Monday , August 26 2019
Breaking News
Home / ರಾಷ್ಟ್ರೀಯ / ಭಾರತದಲ್ಲಿ ಫೆಸ್ಬುಕ್‌ನಲ್ಲಿ ಹರಡಲಾಗುವ ಹೆಚ್ಚಿನ ದ್ವೇಷ ಹಾಗೂ ಫೇಕ್ ಪೋಸ್ಟ್ ಇಸ್ಲಾಮ್ ವಿರುದ್ಧ-ವರದಿ

ಭಾರತದಲ್ಲಿ ಫೆಸ್ಬುಕ್‌ನಲ್ಲಿ ಹರಡಲಾಗುವ ಹೆಚ್ಚಿನ ದ್ವೇಷ ಹಾಗೂ ಫೇಕ್ ಪೋಸ್ಟ್ ಇಸ್ಲಾಮ್ ವಿರುದ್ಧ-ವರದಿ

ಸಂದೇಶ ಇ-ಮ್ಯಾಗಝಿನ್: ಜಗತ್ತು ಹೆಚ್ಚು ಹೆಚ್ಚು ಡಿಜಿಟಲೀಕರಣವಾದಂತೆ ಸೋಶಿಯಲ್ ಮೀಡಿಯಾ ವ್ಯಾಪ್ತಿಯ ಮಿತಿಯೂ ಅಪಾರವಾಗಿ ವ್ಯಾಪಿಸಿದೆ. ಆದರೆ ದುರಂತ ಎಂದರೆ ಈ ಸೋಶಿಯಲ್ ಮೀಡಿಯಾ ಮಾಧ್ಯಮದಲ್ಲಿ ದ್ವೇಷ ಹರಡುವಿಕೆಯೂ ಹೆಚ್ಚಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ದ್ವೇಷ ಹಾಗೂ ಫೇಕ್ ನ್ಯೂಸ್ ಆಧಾರಿತ ಸುದ್ದಿಗಳನ್ನು ಇಸ್ಲಾಮ್ ಧರ್ಮವನ್ನು ಗುರಿಯಾಗಿಸಿ ಹರಡಲಾಗುತ್ತಿದ್ದು, ಭಾರತವೂ ಈ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

ಸಾಮಾಜಿಕ ಜಾಲ ತಾಣವಾದ ಫೇಸ್ಬುಕ್ ಇಂಡಿಯಾದಲ್ಲಿ ದ್ವೇಷದ ಭಾಷಣ ಮತ್ತು ಅಸಮಾಧಾನದ ಒಂದು ವಿಶ್ಲೇಷಣೆಯನ್ನು ದಕ್ಷಿಣ ಏಷ್ಯಾದ ಅಮೆರಿಕನ್ ಮಾನವ ಹಕ್ಕುಗಳು ಮತ್ತು ತಂತ್ರಜ್ಞಾನ ಸಂಶೋಧನೆ ಮಾಡಿದೆ. ಈ ಸಂಶೋಧನೆ ಭಾರತದಲ್ಲಿ ದ್ವೇಷ ಹಾಗೂ ಸುಳ್ಳು ಸುದ್ದಿಗಳು ಅತಿ ಹೆಚ್ಚು ಪ್ರಮಾಣದ ಇಸ್ಲಾಮೋಫೋಬಿಯಾಕ್ಕೆ ಸಂಬಂಧಿಸಿದ್ದಾಗಿದೆ ಎಂದು ಬಹಿರಂಗಪಡಿಸಿದೆ. ನಾಲ್ಕು ತಿಂಗಳ ಅವಧಿಯಲ್ಲಿ 6 ಭಾರತೀಯ ಭಾಷೆಗಳಲ್ಲಿ 1000 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಸಂಸ್ಥೆಯು ವಿಶ್ಲೇಷಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯೊಂದು ತಿಳಿಸಿದೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

One comment

  1. good and strait always bad in the eyes of islam enimy. but islam is growing day by day and same muslims dying for truth more than other religion, but nobody stop growing islam. and islam never force to convert. Islam is true living life way.study every one.

Leave a Reply

Your email address will not be published. Required fields are marked *