿಸುತ್ತಿದ್ದರು: ತುಷಾರ್ ಗಾಂಧಿ

ಸಂದೇಶ ಇ-ಮ್ಯಾಗಝಿನ್: ಇವತ್ತು ಸುಪ್ರಿಂ ಕೋರ್ಟ್ ಹೊರಡಿಸಿದ ಅಯೋಧ್ಯೆ ಬಾಬ್ರಿ ಮಸೀದಿ-ರಾಮ ಜನ್ಮ ಭೂಮಿ ವಿವಾದದ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿಯವರು, ಒಂದು ವೇಳೆ ಮಹಾತ್ಮಾ ಗಾಂಧೀಜಿಯವರ ಹತ್ಯೆ ಪ್ರಕರಣದ ಬಗ್ಗೆ ಇಂದು ಮರುವಿಚಾರಣೆ ತೀರ್ಪು ನೀಡಿದ್ದಾಗಿದ್ದಲ್ಲಿ, ಹಂತಕ ನಾಥೂರಾಮ್ ಗೋಡ್ಸೆಯನ್ನು ಕೊಲೆಗಾರ ಆದರೂ ದೇಶ ಭಕ್ತ ಎಂದು ಘೋಷಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಶನಿವಾರ ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ …

Read More »

ಕಂದಕ್ ಯುದ್ಧ-ಕುರೈಝಾ ಗೋತ್ರದ ವಿದ್ರೋಹದ ಪರಿಣಾಮ

ಭಾಗ 122 ರಿಂದ ಮುಂದುವರಿಯುತ್ತದೆ. ಹಿ.ಶ 5 ರ ದುಲ್ ಕ ಅದ್ ತಿಂಗಳ ೫ನೇ ದಿನಾಂಕ ಪ್ರವಾದಿ (ಸ.ಅ)ತಮ್ಮ ಸಂಗಾತಿಗಳ ಜತೆ ಕಂದಕ್ ನಿಂದ ಮದೀನಾಕ್ಕೆ ಹಿಂದಿರುಗುತ್ತಾರೆ. ಅವರು ತಮ್ಮ ಆಯುಧಗಳನ್ನು ಕಳಚಿಡುವಾಗಲೇ ಜಿಬ್ರೀಲ್ (ಅ.ಸ) ಹಾಜರಾಗುತ್ತಾರೆ. “ಪ್ರವಾದಿವರ್ಯರೇ(ಸ.ಅ)! ತಾವು ಆಯುಧಗಳನ್ನು ಕಳಚಿಟ್ಟಿರಾ?” ಎಂದು ಪ್ರಶ್ನಿಸುತ್ತಾರೆ. “ಹೌದು” ಎಂದು ಪ್ರವಾದಿ (ಸ.ಅ)ರು ಉತ್ತರಿಸುತ್ತಾರೆ. ಜಿಬ್ರೀಲ್(ಅ.ಸ): “ತಮಗೆ ಕುರೈಝಾ ಗೋತ್ರದವರ ಕಡೆ ಪ್ರಯಾಣ ಬೆಳೆಸಲು ಆಜ್ಞಾಪಿಸಲಾಗಿದೆ.” ಪ್ರವಾದಿ (ಸ.ಅ)ರು ಅಲೀ(ರ)ರನ್ನು …

Read More »

ನೋಟ್ ಬ್ಯಾನ್ ಭಾರತಿಯರಿಗೆ ದಕ್ಕಿದ್ದೇನು?

note ban pic

ನೋಟ್ ಬ್ಯಾನ್ ಎಂಬ ಕರಾಳ ಇತಿಹಾಸಕ್ಕೆ ಇಂದಿಗೆ ಮೂರು ವರ್ಷ. ಇದರಿಂದ ಜನಸಾಮಾನ್ಯರಿಗಾದ ಲಾಭ ಏನಂದ್ರೆ… ಏನೂ ಇಲ್ಲ.! ಯಾವುದೇ ಒಬ್ಬ ಶ್ರೀಮಂತ ಬೀದಿಗೆ ಬರಲಿಲ್ಲ. ಬಡವರು, ದಿನಗೂಲಿ ಕಾರ್ಮಿಕರು ಬ್ಯಾಂಕ್ ಮುಂದೆ ಕಾವಲು ನಿಂತ್ರು. ಅವರಲ್ಲಿ ಕೆಲವರು ಸತ್ರು. ನೋಟ್ ಬ್ಯಾನ್ ಆದ ಒಂದೇ ವಾರದಲ್ಲಿ ಕಳ್ಳ ನೋಟು ಬಂತು. ಭಯೋತ್ಪಾದನೆ ನಿಂತೇ ಹೊಯ್ತು ಅಂದ್ರು. ಅದೂ ಸಾಧ್ಯವಾಗಲಿಲ್ಲ ಈಗಲೂ ಸೈನಿಕರು ಸಾಯ್ತಾ ಇದ್ದಾರೆ. ಚುನಾವಣೆ ಸಮಯದಲ್ಲಂತೂ ಅಲ್ಲಲ್ಲಿ …

Read More »

ಲಂಡನ್: ಖಲೀಫಾರ ಕಾಲದ 1200 ವರ್ಷ ಹಳೆಯ ಬಂಗಾರದ ನಾಣ್ಯ ದಾಖಲೆ ಬೆಲೆಗೆ ಮಾರಾಟ

ಸಂದೇಶ ಮ್ಯಾಗಝಿನ್ (sandeshamagazine.in): ಉಮಯ್ಯಿದ್ ಖಿಲಾಫತ್ ನ ಕ್ರಿ.ಶ 723ರ ಕಾಲದ್ದೆನ್ನಲಾದ ಬಂಗಾರದ ದಿನಾರ್ ನಾಣ್ಯವೊಂದು ಲಂಡನ್ ನ ಹರಾಜು ಕೇಂದ್ರವಾದ ಮಾರ್ಟನ್ ಆಂಡ್ ಈಡನ್ ನಲ್ಲಿ ಮೊನ್ನೆ 3.7 ಮಿಲಿಯನ್ ಪೌಂಡ್ ಬೆಲೆಗೆ ಮಾರಾಟವಾಗಿದೆ. ಅಂದರೆ ನಮ್ಮ ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸುಮಾರು 33.64 ಕೋಟಿ ರೂಪಾಯಿ ಮೌಲ್ಯಕ್ಕೆ ಈ ಚಿನ್ನದ ದಿನಾರ್ ನಾಣ್ಯ ಹರಾಜಾಗಿದೆ. ಜಗತ್ತಿನಲ್ಲಿ ಇಂತಹ 12 ಬಂಗಾರದ ದಿನಾರ್ ಮಾತ್ರ ಲಭ್ಯವಿದೆ ಎನ್ನಲಾಗಿದೆ. …

Read More »

ಮುಸ್ಲಿಮ್ ಎಂಬ ಕಾರಣಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ನಿಂದ ಆಹಾರ ನಿರಾಕರಿಸಿದ ಮತಾಂಧ

ಸಂದೇಶ ಮ್ಯಾಗಝಿನ್: ಕೆಲವು ದಿನಗಳ ಹಿಂದೆಯಷ್ಟೆ ಝೋಮಾಟೋದ ಮುಸ್ಲಿಮ್ ಡೆಲಿವರಿ ಬಾಯ್‌ನ ಕೈಯಿಂದ ಆಹಾರದ ಪಾರ್ಸಲ್ ಪಡೆಯಲು ನಿರಾಕರಿಸಿದ ಹಿಂದೂ ಗ್ರಾಹಕನೊಬ್ಬನ ನಡೆ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಝೊಮಾಟೋ ಡೆಲಿವರಿ ಬಾಯ್ ಪರ ಟ್ವೀಟ್ ಮಾಡಿ ಆಹಾರಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿತ್ತು. ಝೊಮಾಟೋ ಮಾಡಿದ ಈ ಟ್ವೀಟ್ ಹಿಂದೂ ಮೂಲ ಭೂತ ವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಝೊಮಾಟೋವನ್ನು ಬಾಯ್ಕಾಟ್ ಮಾಡಿ ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ …

Read More »

ಸಾವರ್ಕರ್ ಯಾಕೆ ಭಾರತ ರತ್ನಕ್ಕೆ ಅರ್ಹನಲ್ಲ ಎಂದು ಅಶುತೋಷ್ ನೀಡಿದ 4 ಪ್ರಮುಖ ಕಾರಣಗಳು

ಸಂದೇಶ ಇ-ಮ್ಯಾಗಝಿನ್: ಮಹಾರಾಷ್ಟ್ರ ರಾಜ್ಯದ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಆರೆಸ್ಸೆಸ್ ಮುಖಂಡ ವಿ.ಡಿ. ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ತಿಳಿಸಿದೆ. ಇತಿಹಾಸದಲ್ಲಿ ಅತ್ಯಂತ ವಿವಾದಿತ ವ್ಯಕ್ತಿಯಾಗಿರುವ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿದ ನಂತರ ಹಲವಾರು ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸತ್ಯ ಹಿಂದಿ ಡಾಟ್ ಕಾಮ್ ನ ಅಶುತೋಷ್ ಅವರು ಸಾವರ್ಕರ್ ಯಾಕೆ ಭಾರತ …

Read More »

ಜಾಗತಿಕ ಹಸಿವು ಸೂಚ್ಯಾಂಕ: 55 ರಿಂದ 102 ನೇ ಸ್ಥಾನಕ್ಕೆ ಕುಸಿದ ಭಾರತ

ಸಂದೇಶ ಇ-ಮ್ಯಾಗಝಿನ್: ಆರ್ಥಿಕ ಕುಸಿತದಿಂದಾಗಿ ತಲೆ ಕೆಡಿಸಿಕೊಂಡಿರುವ ಭಾರತೀಯರಿಗೆ ಮತ್ತೊಂದು ಆಘಾತ ಸುದ್ದಿ ಎದುರಾಗಿದೆ. ಜಾಗತಿಕ ಹಸಿವು ಸೂಚ್ಯಾಂಕದ ವರದಿಯ ಪ್ರಕಾರ ವಿಶ್ವದಲ್ಲಿ ಹಸಿವಿನಿಂದ ಕಂಗೆಟ್ಟಿರುವ 117 ರಾಷ್ಟ್ರಗಳ ಪೈಕಿ ಭಾರತವು ಈ ಬಾರಿ 102 ನೇ ಸ್ಥಾನ ಪಡೆದುಕೊಂಡಿದೆ. 2014 ರಲ್ಲಿ 55 ನೇ ಸ್ಥಾನದಲ್ಲಿದ್ದ ಭಾರತವು, 2019ರ ಜಾಗತಿಕ ವರದಿಯ ಪ್ರಕಾರ102 ನೇ ಸ್ಥಾನದಲ್ಲಿದೆ ಎಂದು ವರದಿಯು ತಿಳಿಸಿದೆ. ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫ್ ಸಂಘಟನೆಯ ಹಾಗೂ …

Read More »

ಡಿಸೆಂಬರ್ 6 ರಿಂದ ರಾಮಮಂದಿರದ ನಿರ್ಮಾಣ ಪ್ರಾರಂಭ: ಸಾಕ್ಷಿ ಮಹಾರಾಜ್

ಸಂದೇಶ ಇ-ಮ್ಯಾಗಝಿನ್: ಅಯೋಧ್ಯೆ ಬಾಬ್ರಿ ಮಸೀದಿ-ರಾಮಮಂದಿರ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ಕೊನೆಯ ಹಂತದಲ್ಲಿದ್ದು, ಇಂದು ಸಂಜೆ ತೀರ್ಪು ಹೊರಬೀಳಲಿದೆ. ನ್ಯಾಯಾಲಯದಲ್ಲಿ ವಾದ ವಿವಾದ ಮುಂದುವರಿದಿರುವಂತೆ, ಇತ್ತ ಬಿಜೆಪಿ ಸಂಸದ ಸಾಕ್ಷೀ ಮಹಾರಾಜ್ ಡಿಸೆಂಬರ್ 6 ರಿಂದ ರಾಮಮಂದಿರದ ನಿರ್ಮಾಣ ಅಯೋಧ್ಯೆಯಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. 1992 ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ಉರುಳಿಸಲಾಗಿತ್ತು, ಅದೇ ದಿನ ರಾಮಮಂದಿರದ ನಿರ್ಮಾಣವೂ ಪ್ರಾರಂಭವಾಗಲಿದೆ. ಈ ಕನಸನ್ನು ಪ್ರಧಾನಿ ನರೇಂದ್ರ …

Read More »

ಬಾಬ್ರಿ ಕೇಸ್: ಸುನ್ನಿ ವಕ್ಫ್ ಬೋರ್ಡ್ ಜಮೀನು ಹಕ್ಕು ಬಿಟ್ಟು ಕೊಟ್ಟಿದೆ ಎಂಬುದು ವದಂತಿ ಅಷ್ಟೆ: ಇಕ್ಬಾಲ್ ಅನ್ಸಾರಿ

ಸಂದೇಶ ಇ-ಮ್ಯಾಗಝಿನ್: ಐತಿ ಹಾಸಿಕ ಬಾಬ್ರಿ ಮಸೀದಿ- ರಾಮಮಂದಿರ ವಿವಾದದ ವಿಚಾರಣೆ ಸುಪ್ರಿಂಕೋರ್ಟಿನಲ್ಲಿ ಕೊನೆಯ ಹಂತಕ್ಕೆ ತಲುಪಿದ್ದು, ಇಂದು ಸಂಜೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಇದರ ಮಧ್ಯೆ ಇಂದು ಬೆಳಗ್ಗೆ ಸುನ್ನಿ ವಕ್ಫ್ ಬೋರ್ಡ್ ಮಸೀದಿ ಮೇಲಿನ ತನ್ನ ಹಕ್ಕನ್ನು ಹಿಂದೂ ಪಕ್ಷಕ್ಕೆ ಬಿಟ್ಟು ಕೊಡಲು ಒಪ್ಪಿದೆ ಎಂಬ ಸುದ್ದಿ ಹರಡಿತ್ತು. ಆದರೆ ಮುಸ್ಲಿಮ್ ಕಕ್ಷಿದಾರ ಇಕ್ಬಾಲ್ ಅನ್ಸಾರಿಯವರ ವಕೀಲ ಎಂ. ಆರ್. ಶಂಶಾದ್ ಈ ಸುದ್ದಿಯನ್ನು ತಳ್ಳಿ …

Read More »