Tuesday , April 7 2020
Breaking News
Home / About Us

About Us

ಸಂದೇಶ ಇ-ಮ್ಯಾಗಝಿನ್ ದಿನ ನಿತ್ಯ ದೇಶ ವಿದೇಶ ಸುದ್ದಿಗಳನ್ನು ಹಾಗೂ ವಿಶಿಷ್ಟ ಅಂಕಣಗಳನ್ನು ಹೊತ್ತು ತರುವ ಆನ್‌ಲೈನ್ ವೆಬ್ ತಾಣವಾಗಿದೆ. 2017 ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾದ ಈ ವೆಬ್ ಪುಟವು ಫೇಸ್‌ಬುಕ್, ಟ್ವಿಟ್ಟರ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಅಪಾರ ಜನಪ್ರಿಯತೆ ಹೊಂದಿದೆ. ನಮ್ಮ ಉದ್ದೇಶವೇನೆಂದರೆ, ಇತ್ತೀಚೆಗೆ ನಮ್ಮ ದೇಶದ ಮೀಡಿಯಾ ರಂಗದಲ್ಲಿ ಉದ್ದೇಶ ಪೂರ್ವಕವಾಗಿ ಮರೆ ಮಾಚಲ್ಪಡುತ್ತಿರುವ ಸುದ್ದಿಗಳನ್ನು ಹೆಕ್ಕಿ ಜನರ ಮುಂದೆ ಪ್ರದರ್ಶಿಸುವುದು ಹಾಗೂ ತಾರತಮ್ಯವಿಲ್ಲದ ಮಾಧ್ಯಮ ನೀತಿಯನ್ನು ಅನುಸರಿಸುವುದಾಗಿದೆ.


Sandesha E-Magazine is an online web site that brings news and news columns daily. Launched in October 2017, this web page has gained immense popularity on Facebook, Twitter and other social networking sites. Our aim is to showcase the news that has been hiding in most of our country’s media in recent years and to follow a non-discriminatory media policy.